Ad Widget .

ಡಿ.ವಿ ಸದಾನಂದ ಗೌಡರದ್ದು ಎನ್ನಲಾದ ಸೆಕ್ಸ್ ವಿಡಿಯೋ ವೈರಲ್?

Ad Widget . Ad Widget .

ಮಂಗಳೂರು: ರಮೇಶ್ ಜಾರಕಿಹೊಳಿ ಸೆಕ್ಸ್ ವಿಡಿಯೋ ವೈರಲ್ ಆದ ಬಳಿಕ ಕೇಂದ್ರ ಮಾಜಿ ಸಚಿವ, ಬಿಜೆಪಿಯ ಪ್ರಭಾವಿ ಮುಖಂಡ, ರಾಜ್ಯದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡರನ್ನು ಹೋಲುವ ವ್ಯಕ್ತಿಯ ನಗ್ನ ದೃಶ್ಯಾವಳಿಯ ವಿಡಿಯೋವೊಂದು ವೈರಲ್ ಆಗಿದೆ. ಕಳೆದ ಹಲವು ವರ್ಷಗಳಿಂದ ಸದಾನಂದ ಗೌಡರ ವಿಡಿಯೋ ಇದೆ ಎಂದು ಸುದ್ದಿ ಹಬ್ಬುತ್ತಿದ್ದು, ಇದೀಗ ನಿಜವಾಗುವ ಮೂಲಕ ಸದಾನಂದ ಗೌಡರು ಕೂಡಾ ರಮೇಶ್ ಜಾರಕಿಹೋಳಿ ಸಾಲಿಗೆ ಸೇರ್ಪಡೆಯಾಗಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ.

Ad Widget . Ad Widget .

ವಿಡಿಯೋದಲ್ಲಿ ಅದು ತೋರಿಸಿ ಇದು ತೋರಿಸಿ ಎಂದು ಒತ್ತಾಯಿಸುತ್ತಿರುವುದು ಕಂಡುಬಂದಿದ್ದು, ಇದರಲ್ಲಿ ಆ ವ್ಯಕ್ತಿ ಸಂಪೂರ್ಣವಾಗಿ ಫಿದಾ ಆಗಿ ಆಕೆ ಕೇಳಿದಂತೆ ಸಹಕರಿಸಿದ್ದಾರೆ.
ಸದಾನಂದ ಗೌಡರ ವಿಡಿಯೋ ಇದೆ ಎಂದು ಬಹಳ ಸಮಯಗಳಿಂದ ಸುದ್ದಿಯಾಗುತ್ತಿತ್ತು. ಆದರೆ ಈ ಕುರಿತು ಸ್ವತಃ ಸದಾನಂದ ಗೌಡರೇ ಸ್ಪಷ್ಟನೆ ನೀಡಿದ್ದರು. ಅಲ್ಲದೇ ಈ ಕುರಿತು ತಡೆಯಾಜ್ಞೆ ಗಾಗಿ ಗೌಡರು ಕೋರ್ಟ್ ಮೊರೆ ಕೂಡಾ ಹೋಗಿದ್ದರು. ಕೇಂದ್ರ ರಸಗೊಬ್ಬರ ಸಚಿವರಾಗಿದ್ದ ಅವರನ್ನು ಸಂಪುಟದಿಂದ ಇತ್ತೀಚೆಗೆ ಕೈ ಬಿಡಲಾಗಿತ್ತು. ಇದೀಗ ಅವರನ್ನೇ ಹೋಲುವ ವಿಡಿಯೋ ಲೀಕ್ ಆಗುವ ಮೂಲಕ ಬಿಜೆಪಿಗೆ ಭಾರೀ ಇಕ್ಕಟ್ಟಾಗಿದೆ. ಈ ವಿಡಿಯೋದ ಸತ್ಯಾಸತ್ಯತೆ ಏನೆಂದು ಇನ್ನಷ್ಟೇ ಬಯಲಾಗಬೇಕಿದೆ. ಇದು ತೋರಿಕೆಗೆ ಹನಿಟ್ರ್ಯಾಪ್‌ನಂತೆ ಕಾಣುತ್ತಿರುವ ಈ ವಿಡಿಯೋ ಹಿಂದೆ ಅದೆಷ್ಟು ಕೈಗಳು ಇವೆಯೋ ಕಾದುನೋಡಬೇಕಿದೆ.

Leave a Comment

Your email address will not be published. Required fields are marked *