Ad Widget .

ಮಂಗಳೂರು: ಸೆ.20ರಿಂದ 6 ಹಾಗೂ 7ನೇ ತರಗತಿ ಆರಂಭ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಮಂಗಳೂರು : ದ.ಕ ಜಿಲ್ಲೆ ಸೆ.20ರಿಂದ 6 ಹಾಗೂ 7ನೇ ತರಗತಿ ಆರಂಭವಾಗಲಿದೆ. ಸೆ.17ರಿಂದ 8, 9 ಹಾಗೂ 10ನೇ ಭೌತಿಕ ತರಗತಿಗ ಆರಂಭವಾಗಿದ್ದು, ಜಿಲ್ಲೆಯಲ್ಲಿ ಒಟ್ಟು 586 ಶಾಲೆಗಳಲ್ಲಿ ತರಗತಿ ಆರಂಭವಾಗಿದೆ. 9 ಹಾಗೂ 10ನೇ ತರಗತಿ ಬೆಳಗ್ಗೆ 9ರಿಂದ ಅಪರಾಹ್ನ 1.30ರವರೆಗೆ ಹಾಗೂ 8ನೇ ತರಗತಿ ಅಪರಾಹ್ನ 2ರಿಂದ ಸಂಜೆ 4.30ರವರೆಗೆ ನಡೆಯುತ್ತಿದೆ.

Ad Widget . Ad Widget . Ad Widget .

ಈ ಬಗ್ಗೆ ಮಾಹಿತಿ ನೀಡಿದ ದ.ಕ ಡಿಡಿಪಿಐ ಮಲ್ಲೇಸ್ವಾಮಿ, ಪ್ರೌಢಶಾಲೆ ಆರಂಭವಾಗುವು ಹಿನ್ನೆಲೆ ಶಾಲಾ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ಸೆ.1ರಿಂದ ಪ್ರಾರಂಭವಾಗಿರುವ ದ್ವಿತೀಯ ಪಿಯು ತರಗತಿಗೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ದಾಖಲಾತಿ ಪಡೆದಿರುವ ಒಟ್ಟು 22,867 ವಿದ್ಯಾರ್ಥಿಗಳಲ್ಲಿ ಗುರುವಾರ 18,126 ಮಂದಿ ವಿದ್ಯಾರ್ಥಿಗಳು ಭೌತಿಕ ತರಗತಿಗೆ ಹಾಜರಾಗಿದ್ದಾರೆ. ಕಲಾ ವಿಭಾಗದಲ್ಲಿ 2,184, ವಾಣಿಜ್ಯ ವಿಭಾಗದಲ್ಲಿ 8,681, ವಿಜ್ಞಾನ ವಿಭಾಗದಲ್ಲಿ 7.261 ಮಂದಿ ಸೇರಿದ್ದಾರೆ.

Leave a Comment

Your email address will not be published. Required fields are marked *