Ad Widget .

ಅಬ್ಬಾ…! ನಿಫಾ ನೆಗೆಟಿವ್, ನಿಟ್ಟುಸಿರು ಬಿಟ್ಟ ಕರಾವಳಿ

ಮಂಗಳೂರು: ನಿಫಾ ಸೋಂಕಿನ ಭಯದಿಂದ ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯ ವರದಿ ನೆಗೆಟಿವ್‌ ಬಂದಿದ್ದು ಈ ಹಿನ್ನಲೆಯಲ್ಲಿ ಕರಾವಳಿ ನಿಟ್ಟುಸಿರು ಬಿಟ್ಟಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ ಈ ಮಾಹಿತಿ ನೀಡಿದ್ದು ಮಂಗಳೂರು ಮತ್ತು ರಾಜ್ಯದ ಜನತೆ ಸದ್ಯಕ್ಕೆ ನಿಫಾ ಆತಂಕದಿಂದ ನಿರಾಳರಾಗಿದ್ದಾರೆ.

Ad Widget . Ad Widget .

ಕಾರವಾರ ಮೂಲದ ಈ ವ್ಯಕ್ತಿ ಗೋವಾದ ನಿಫಾ ಟೆಸ್ಟ್ ಕಿಟ್​​ ಲ್ಯಾಬ್​ನಲ್ಲಿ ಕೆಲಸ ಮಾಡ್ತಿದ್ದರು. ರಜೆ ಮೇಲೆ ಊರಿಗೆ ಬಂದಿದ್ದ ಇವರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ನಿಫಾ ತಗುಲಿರಬಹುದು ಅಂತ ಆತಂಕಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

Ad Widget . Ad Widget .

Leave a Comment

Your email address will not be published. Required fields are marked *