Ad Widget .

ಪ್ಯಾರಾಲಂಪಿಕ್ ನಲ್ಲಿ ಬೆಳ್ಳಿಗೆ ಮುತ್ತಿಟ್ಟ ಕನ್ನಡಿಗ| ಬ್ಯಾಡ್ಮಿಂಟನ್ ನಲ್ಲಿ ಪದಕ ಪಡೆದ ಸುಹಾಸ್|

ಟೋಕಿಯೊ : ಇಲ್ಲಿ ನಡೆಯುತ್ತಿರುವ ಪ್ಯಾರಾಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಸಿಕ್ಕಿದ್ದು, ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ನ SL4 ವಿಭಾಗದಲ್ಲಿ ಕನ್ನಡಿಗ ಸುಹಾಸ್ ಲಲಿನಕೆರೆ ಯತಿರಾಜ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.

Ad Widget . Ad Widget .

ಇಂದು ನಡೆದ ಬ್ಯಾಡ್ಮಿಂಟನ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ನ ಲೂಕಸ್ ವಿರುದ್ಧ ಸುಹಾಸ್ ಯತಿರಾಜ್ ಸೋಲನುಭವಿಸಿದ್ದಾರೆ. ಮೂಲಕ ಸುಹಾಸ್ ಲಲಿನಕೆರೆಗೆ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 18 ಕ್ಕೆ ಏರಿಕೆಯಾಗಿದೆ. ಭಾರತಕ್ಕೆ 4 ಚಿನ್ನ,7 ಬೆಳ್ಳಿ, 7 ಕಂಚಿನ ಪದಕ ಸಿಕ್ಕಿವೆ.

Ad Widget . Ad Widget .

ಫ್ರಾನ್ಸ್ ನ ಲೂಕಸ್ ವಿರುದ್ಧ ಮೊದಲ ಸೆಟ್ ನಲ್ಲಿ 21-15 ಅಂಕಗಳ ಅಂತರದಿಂದ ಗೆಲುವು ಸಾಧಿಸಿದ ಸುಹಾಸ್ ಯತಿರಾಜ್, ಎರಡನೇ ಸೆಟ್ ನಲ್ಲಿ 17-21 ಹಿನ್ನೆಡೆ ಪಡೆದರೆ 3 ನೇ ಸೆಟ್ ನಲ್ಲಿ ಹಿನ್ನೆಡೆ ಸಾಧಿಸುವ ಮೂಲಕ ಬೆಳ್ಳಿ ಪದಕ ಪಡೆದಿದ್ದಾರೆ

Leave a Comment

Your email address will not be published. Required fields are marked *