Ad Widget .

ಪ್ಯಾರಾಲಂಪಿಕ್: ಶೂಟಿಂಗ್ ನಲ್ಲಿ ಒಂದು ಚಿನ್ನ,‌ ಒಂದು‌ ಬೆಳ್ಳಿ ಗೆದ್ದ ಭಾರತ

Ad Widget . Ad Widget .

ಟೋಕಿಯೋ ಪ್ಯಾರಾ ಒಲಿಂಪಿಕ್ ನಲ್ಲಿ ಶೂಟಿಂಗ್ ಪಿ4 ಮಿಕ್ಸೆಡ್ 50 ಮೀ ಪಿಸ್ತೂಲ್ ಎಸ್ ಎಚ್ 1 ನಲ್ಲಿ ಮನೀಶ್ ನರ್ವಾಲ್ ಚಿನ್ನ, ಸಿಂಗ್ ರಾಜ್ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

Ad Widget . Ad Widget .

ಟೋಕಿಯೊ ಪ್ಯಾರಾಲಿಂಪಿಕ್ಸ್ ನಲ್ಲಿ ಶನಿವಾರ ನಡೆದ ಮಿಶ್ರ 50 ಮೀ ಪಿಸ್ತೂಲ್ ಎಸ್ ಎಚ್ 1 ಸ್ಪರ್ಧೆಯಲ್ಲಿ ಮನೀಶ್ ನರ್ವಾಲ್ ಮತ್ತು ಸಿಂಗ್ ರಾಜ್ ಅಡಾನಾ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಗೆದ್ದರು.

ನರ್ವಾಲ್ ಪ್ಯಾರಾಲಿಂಪಿಕ್ ದಾಖಲೆಯನ್ನು 218.2 ಹೊಡೆದರೆ, ಸಿಂಗ್ ರಾಜ್ ಈ ಕ್ರೀಡಾಕೂಟದಲ್ಲಿ ಎರಡನೇ ಪದಕ ಗೆದ್ದರು. ಪುರುಷರ 10 ಮೀ ಏರ್ ಪಿಸ್ತೂಲ್ ಎಸ್ ಎಚ್ 1 ಸ್ಪರ್ಧೆಯಲ್ಲಿ ಅವರು ಕಂಚು ಗೆದ್ದಿದ್ದರು.

ಸಿಂಗ್ ರಾಜ್ ಮತ್ತು ನರ್ವಾಲ್ ಅರ್ಹತೆಯಲ್ಲಿ ಕ್ರಮವಾಗಿ ನಾಲ್ಕು ಮತ್ತು ಏಳನೇ ಸ್ಥಾನ ಪಡೆದಿದ್ದರು. ಆಕಾಶ್ 27 ನೇ ಸ್ಥಾನ ಪಡೆದು ಫೈನಲ್ ನಿಂದ ವಂಚಿತರಾದರು.

Leave a Comment

Your email address will not be published. Required fields are marked *