Ad Widget .

ಗಣೇಶ ಹಬ್ಬಕ್ಕೆ ಇನ್ನೆಲ್ಲೂ ಸಿಗದ ಆಫರ್ ನೀಡಿದ ವೆಂಕಟರಮಣ ಸೊಸೈಟಿ| ಕೇವಲ 10% ಬಡ್ಡಿಗೆ ಹೊಸ ವಾಹನ ಸಾಲ

Ad Widget . Ad Widget .

ಸುಳ್ಯ: ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಗಣೇಶ ಹಬ್ಬದ ಪ್ರಯುಕ್ತ ಸೆ.1ರಿಂದ 30ರವರೆಗೆ ಖರೀದಿಸುವ ಹೊಸ ವಾಹನಕ್ಕೆ ಶೆ.10ರ ಬಡ್ಡಿ ದರದಲ್ಲಿ ಶೀಘ್ರ ವಾಹನ ಸಾಲ ವಿತರಣೆ ಮಾಡುವ ಯೋಜನೆ ಹಮ್ಮಿಕೊಂಡಿದೆ.

Ad Widget . Ad Widget .

ಈ ಆಫರ್ ಕೇವಲ ಒಂದು ತಿಂಗಳ ಅವಧಿಯದ್ದಾಗಿದ್ದು, ಸೂಕ್ತ ದಾಖಲೆ‌ ಒದಗಿಸಿದಲ್ಲಿ ತಕ್ಷಣ ಸಾಲ ವಿತರಿಸುವ ಭರವಸೆಯನ್ನು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ಇದೊಂದು ಉತ್ತಮ ಆಫರ್ ಆಗಿದ್ದು, ಸಂಘವು ಸುಳ್ಯ, ಪುತ್ತೂರು, ಬಿ.ಸಿ ರೋಡ್, ಮಂಗಳೂರು, ಬೆಳ್ತಂಗಡಿ, ಕೊಕ್ಕಡ, ನೆಲ್ಯಾಡಿ, ಕಡಬ, ನಿಂತಿಕಲ್ಲು, ಸಕಲೇಶಪುರ, ವಿಟ್ಲ, ಮಡಿಕೇರಿ, ಕುಶಾಲನಗರ, ಮೈಸೂರು, ಉಪ್ಪಿನಂಗಡಿಗಳಲ್ಲಿ ಶಾಖೆಗಳನ್ನು ಹೊಂದಿದ್ದು ನಿಮ್ಮ ಹತ್ತಿರದ ಶಾಖೆಗಳಲ್ಲಿ ಯೋಜನೆ ಕುರಿತಂತೆ ವಿಚಾರಿಸಬಹುದು.

ಸಂಸ್ಥೆಯಲ್ಲಿ ಶೀಘ್ರ ಆಭರಣ ಸಾಲ ಹಾಗು ಇತರ ಸಾಲ ಸೌಲಭ್ಯಗಳು, ಆಕರ್ಷಕ ಬಡ್ಡಿ ದರದಲ್ಲಿ ನಿರಖು ಠೇವಣಿ ಸ್ವೀಕಾರ, ಛಾಪಾ ಕಾಗದ ವಿತರಣಾ ಸೌಲಭ್ಯ ಇದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *