ಮಂಗಳೂರು: 20 ಅಡಿ ಆಳದಲ್ಲಿದ್ದ ಪೆಟ್ರೋಲಿಯಂ ಪೈಪ್ ಲೈನ್ಗೆ ಕನ್ನ ಹಾಕಿದ ಖದೀಮರು
ಮಂಗಳೂರು: 20 ಅಡಿ ಆಳದಲ್ಲಿದ್ದ ಪೆಟ್ರೋಲಿಯಂ ಪೈಪ್ ಲೈನ್ಗೆ ಖದೀಮರು ಕನ್ನ ಹಾಕಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೋರ್ನಾಡು ಅರ್ಬಿ ಎಂಬಲ್ಲಿ ಬೆಳಕಿಗೆ ಬಂದಿದೆ. ಕೃತ್ಯ ಎಸಗಿದವನನ್ನು ಐವಾನ್ ಎಂದು ಗುರುತಿಸಲಾಗಿದೆ. ಈತನ ಜಮೀನಿನಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂಗೆ ಸೇರಿದ ಪೈಪ್ಲೈನ್ ಹಾದು ಹೋಗಿತ್ತು. ಈ ಪೈಪ್ ಮೂಲಕ ಮಂಗಳೂರಿನಿಂದ ಬೆಂಗಳೂರಿಗೆ ಪೆಟ್ರೋಲ್ ಪೂರೈಕೆ ಮಾಡಲಾಗಿತ್ತು. ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಾಗ ಕಂಪನಿಯವರು ಹುಡುಕಾಟ ನಡೆಸಿದಾಗ ಐವಾನ್ ಕೃತ್ಯ ಬೆಳಕಿಗೆ ಬಂದಿದೆ. 20 […]
ಮಂಗಳೂರು: 20 ಅಡಿ ಆಳದಲ್ಲಿದ್ದ ಪೆಟ್ರೋಲಿಯಂ ಪೈಪ್ ಲೈನ್ಗೆ ಕನ್ನ ಹಾಕಿದ ಖದೀಮರು Read More »