August 2021

ರಾಜ್ಯದಲ್ಲಿ ಏರುತ್ತಿರುವ ಕೋವಿಡ್ 3ನೇ ಅಲೆ| ಇಂದು ತಜ್ಞರ ಜೊತೆ ಸಿಎಂ ಸಭೆ| ಸ್ವಾತಂತ್ರ್ಯ ಬಳಿಕ ಟಫ್ ರೂಲ್ಸ್ ಜಾರಿ, ಲಾಕ್ ಡೌನ್ ಭೀತಿ…!?

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕೊರೊನಾ 3 ನೇ ಅಲೆ ಆತಂಕದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ರಾಜ್ಯದಲ್ಲಿ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗಿದ್ದು, ಶ್ರಾವಣ ಮಾಸದ ಸೋಮವಾರ ಮತ್ತು ಭೀಮನ ಅಮಾವಾಸ್ಯೆ ದಿನ ಜನ ದೇವಸ್ಥಾನಗಳಿಗೆ ಲಗ್ಗೆ ಇಟ್ಟಿದ್ದರು. ಶ್ರಾವಣ ಮಾಸದಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನಗಳಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು […]

ರಾಜ್ಯದಲ್ಲಿ ಏರುತ್ತಿರುವ ಕೋವಿಡ್ 3ನೇ ಅಲೆ| ಇಂದು ತಜ್ಞರ ಜೊತೆ ಸಿಎಂ ಸಭೆ| ಸ್ವಾತಂತ್ರ್ಯ ಬಳಿಕ ಟಫ್ ರೂಲ್ಸ್ ಜಾರಿ, ಲಾಕ್ ಡೌನ್ ಭೀತಿ…!? Read More »

ಚಾರ್ಮಾಡಿ ಘಾಟಿ: 24 ಗಂಟೆ ಲಘು ವಾಹನ ಸಂಚಾರಕ್ಕೆ ಅನುಮತಿ

ಚಾರ್ಮಾಡಿ: ಮಳೆ ಹೆಚ್ಚುತ್ತಿರುವ ಕಾರಣದಿಂದ ಗುಡ್ಡ ಕುಸಿತದ ಭೀತಿ ಎದುರಾಗುತ್ತಿದ್ದ ಚಾರ್ಮಾಡಿ ಘಾಟ್ ನಲ್ಲಿ ಇದೀಗ ರಾತ್ರಿ ಸಂಚಾರಕ್ಕೆ ಅನುಮತಿ ಸಿಕ್ಕಿದೆ. ರಾತ್ರಿ ಸಮಯದಲ್ಲಿ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿ ಚಿಕ್ಕಿಮಗಳೂರು ಜಿಲ್ಲಾಡಳಿತ ಆದೇಶ ನೀಡಿದೆ. ಇದರಿಂದಾಗಿ ದಿನದ 24 ಗಂಟೆ ಚಾರ್ಮಾಡಿ ಮೂಲಕ ಟೆಂಪೋ ಟ್ರಾವೆಲ್ಲರ್, ಆಂಬ್ಯುಲೆನ್ಸ್, ಕಾರು, ಜೀಪು, ವ್ಯಾನ್ ಹಾಗೂ ದ್ವಿಚಕ್ರ ವಾಹನಗಳು ಸಂಚಾರ ನಡೆಸಬಹುದಾಗಿದೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಕೆಎಸ್ಆರ್ ಟಿಸಿ

ಚಾರ್ಮಾಡಿ ಘಾಟಿ: 24 ಗಂಟೆ ಲಘು ವಾಹನ ಸಂಚಾರಕ್ಕೆ ಅನುಮತಿ Read More »

ಮಂಗಳೂರು: ನಿಗೂಢವಾಗಿ ಮನೆಗಳಿಗೆ ಭೇಟಿ ನೀಡಿದ ಮಹಿಳೆಯರ ಗ್ಯಾಂಗ್ -ಇವರು ಮಕ್ಕಳ ಪೋಟೋ ತೆಗೆದದ್ದು ಯಾಕೆ?

ಮಂಗಳೂರು: ಅಪರಿಚಿತ ಮಹಿಳೆಯರು ಮಾರ್ಕೆಂಟಿಂಗ್ ನೆಪದಲ್ಲಿ ಮನೆ -ಮನೆಗಳಿಗೆ ಭೇಟಿ ನೀಡಿದ್ದು ಮನೆಯಲ್ಲಿ ವಾಸಿಸುತ್ತಿರುವ ಮಕ್ಕಳ ಛಾಯಾಚಿತ್ರಗಳನ್ನು ತೆಗೆದುಕೊಂಡು ಇದರಿಂದ ಪೋಷಕರು ಭಯಭೀತರಾದ ಘಟನೆ ನಗರದ ಕುಳೂರಿನ ರಾಯಕಟ್ಟೆ ಪ್ರದೇಶದಲ್ಲಿ ನಡೆದಿದೆ. ಈ ನಾಲ್ವರು ಅಪರಿಚಿತ ಮಹಿಳೆಯರು ಮಕ್ಕಳಿಗೆ ಪ್ರೋಟೀನ್ ಪುಡಿಯನ್ನು ಉತ್ಪಾದಿಸುವ ಕಂಪನಿಯ ಹೆಸರು ಹೇಳಿ ಮಾರ್ಕೆಟಿಂಗ್ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಮನೆಗಳಲ್ಲಿ ಇದ್ದ ಮಕ್ಕಳ ಫೋಟೋಗಳನ್ನು ಚಿತ್ರೀಕರಿಸಿದ್ದಾರೆ. ಮಾತ್ರವಲ್ಲದೆ ಅವರು ಒತ್ತಾಯಿಸಿ ನಮ್ಮಿಂದ ಬಲವಂತವಾಗಿ ಮಾಹಿತಿಯನ್ನು ಸುಲಿಗೆ ಮಾಡಿದ್ದಾರೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ

ಮಂಗಳೂರು: ನಿಗೂಢವಾಗಿ ಮನೆಗಳಿಗೆ ಭೇಟಿ ನೀಡಿದ ಮಹಿಳೆಯರ ಗ್ಯಾಂಗ್ -ಇವರು ಮಕ್ಕಳ ಪೋಟೋ ತೆಗೆದದ್ದು ಯಾಕೆ? Read More »

ನಾಗರ ಪಂಚಮಿ ವಿಶೇಷ ಖಾದ್ಯ – ಸಿಹಿಯಾದ ಅರಶಿನ ಎಲೆ ಕಡುಬು

ಇದು ದಕ್ಷಿಣ ಕನ್ನಡ, ಉಡುಪಿ ಭಾಗಗಳಲ್ಲಿ ಬಹಳ ಜನಪ್ರಿಯವಾದ ಅಡುಗೆ. ಹಬ್ಬಗಳಂದು ಅದರಲ್ಲೂ ನಾಗರಪಂಚಮಿ ಹಬ್ಬದಂದು ವಿಶೇಷವಾಗಿ ಈ ಖಾದ್ಯವನ್ನು ಮಾಡುತ್ತಾರೆ. ಅರಶಿನದ ಘಮದೊಂದಿಗೆ ಬಾಯಿಗೆ ಸಖತ್‌ ರುಚಿ ಅನಿಸೋ ಈ ತಿಂಡಿಯನ್ನು ಬೆಳಗಿನ ಉಪಹಾರಕ್ಕೆ, ಸಂಜೆಯ ತಿಂಡಿಗೆ, ಕೆಲವೊಮ್ಮೆ ರಾತ್ರಿಯ ಊಟದ ಬದಲಿಗೆ ಬಳಸೋದೂ ಇದೆ. ಅರಶಿನ ಎಲೆಯ ಸತ್ವವನ್ನು ಹೀರಿಕೊಂಡು ತಯಾರಾಗುವ ಈ ಕಡುಬು ಆರೋಗ್ಯಕ್ಕೂ ಬಹಳ ಒಳ್ಳೆಯದು. ತಯಾರಿಕೆ ಸ್ವಲ್ಪ ಹೆಚ್ಚು ಹೊತ್ತು ತೆಗೆದುಕೊಂಡರೂ, ಆರೋಗ್ಯಕರವಾದ ಸಾಂಪ್ರದಾಯಿಕ ಅಡುಗೆಯೊಂದನ್ನು ಮಾಡಿ ತಿನ್ನುವ ಸಂತೋಷವೇ

ನಾಗರ ಪಂಚಮಿ ವಿಶೇಷ ಖಾದ್ಯ – ಸಿಹಿಯಾದ ಅರಶಿನ ಎಲೆ ಕಡುಬು Read More »

ಮನೆಯಲ್ಲಿಯೇ ತಯಾರಿಸಿ ರುಚಿಕರ ದಹಿ ಸಮೋಸ

ಸಮೋಸವನ್ನು ಹೊರಗಡೆ ತಿನ್ನುವುದಕ್ಕಿಂತ ಮನೆಯಲ್ಲಿ ಮಾಡಿ ತಿನ್ನುವುದು ಆರೋಗ್ಯದ ಹಿತದೈಷ್ಟಿಯಿಂದ ಒಳ್ಳೆಯದು. ಇಲ್ಲಿದೆ ಸುಲಭವಾಗಿ ಮಾಡುವ ದಹಿ ಸಮೋಸ ಚಾಟ್ ರೆಸಿಪಿ. ಬೇಕಾಗುವ ಸಾಮಾಗ್ರಿಗಳುಮೈದಾ – 1 ಕಪ್ಸೋಂಪು – ಅರ್ಧ ಚಮಚಆಲೂಗಡ್ಡೆ – 3 (ಬೇಯಿಸಿ ಸಿಪ್ಪೆ ಸುಲಿದು ಮ್ಯಾಶ್‌ ಮಾಡಿರಬೇಕು)ಕೊತ್ತಂಬರಿ ಪುಡಿ – 1/2 ಚಮಚಹುರಿದ ಜೀರಿಗೆ – ಅರ್ಧ ಚಮಚಎಣ್ಣೆ – 1 ಕಪ್ಚಾಟ್‌ ಮಸಾಲ – ಅರ್ಧ ಚಮಚಗಟ್ಟಿ ಮೊಸರು – ಮೂರುವರೆ ಕಪ್ಬೆಣ್ಣೆ – ಒಂದೂವರೆ ಚಮಚಉಪ್ಪು ರುಚಿಗೆ ತಕ್ಕಷ್ಟುಖಾರದ

ಮನೆಯಲ್ಲಿಯೇ ತಯಾರಿಸಿ ರುಚಿಕರ ದಹಿ ಸಮೋಸ Read More »

ಡಾಟಾ‌ ಇಲ್ಲದೆಯೇ ಇಂಟರ್ ನೆಟ್…! ಇದು ಹೇಗೆ ಅಂತೀರಾ? ಸ್ಟೋರಿ ಓದಿ.

ಸ್ಪೆಷಲ್ ಸಮಾಚಾರ : ಇಂದಿನ ಡಿಜಿಟಲ್ ಯುಗದಲ್ಲಿ ಇಂಟರ್ ನೆಟ್ ಸಮಸ್ಯೆ ಯಾರಿಗೂ ತಪ್ಪಿಲ್ಲ ಹೇಳಿ. ಹಲವರು ಇಂಟರ್ ನೆಟ್ ಗೆ ನೆಟ್ ವರ್ಕ್ ಸಿಗದೇ ತೊಂದರೆ ಅನುಭವಿಸುತ್ತಾರೆ, ಅಲ್ಲದೇ ಮಕ್ಕಳ ಆನ್ ಲೈನ್ ಕ್ಲಾಸ್ ಗೆ ನೆಟ್ ವರ್ಕ್ ಸಿಗದೇ ಪೋಷಕರು-ಮಕ್ಕಳು ನೆಟ್ ವರ್ಕ್ ಗಾಗಿ ಬೆಟ್ಟ-ಗುಡ್ಡ ಏರುವುದನ್ನು ಕೂಡ ನೋಡಿದ್ದೇವೆ ಈ ಎಲ್ಲಾ ಸಮಸ್ಯೆಗಳಿಗೆ ಗುಡ್ ಬೈ ಹೇಳಲು ಸ್ಯಾಟಲೈಟ್ ಇಂಟರ್ ನೆಟ್ ವ್ಯವಸ್ಥೆ ರೂಪಿಸಲು ಕಂಪನಿಗಳು ಸಜ್ಜಾಗಿದೆ.ಹೌದು, ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆಯ

ಡಾಟಾ‌ ಇಲ್ಲದೆಯೇ ಇಂಟರ್ ನೆಟ್…! ಇದು ಹೇಗೆ ಅಂತೀರಾ? ಸ್ಟೋರಿ ಓದಿ. Read More »

ಹೀರೋದಿಂದ ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಬಿಡುಗಡೆ| ಹೇಗಿದೆ ಗೊತ್ತಾ ಇದರ ವಿಶೇಷತೆ?

ನವದೆಹಲಿ: ಭಾರತದ ವಾಹನ ತಯಾರಿಕಾ ಕಂಪೆನಿಗಳು ವಿದ್ಯುತ್‌ ಚಾಲಿತ ವಾಹನಗಳ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದೆ. ಈಗಾಗಲೇ ಹಲವು ಕಂಪೆನಿಗಳು ಇ-ಸ್ಕೂಟರ್​ಗಳನ್ನು ಪರಿಚಯಿಸುತ್ತಿದೆ. ಇದೀಗ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಹೀರೋ ಕಂಪೆನಿ ಕೂಡ ಹೊಸ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್​ನ್ನು ಗ್ರಾಹಕರ ಮುಂದಿಡಲು ಸಜ್ಜಾಗಿದೆ. ಈಗಾಗಲೇ ನೂತನ ಸ್ಕೂಟರ್​ನ್ನು ಹೀರೋ ಮೋಟೋಕಾರ್ಪ್ ಅಧ್ಯಕ್ಷ ಪವನ್ ಮುಂಜಾಲ್ ಬಿಡುಗಡೆಗೊಳಿಸಿದ್ದಾರೆ. ಹೀರೋ ಕಂಪನಿಯ 10 ವರ್ಷಗಳ ಸಂಭ್ರಮಾಚರಣೆಯ ಲೈವ್ ಸ್ಟ್ರೀಮ್ ಕಾರ್ಯಕ್ರಮದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್

ಹೀರೋದಿಂದ ಹೊಸ ವಿದ್ಯುತ್ ಚಾಲಿತ ಸ್ಕೂಟರ್ ಬಿಡುಗಡೆ| ಹೇಗಿದೆ ಗೊತ್ತಾ ಇದರ ವಿಶೇಷತೆ? Read More »

ಪುತ್ತೂರು|ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸ್ ದಾಳಿ| ಇಬ್ಬರ ಬಂಧನ

ಪುತ್ತೂರು: ಇಲ್ಲಿನ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆ‌ ತೆರೆದಿದ್ದು, ಅದರಲ್ಲಿ ಗೋಮಾಂಸ ಶೇಖರಿಸಿಟ್ಟಿರುವ ಖಚಿತ ಮಾಹಿತಿ ಮೇರೆಗೆ ಪೋಲಿಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆ.12ರಂದು ಪುತ್ತೂರು ನಗರದ ಸಾಲ್ಮರದ‌‌ ಸಮೀಪ ಈ ಘಟನೆ ‌ನಡೆದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಾಲ್ಮರದಲ್ಲಿರುವ ಮೌಂಟೇನ್ ವ್ಯೂ ಶಾಲೆಗೆ ಸಮೀಪದಲ್ಲೇ ಇರುವ ಮನೆಯೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆ ನಡೆಸುತ್ತಿದ್ದು, ಅದರಲ್ಲಿ ಗೋಮಾಂಸವನ್ನು ಶೇಖರಿಸಿಡಲಾಗಿದೆ ಎಂದು ಹಿಂದೂ ಸಂಘಟನೆಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಆಧರಿಸಿ ಪುತ್ತೂರಿನ ಪೋಲಿಸರು ದಾಳಿ

ಪುತ್ತೂರು|ಅಕ್ರಮ ಕಸಾಯಿಖಾನೆ ಮೇಲೆ ಪೊಲೀಸ್ ದಾಳಿ| ಇಬ್ಬರ ಬಂಧನ Read More »

ಈ ಕಾರ್ಯಕ್ಕೆ ಮೋದಿಯನ್ನು ಅಭಿನಂದಿಸಬೇಕು – ಪ್ರಧಾನಿಯನ್ನು ಹೊಗಳಿದ ಮಾಜಿ ಪ್ರಧಾನಿ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಬಿಸಿ ಮಸೂದೆ ಸ್ವಾಗತಾರ್ಹ, ಈ ಒಂದು ಕಾರಣಕ್ಕೆ ಪ್ರಧಾನಿ ಮೋದಿಯವರನ್ನು ಮೆಚ್ಚಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ. ಪ್ರತ್ಯೇಕ ಹಿಂದುಳಿದ ವರ್ಗಗಳ ಪಟ್ಟಿಯನ್ನು ಮಾಡಿಕೊಳ್ಳಲು ರಾಜ್ಯಗಳಿಗೆ ಅಧಿಕಾರ ನೀಡುವ ಸಂವಿಧಾನ ತಿದ್ದುಪಡಿ ಮಸೂದೆ ಸಂಸತ್ ಉಭಯ ಸದನಗಳಲ್ಲಿ ನಿನ್ನೆ ಅಂಗೀಕಾರಗೊಂಡಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಬಿಲ್ ಸ್ವಾಗತಾರ್ಹ ಎಂದರು. ಮೋದಿ ಅವರನ್ನು ಈ ವಿಚಾರದಲ್ಲಿ ಮೆಚ್ಚಬೇಕು. ಕೇಂದ್ರ ಸಂಪುಟದಲ್ಲಿ ಸಾಮಾಜಿಕ ನ್ಯಾಯದ ಮೇಲೆ ಈ ಅವಕಾಶ

ಈ ಕಾರ್ಯಕ್ಕೆ ಮೋದಿಯನ್ನು ಅಭಿನಂದಿಸಬೇಕು – ಪ್ರಧಾನಿಯನ್ನು ಹೊಗಳಿದ ಮಾಜಿ ಪ್ರಧಾನಿ Read More »

ನಾಗರ ಪಂಚಮಿ ನಾಡಿಗೆ ದೊಡ್ಡದು| ನಾಗ ಪಂಚಮಿ ಆಚರಣೆ- ಆಚಾರ- ವಿಚಾರ|

ವಿಶೇಷ ವರದಿ: ಮಳೆಗಾಲ ಕಳೆದು ಹಬ್ಬಗಳ ಆಚರಣೆಗೆ ನಾಂದಿ ಹಾಡುವ ನಾಗರ ಪಂಚಮಿಯನ್ನು ಪ್ರತಿ ವರ್ಷ ಆಷಾಢ ಅಮಾವಾಸ್ಯೆಯ 5ನೇ ದಿನದಂದು, ಅಂದರೆ ಶ್ರಾವಣ ಮಾಸದಲ್ಲಿ ಆಚರಿಸಲಾಗುತ್ತಿದೆ. ನಾಗಸರ್ಪಗಳ ಬಗ್ಗೆ ಹಿಂದೂ ಧರ್ಮದಲ್ಲಿ ಅಪಾರವಾದ ನಂಬಿಕೆ ಹಾಗೂ ಭಕ್ತಿ ಇದೆ. ಪುರಾಣಗಳ ಪ್ರಕಾರ, ಪಾತಾಳ ಲೋಕವು ಹಾವುಗಳ ವಾಸಸ್ಥಾನವಾಗಿದ್ದು, ನಾಗರ ಪಂಚಮಿಯಂದು ಬೆಳ್ಳಿಗ ನಾಗನಿಗೆ, ಕಲ್ಲಿನ ನಾಗನಿಗೆ ಅಥವಾ ಮರದ ನಾಗನಿಗೆ ಹಾಲನ್ನು ಅಭಿಷೇಕ ಮಾಡುವುದರಿಂದ ಪಾತಾಳ ಲೋಕದಲ್ಲಿನ ಹಾವುಗಳಿಗೆ ಅಭಿಷೇಕ ಮಾಡಿದಂತೆ ಎಂಬ ನಂಬಿಕೆಯಿದೆ. ಈ

ನಾಗರ ಪಂಚಮಿ ನಾಡಿಗೆ ದೊಡ್ಡದು| ನಾಗ ಪಂಚಮಿ ಆಚರಣೆ- ಆಚಾರ- ವಿಚಾರ| Read More »