Ad Widget .

ಪ್ಯಾರಾಲಂಪಿಕ್ ನಲ್ಲಿ ಮತ್ತೊಂದು ಪದಕ| ಎತ್ತರ ಜಿಗಿತದಲ್ಲಿ ನಿಶಾದ್‌ಗೆ ಬೆಳ್ಳಿ

Ad Widget . Ad Widget .

ಟೋಕಿಯೋ:‌ ಇಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತದ ನಿಶಾದ್ ಕುಮಾರ್ ಇತಿಹಾಸ ಸೃಷ್ಟಿಸಿದ್ದಾರೆ. ನಿಶಾದ್ ಕುಮಾರ್ 2020 ರ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ದೇಶಕ್ಕೆ ಮತ್ತೊಂದು ಪದಕವನ್ನ ತಂದಿದ್ದಾರೆ.

Ad Widget . Ad Widget .

ಅವರು ಎತ್ತರ ಜಿಗಿತದಲ್ಲಿ ಬೆಳ್ಳಿ ಪದಕ ಗೆದ್ದಿದ್ದು, ನಿಶಾದ್ ಪ್ರತಿಭೆಯಿಂದ ಶ್ರೀಮಂತ, ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟಾಪ್ 3 ತಲುಪಿದ್ದರು. ಅವರು ಅಮೆರಿಕಾದ 2 ಕ್ರೀಡಾಪಟುಗಳೊಂದಿಗೆ ಸ್ಪರ್ಧಿಸಿದರು.

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಬೆಳ್ಳಿ ಪದಕ ಗೆದ್ದ ನಿಶಾದ್ ಕುಮಾರ್ ಹಿಮಾಚಲ ಪ್ರದೇಶದ ಉನಾ ಮೂಲದವರು. ಪ್ಯಾರಾಲಿಂಪಿಕ್ ಕ್ರೀಡಾಕೂಟ ಆರಂಭವಾಗುವ ಮುನ್ನ ಬೆಂಗಳೂರಿನ ಕೋಚಿಂಗ್ ಕ್ಯಾಂಪ್ʼನಲ್ಲಿ ತಿಂಗಳುಗಟ್ಟಲೆ ಶ್ರಮ ಪಟ್ಟಿದ್ದಾರೆ.

Leave a Comment

Your email address will not be published. Required fields are marked *