Ad Widget .

ವಿಚಿತ್ರ ಸತ್ಯ…! ಇಲ್ಲಿ ‘ಹೂಸು’ ಮಾರಾಟಕ್ಕಿದೆ…! ಈಕೆಯ ಸಂಪಾದನೆ ಎಷ್ಟು ಗೊತ್ತೇ…?

Ad Widget . Ad Widget .

ಹೂಸು ಕೇಳಿಸಿದಾಗ ಮೊದಲು ಮೂಗು ಮುಚ್ಚಿಕೊಂಡು ಅಸಹ್ಯಪಡುತ್ತಾ, ಅದನ್ನು ಬಿಟ್ಟ ವ್ಯಕ್ತಿಯನ್ನು ದಿಟ್ಟಿಸಿ ನೋಡುತ್ತೇವೆ. ಆದರೆ ಲುಶ್ ಬೊಟಾನಿಸ್ಟ್ ಎಂಬ ಮಹಿಳೆಗೆ ದೇವರು ಬೇರೆಯದ್ದೇ ವರ ಕೊಟ್ಟಿದ್ದಾನೆ. ಆಕೆಯ ಹೂಸಿಗೆ ನೆಟ್ಟಿಗರು ಭಾರಿ ಡಿಮ್ಯಾಂಡ್ ಇಡುತ್ತಿದ್ದಾರೆ.

Ad Widget . Ad Widget .

ಅವರಿಗೆ ಸದ್ಯ ಇದೇ ವ್ಯವಹಾರವೂ ಆಗಿ ಹೋಗಿದೆ. ವಿವಿಧ ರೀತಿಯ, ಶಬ್ದಗಳ ಹೂಸುಗಳನ್ನು ಬಿಟ್ಟು ಅವುಗಳ ಧ್ವನಿಮುದ್ರಣವನ್ನು ನಮಗೆ ಕಳುಹಿಸಿ ಎಂದು ಕಿರುತೆರೆ, ಸಿನಿಮಾಗಳಲ್ಲಿ ಕೆಲಸ ಮಾಡುವವರಿಂದ ಲುಶ್‍ಗೆ ಬೇಡಿಕೆ ಹೆಚ್ಚುತ್ತಿದೆಯಂತೆ. ವಿಚಿತ್ರವೆಂದರೆ ನೆಟ್ಟಿಗರಲ್ಲಿ ಹಲವರು ಕೂಡ ಲುಶ್ ಅವರ ಹೂಸಿನ ಶಬ್ದಕ್ಕೆ ಮಾರು ಹೋಗಿ, ನಿತ್ಯ ಬೇಡಿಕೆ ಇರಿಸುತ್ತಿದ್ದಾರೆ.

ಪ್ರತಿ ಶಬ್ದಕ್ಕೂ ಇಷ್ಟು ಎಂದು ಹಣ ಕೂಡ ಪಾವತಿಸುತ್ತಿದ್ದಾರಂತೆ. ಒಟ್ಟಾರೆ ಇದುವರೆಗೂ ಲುಶ್ ಮಾಡಿರುವ ‘ಹೂಸಿನ ಸಂಪಾದನೆ’ ಬರೋಬ್ಬರಿ 18.5 ಲಕ್ಷ ರೂ. !

Leave a Comment

Your email address will not be published. Required fields are marked *