Ad Widget .

ಜೈಲೊಳಗೇ ರೌಡಿಗಳ ಮೋಜು‌ಮಸ್ತಿ| ಗುಂಡು ತುಂಡು ತಂದು ಕೊಟ್ಟೋರು ಯಾರು?

Ad Widget . Ad Widget .

ದೆಹಲಿಯ ರೌಡಿಯೊಬ್ಬ ಪೊಲೀಸ್ ಠಾಣೆಯಲ್ಲಿ ಬಂಧಿಯಾಗಿರುವ ಸಂದರ್ಭದಲ್ಲಿ ಮದ್ಯಪಾನ ಹಾಗೂ ಕುರುಕಲು ತಿಂಡಿ ಸವಿಯುತ್ತಾ ಎಂಜಾಯ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ.

Ad Widget . Ad Widget .

ರೌಡಿ ನೀರಜ್ ಬವಾನಾ ಹಾಗೂ ಆತನ ಸಹೋದರರಾದ ರಾಹುಲ್ ಕಾಲಾ ಮತ್ತು ನವೀನ್ ಬಲಿ ಪೊಲೀಸ್ ಲಾಕ್‌ ಅಪ್ ಒಳಗಿದ್ದಾಗಲೇ ತಿಂಡಿ-ತೀರ್ಥಗಳನ್ನು ಎಂಜಾಯ್ ಮಾಡುತ್ತಾ ಮೊಬೈಲ್‌ ಬಳಸುತ್ತಿರುವ ವಿಡಿಯೋವೊಂದು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.

ಪ್ರತ್ಯೇಕ ಪ್ರಕರಣಗಳಲ್ಲಿ ಸಂಬಂಧವಿದ್ದ ಆರೋಪದ ಮೇಲೆ ಆಗಸ್ಟ್‌ 5ರಂದು ಇನ್ನೊಮ್ಮೆ ಬಂಧಿತರಾಗುವ ಮನ್ನ ಕಾಲಾ ಹಾಗೂ ಬಲಿ ಇಲ್ಲಿನ ಮಂಡೋಲಿ ಜೈಲಿನಲ್ಲಿ ಬಂಧಿಯಾಗಿದ್ದರು. ಆಗಸ್ಟ್ 10ರಂದು ಇಬ್ಬರನ್ನೂ ಪೊಲೀಸ್ ರಿಮ್ಯಾಂಡ್‌ಗೆ ತೆಗೆದುಕೊಂಡ ಬಳಿಕ ವಿಶೇಷ ಸೆಲ್‌ನಲ್ಲಿ ಇಬ್ಬರೂ ಇದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಮಹಾ ನಿದೇರ್ಶಕ (ಕಾರಾಗೃಹ) ಸಂದೀಪ್ ಗೋಯೆಲ್, “ನಾವು ಇದನ್ನು ಪರಿಶೀಲಿಸಿ ನೋಡಬೇಕಿದೆ” ಎಂದಿದ್ದಾರೆ.

Leave a Comment

Your email address will not be published. Required fields are marked *