Ad Widget .

PRN JCBಯಲ್ಲಿ ಜೆಸಿಬಿ CEV4 3DX ಪ್ಲಸ್ ಮಾರುಕಟ್ಟೆಗೆ ಬಿಡುಗಡೆ“

Ad Widget . Ad Widget .

ಧಾರವಾಡದ ಸತ್ತೂರಿನಲ್ಲಿರುವ ಜೆಸಿಬಿ ಮುಖ್ಯ ವಿತರಕರಾದ ಪಿ.ಆರ್.ಎನ್. ಜೆಸಿಬಿಯಲ್ಲಿ ಉನ್ನತ ದರ್ಜೆಯ ಜೆಸಿಬಿ CEV4 3DX ಪ್ಲಸ್ ವಾಹನವನ್ನು ಮಾರುಕಟ್ಟೆಗೆ ಇತ್ತೀಚಿಗೆ ಬಿಡುಗಡೆ ಮಾಡಲಾಯಿತು.
“ಇದರ ಉದ್ಘಾಟನೆ ನೆರವೇರಿಸುತ್ತಾ ಪಿ.ಆರ್.ಎನ್. ಜೆಸಿಬಿಯ ಮ್ಯಾನೇಜಿಂಗ್ ಡೈರೆಕ್ಟರ್‍ರಾದ “ಶ್ರೀ ಕಾರ್ತಿಕ ಪಿ. ನಾಯಕ ಮಾತನಾಡಿ “ಜೆಸಿಬಿಯ ಉತ್ಪನ್ನಗಳು ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿದ್ದು ಇದರ ನಿರ್ವಹಣೆ ಸುಲಭವಾಗಿದೆ. ಈ ವಾಹನÀವು ಅತ್ಯಾಕರ್ಷಕ ವಿನ್ಯಾಸ (ಡಿಸೈನ್) ಗಳನ್ನು ಹೊಂದಿದ್ದು ಹಾಗೂ ಅತ್ಯುತ್ತಮ ಇಂಧನ ಕ್ಷಮತೆ ಹೊಂದಿದೆ” ಎಂದು ತಿಳಿಸಿದರು.

Ad Widget . Ad Widget .


“ಈ ಸಂದರ್ಭದಲ್ಲಿ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಚಂದ್ರಶೇಖರ ಪೂಜಾರಿ, ಡೀಲರ್ ಏರಿಯಾ ಮ್ಯಾನೇಜರ್ ಆದ ಶ್ರೀ ಸಿದ್ದಲಿಂಗಪ್ಪ ಪುಟ್ಟಣ್ಣವರ, ಚೀಫ್ ಆಪರೇಟಿಂಗ್ ಆಫೀಸರ್ ಶ್ರೀ ನಾರಾಯಣ ದೇಶಪಾಂಡೆ ಹಾಗೂ ಉಪಸ್ಥಿತ ಗ್ರಾಹಕರು ಮತ್ತು ಕಚೇರಿಯ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *