Ad Widget .

ಆರೋಗ್ಯಕ್ಕೂ ದಾಸವಾಳ‌ಕ್ಕೂ ಇದೆ ನಂಟು| ಇಲ್ಲಿ ಓದಿರಿ

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ದಾಸವಾಳ ಅನ್ನೋದು ಕೇವಲ ಪೂಜೆ ಮತ್ತು ಅಲಂಕಾರಕ್ಕೆ ಮಾತ್ರವಲ್ಲ ಇದರಲ್ಲಿ ಹಲವು ರೀತಿಯಾದ ಆರೋಗ್ಯದ ಲಾಭಗಳಿವೆ ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಕೂದಲಿಗೆ ದಾಸವಾಳ ತುಂಬ ಉಪಯೋಗ ಅಂತ ಹೇಳುತ್ತಾರೆ ಆದರೆ ಇದು ಕೇವಲ ಕೂದಲಿಗೆ ಮಾತ್ರವಲ್ಲ ಇನ್ನು ಹಲವು ದೊಡ್ಡ ದೊಡ್ಡ ರೋಗಗಳನ್ನು ಹೋಗಲಾಡಿಸುತ್ತೆ, ಹಾಗಿದ್ದರೆ ನಿಮ್ಮ ಮನೆಯ ಹತ್ತಿರ ಇರುವ ದಾಸವಾಳ ಯಾವೆಲ್ಲ ರೋಗಗಳನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ.

Ad Widget . Ad Widget . Ad Widget .

ಸಾಮಾನ್ಯವಾಗಿ ದಾಸವಾಳದಲ್ಲಿ ಹಲವು ಬಗೆಯ ದಾಸವಾಳಗಳು ಇವೆ ಅದೇ ರೀತಿ ಈ ಬಿಳಿ ದಾಸವಾಳ ಯಾವ ರೋಗವನ್ನು ಹೋಗಲಾಡಿಸುತ್ತೆ ಅನ್ನೋದು ಇಲ್ಲಿದೆ ನೋಡಿ, ಬಿಳಿ ದಾಸವಾಳ ಹೂವಿನ ರಸಕ್ಕೆ ಕಲ್ಲು ಸಕ್ಕರೆ ಮತ್ತು ಹಾಲು ಬೆರಸಿ ಸೇವನೆ ಮಾಡುವುದರಿಂದ ಉರಿ ಮೂತ್ರ ನಿವಾರಣೆಯಾಗುತ್ತೆ ಮತ್ತು ದೇಹದಲ್ಲಿ ಉಷ್ಣದ ಪ್ರಮಾಣ ಹೆಚ್ಚು ಇದ್ದಾರೆ ಅದು ಕಡಿಮೆಯಾಗುತ್ತದೆ.

ಇನ್ನು ಮಹಿಳೆಯರಿಗೆ ಋತು ಸಮಯದಲ್ಲಿ ಹಾಗು ರಕ್ತಸ್ರಾವ ಆಗುವುದನ್ನು ಈ ದಾಸವಾಳ ಕಡಿಮೆ ಮಾಡುತ್ತದೆ, ದಾಸವಾಳ ಹೂವಿನ ರಸದ ಜೊತೆ ಹಾಲು ಮಿಶ್ರಣ ಮಾಡಿಕೊಂಡು ಸೇವನೆ ಮಾಡುವುದರಿಂದ ಅಧಿಕ ರಕ್ತಸ್ರಾವ ಕಡಿಮೆಯಾಗುತ್ತದೆ.

ಇನ್ನು ಮೂಲವ್ಯಾದಿ ರೋಗಗಕ್ಕೆ ಉತ್ತಮ ಮದ್ದು ಇದು ಯಾವ ರೀತಿಯಾಗಿ ಬಳಕೆ ಮಾಡುವುದು ಗೊತ್ತಾ ಪ್ರತಿದಿನ ಎರಡು ಅಥವಾ ಮೂರೂ ದಾಸವಾಳದ ಹೂಗಳನ್ನು ಜಗಿದು ಹಾಗೆ ನುಂಗುವುದರಿಂದ ರಕ್ತ ಮೂಲವ್ಯಾದಿ ರೋಗ ಒಂದು ಹಂತಕ್ಕೆ ನಿವಾರಣೆಯಾಗುತ್ತದೆ.

ಇನ್ನು ಸುಟ್ಟುಗಾಯಗಳಿಗೆ ದಾಸವಾಳ ಹೂ ರಾಮಬಾಣ ಕೊಬ್ಬರಿ ಎಣ್ಣೆ ಅಥವಾ ಎಳ್ಳಣ್ಣೆಗೆ ಬಿಳಿ ದಾಸವಾಳದ ಹೂ ಮತ್ತು ಗರಿಕೆ ಹುಲ್ಲಿನ ರಸವನ್ನು ಸೇರಿಸಿ ಅದನ್ನು ಕುದಿಸಿ ನಂತರ ಆರಿಸಿದ ಮೇಲೆ ಸುಟ್ಟಗಾಯಗಳಿಗೆ ಲೇಪಿಸಿಕೊಂಡರೆ ಗಾಯಗಳು ಬೇಗ ಗುಣುವಾಗುತ್ತವೆ.

ಇನ್ನು ಕೂದಲು ಉದುರುವ ಸಮಸ್ಯೆ ಹೋಗಲಾಡಿಸುತ್ತೆ ಬಿಳಿ ದಾಸವಾಳ ಹೂ ಅಥವಾ ಎಲೆಯನ್ನು ಜಜ್ಜಿ ಆ ರಸವನ್ನು ತಲೆಯ ಕೂದಲಿನ ತಳ ಭಾಗಗಕ್ಕೆ ಹಚ್ಚಿ ನಂತರ ಅರ್ಧಗಂಟೆ ಆದಮೇಲೆ ಸ್ನಾನ ಮಾಡಿದರೆ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ ಹಾಗು ಕೂದಲು ಸೊಂಪಾಗಿ ಬೆಳೆಯುತ್ತವೆ.

Leave a Comment

Your email address will not be published. Required fields are marked *