Ad Widget .

ಡಾಲಿ ಧನಂಜಯ್ ‘ಹೆಡ್ ಬುಷ್’ ಗೆ ಪಾಯಲ್ ರಜಪೂತ್ ನಾಯಕಿ

Ad Widget . Ad Widget .

ಬೆಂಗಳೂರು: ನಟ ಡಾಲಿ ಧನಂಜಯ್‌ ನಾಯಕರಾಗಿ ನಟಿಸುತ್ತಿರುವ ಡಾನ್‌ ಜಯರಾಜ್‌ ಜೀವನಕಥೆ ಆಧಾರಿತ ‘ಹೆಡ್‌ಬುಷ್‌’ ಚಿತ್ರಕ್ಕೆ ತೆಲುಗಿನ ಖ್ಯಾತ ನಟಿ ಪಾಯಲ್‌ ರಾಜ್‌ಪುತ್‌ ನಾಯಕಿಯಾಗಿ ಜೋಡಿಯಾಗಲಿದ್ದಾರೆ.

Ad Widget . Ad Widget .

ನಟಿ ಪಾಯಲ್‌ ಅವರು ತೆಲುಗಿನ ‘ಆರ್‌ಎಕ್ಸ್‌ 100, ಆರ್‌ಡಿಎಕ್ಸ್‌ ಲವ್‌’ ಮುಂತಾದ ಹಿಟ್‌ ಚಿತ್ರಗಳಲ್ಲಿ ನಟಿಸಿದ್ದರು. ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ, ಅಗ್ನಿ ಶ್ರೀಧರ್‌ ಅವರು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಚಿತ್ರವನ್ನು ಶೂನ್ಯ ಅವರು ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಶರಣ್‌ ರಾಜ್‌ ಸಂಗೀತವಿದ್ದು, ಬಾದಲ್‌ ನಂಜುಂಡಸ್ವಾಮಿ ಪ್ರೊಡಕ್ಷನ್‌ ಡಿಸೈನರ್‌ ಆಗಿದ್ದಾರೆ. ಚಿತ್ರತಂಡ ಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭಿಸಲಿದ್ದು, ಇದೊಂದು ಹೈಬಜೆಟ್ ನ ಥ್ರಿಲ್ಲರ್ ಸಿನಿಮಾ ಎಂದು ತಂಡ ಹೇಳಿದೆ.

Leave a Comment

Your email address will not be published. Required fields are marked *