Ad Widget .

ಇದು ಅಶ್ಲೀಲವಾಗಿ ಕಾಣಿಸುತ್ತ? ಬೆತ್ತಲೆಯಾಗಿ ಲೈವ್ ನಲ್ಲಿ ಬಂದು ಕೇಳಿದ ನಟಿ ಗೆಹನಾ ವಶಿಷ್ಠ…! ಇಲ್ಲಿದೆ ಆ ವಿಡಿಯೋ…

ಬೆತ್ತಲೆಯಾಗಿ ಲೈವ್ ನಲ್ಲಿ ಬಂದು ಕೇಳಿದ ನಟಿ ಗೆಹನಾ ವಶಿಷ್ಠ

Ad Widget . Ad Widget .

Ad Widget . Ad Widget .

ಮುಂಬೈ: ಅಶ್ಲೀಲ ಸಿನಿಮಾ ದಂಧೆ ಪ್ರಕರಣದಲ್ಲಿ ಆರೆಸ್ಟ್ ಆಗಿ ಜಾಮೀನಿನ ಮೇಲೆ ಹೊರಗಿರುವ ನಟಿ ಗೆಹನಾ ವಸಿಷ್ಠ್ ನಗ್ನವಾಗಿ ಇನ್​ಸ್ಟಾಗ್ರಾಮ್​​ನಲ್ಲಿ ಲೈವ್​ ಬಂದು ಇದು ಅಶ್ಲೀಲವಾಗಿ ಕಾಣಿಸುತ್ತ? ಎಂದು ಕೇಳಿಕೊಂಡ ವಿಡಿಯೋ ವೈರಲ್ ಆಗಿದೆ.

ನಾನು ನಟಿಸಿರೋದು ಬೋಲ್ಡ್​ ಸಿನಿಮಾಗಳು. ಅದು ಅಶ್ಲೀಲ ಚಿತ್ರಗಳಲ್ಲ ಅನ್ನೋದು ಆಕೆಯ ವಾದ. ‘ಸ್ನೇಹಿತರೇ ನಾನು ನಿಮ್ಮ ಮುಂದೆ ಲೈವ್​ ಬಂದಿದ್ದೇನೆ. ನಾನು ನಿಮಗೆ ಅಶ್ಲೀಲವಾಗಿ ಕಾಣುತ್ತಿದ್ದೀನಾ ? ನಾನು ಯಾವುದೇ ಬಟ್ಟೆ ಧರಿಸಿಲ್ಲ. ಇದನ್ನು ಪೋರ್ನ್​ ಅಂತ ಹೇಳೋಕೆ ಸಾಧ್ಯಾನಾ ? ಇದನ್ನು ಯಾರು ಪೋರ್ನ್​ ಅಂತ ಹೇಳುವುದಿಲ್ಲ.

ಆದರೆ ಬೇರೆ ವೀಡಿಯೋಗಳನ್ನ ನಾನು ಬಟ್ಟೆ ಧರಿಸಿದರೂ ಅದನ್ನು ಅಶ್ಲೀಲ ಅಂತ ಹೇಳಲಾಗಿದೆ. ಇದು ತಪ್ಪು ಅಲ್ಲವೇ ? ಎಲ್ಲರೂ ನನ್ನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ’ ಅಂತ ಗೆಹನಾ ಲೈವ್​ನಲ್ಲಿ ಹೇಳಿದ್ದಾರೆ.

Leave a Comment

Your email address will not be published. Required fields are marked *