ಆಸ್ಟ್ರೇಲಿಯಾದ ಜೆಂಸ್ ಕುಕ್ಕ್ ಯುನಿವರ್ಸಿಟಿ ಯ ಸಿಂಗಾಪುರ್ ನ ಕ್ಯಾಂಪಸ್ ನಲ್ಲಿ ಬ್ಯಾಚುಲರ್ ಆಫ್ ಬ್ಯುಸಿನೆಸ್ ಮೇಜರಿಂಗ್ ಅಂತರಾಷ್ಟ್ರೀಯ ಬ್ಯುಸಿನೆಸ್ ಎರಡು ವರ್ಷಗಳ ವಿಧ್ಯಾಭ್ಯಾಸ ವನ್ನು, ಆಸ್ಟ್ರೇಲಿಯಾದ ಬ್ರೀಸ್ಬೆನೆ ಕ್ಯಾಂಪಸ್ ನಲ್ಲಿ ಎರಡು ವರ್ಷಗಳ ವಿಧ್ಯಾಭ್ಯಾಸ ವನ್ನು ಪೂರೈಸಿದ ಪ್ರಜ್ವಲ್ ಹೊದ್ದೇಟ್ಟಿ ಯವರು ಫೆಲೋಶಿಪ್ ಪಡೆದಿರುತ್ತಾರೆ.
ಮಂಗಳೂರುನಲ್ಲಿ BSNL ಉದ್ಯೋಗಿ ಗೋವರ್ಧನ ಹೊದ್ದೇಟ್ಟಿ ಹಾಗೂ ಶ್ರೀಮತಿ ಭಾಗೀರಥಿ ದಂಪತಿಗಳ ಪುತ್ರ
ಪ್ರಜ್ವಲ್ ಹೊದ್ದೇಟ್ಟಿಗೆ ಆಸ್ಟ್ರೇಲಿಯಾದ ಬ್ರೀಸ್ಬನೆ ಕ್ಯಾಂಪಸ್ ನಿಂದ ಫೆಲೋಶಿಪ್
