July 2021

ಕಾಸರಗೋಡು: ನೇಣಿಗೆ ಶರಣಾದ ನವ ವಿವಾಹಿತೆ

ಕಾಸರಗೋಡು: ನವವಿವಾಹಿತೆಯೊಬ್ಬರು ನೇಣುಗೆ ಶರಣಾದ ಘಟನೆ ಕಾಸರಗೋಡಿನ ಕುಂಬಳೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಶ್ರೇಯ (22) ಎಂದು ಗುರುತಿಸಲಾಗಿದೆ. ಇವರು 6 ತಿಂಗಳ ಹಿಂದಷ್ಟೇ ಶ್ರೇಯಾ ಅವರನ್ನು ಕಿದೂರು ಮೈರಾಳದ ಉದಯಕುಮಾರ್ ಅವರಿಗೆ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ಬಳಿಕ ಇವರ ಸಂಸಾರ ಚೆನ್ನಾಗಿಯೇ ಇತ್ತು ಎನ್ನಲಾಗಿದೆ.ಆದರೆ ನಿನ್ನೆ ಇವರು ಪತಿ ಮನೆಯಲ್ಲಿ ಸ್ನಾನದ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ಸ್ನಾನಕ್ಕೆಂದು ಹೇಳಿ ತೆರಳಿದ್ದ ಶ್ರೇಯಾ ಸ್ನಾನದ ಮನೆಯಿಂದ ಹೊರಬಾರದಿರುವುದನ್ನು ಗಮನಿಸಿದ ಮನೆಯವರು […]

ಕಾಸರಗೋಡು: ನೇಣಿಗೆ ಶರಣಾದ ನವ ವಿವಾಹಿತೆ Read More »

ಕುದುರೆಯನ್ನೇ ರೇಪ್ ಮಾಡಿದ ಯುವಕನಿಗೆ ಜಾಮೀನು ರಹಿತ ಜೈಲು

ಬ್ರಿಟನ್: ಯುವಕನೋರ್ವ ಕಾಮದ ಮದ ಏರಿ ಕುದುರೆಯೊಂದನ್ನು ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಜಾಮೀನು ರಹಿತವಾಗಿ ಬಂಧಿಸಲಾಗಿದೆ. 19 ವರ್ಷದ ವಿಕೃತ ಕಾಮಿ ಯುವಕ ಜುಲೈ 15 ರಂದು ಮುಂಜಾನೆ 4 ಗಂಟೆಗೆ ಆಲ್ಸ್ಟನ್ ನಗರದ ಟರ್ನರ್ ಹಿಲ್ ಸೆಂಟರ್ ಗೆ ತೆರಳಿದ್ದಾನೆ. ಅಲ್ಲಿದ್ದ ಹೆಣ್ಣು ಕುದುರೆಯನ್ನು ಹಿಡಿದು ಅತ್ಯಾಚಾರ ನಡೆಸಿದ್ದಾನೆ. ಯುವಕನ ಹೀನಾಯ ಕೃತ್ಯ ಅಲ್ಲಿನ ಕ್ಯಾಮರದಲ್ಲಿ ಸೆರೆಯಾಗಿದೆ. ಕುದುರೆ ಮೇಲೆ ಅತ್ಯಾಚಾರ ಆರೋಪದಲ್ಲಿ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವ್ರೆಂಥಾಮ್​ನ ಜಿಲ್ಲಾ

ಕುದುರೆಯನ್ನೇ ರೇಪ್ ಮಾಡಿದ ಯುವಕನಿಗೆ ಜಾಮೀನು ರಹಿತ ಜೈಲು Read More »

ಪ್ರವಾಹದಿಂದ ದ್ವೀಪವಾದ ಗ್ರಾಮ | ಹೆರಿಗೆ ನೋವು ಬಂದ ಗರ್ಭಿಣಿ ಬೋಟ್ ಮೂಲಕ ಆಸ್ಪತ್ರೆಗೆ | ಸ್ಥಳೀಯ ಯುವಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ

ಕಾರವಾರ: ಜಲಪ್ರವಾಹದಿಂದ ದ್ವೀಪದಂತಾಗಿದ್ದ ಗ್ರಾಮದಿಂದ ಹೆರಿಗೆ ನೋವು ಬಂದ ಗರ್ಭಿಣಿಯನ್ನು ಸ್ಥಳೀಯ ಯುವಕರು ಬೋಟ್ ಮೂಲಕ ಸೂಕ್ತ ಸಮಯಕ್ಕೆ ಆಸ್ಪತ್ರೆ ಸೇರಿಸಿದ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಮೌಳಂಗಿ ಗ್ರಾಮ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಸಂಪೂರ್ಣ ಜಾಲವೃತವಾಗಿತ್ತು. ಅದೇ ಸಮಯಕ್ಕೆ ಗ್ರಾಮದ ಗರ್ಭಿಣಿ ಮಹಿಳೆಯೊಬ್ಬರಿಗೆ ತೀವ್ರ ಹೆರಿಗೆ ನೋವು ಬಂದಿದೆ. ಊರಿನ ಹೊರಗಿನ ನಗರದ ಆಸ್ಪತ್ರೆಗೆ ತೆರಳುವ ರಸ್ತೆಗಳೆಲ್ಲವು ಭಾರೀ ಮಳೆಗೆ ಸಂಪೂರ್ಣ ಜಾಲವೃತವಾಗಿದ್ದವು. ಮಹಿಳೆಯ ಕುಟುಂಬಕ್ಕೆ ದಿಕ್ಕು ತೋಚದೆ ಅಸಹಾಯಕ ಸ್ಥಿತಿ

ಪ್ರವಾಹದಿಂದ ದ್ವೀಪವಾದ ಗ್ರಾಮ | ಹೆರಿಗೆ ನೋವು ಬಂದ ಗರ್ಭಿಣಿ ಬೋಟ್ ಮೂಲಕ ಆಸ್ಪತ್ರೆಗೆ | ಸ್ಥಳೀಯ ಯುವಕರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ Read More »

ಟೋಕಿಯೋ ಒಲಿಂಪಿಕ್ಸ್ | ಭಾರತದ ಪದಕ ಬೇಟೆ ಶುರು | ಬೆಳ್ಳಿ ಗೆದ್ದ ವೈಟ್’ಲಿಫ್ಟರ್ ಮೀರಾಬಾಯಿ ಚಾನು

ಟೋಕಿಯೋ: ಜಪಾನ್ ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್’ನಲ್ಲಿ ಭಾರತದ ವೈಟ್ ಲಿಫ್ಟಿರ್ ಮೀರಾಭಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕ ಬೇಟೆ ಆರಂಭವಾಗಿದೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಭಾರತದ ಮೀರಾಭಾಯಿ 202 ಕೆಜಿ ಭಾರ ಎತ್ತಿದ್ದಾರೆ. ಈ ಮೂಲಕ ಭಾರತಕ್ಕೆ ಒಲಿಂಪಿಕ್ಸ್ -2020ರಲ್ಲಿ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ಚಾನು ಅವರಿಗೆ ಭಾರತ ಸರ್ಕಾರ ಮತ್ತು ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್ | ಭಾರತದ ಪದಕ ಬೇಟೆ ಶುರು | ಬೆಳ್ಳಿ ಗೆದ್ದ ವೈಟ್’ಲಿಫ್ಟರ್ ಮೀರಾಬಾಯಿ ಚಾನು Read More »

ರಾಯಗಢ ಭಾರೀ ವರ್ಷಧಾರೆಗೆ ಭೂಕುಸಿತ | 130 ಕ್ಕೂ ಹೆಚ್ಚು ಸಾವು | ಸಾವಿರಾರು ಜನ ಮಣ್ಣಿನಡಿ ಸಿಲುಕಿರುವ ಶಂಕೆ

ಮಹಾರಾಷ್ಟ್ರ: ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ರಾಯಗಢ ಜಿಲ್ಲೆಯಲ್ಲಿ ಭೂಕುಸಿತ ಉಂಟಾಗಿದೆ. 130 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರೆ. ಸಾವಿರಾರು ಜನ ಮಣ್ಣಿನಡಿ ಮತ್ತು ಪ್ರವಾಹದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಮಹಾದ್ ತಾಲೂಕಿನ ತಹಿಲೆ ಗ್ರಾಮ ಸಂಪೂರ್ಣ ಪ್ರವಾಹಕ್ಕೆ ಒಳಗಾಗಿದೆ. ಗುರುವಾರ ಮತ್ತು ಶುಕ್ರವಾರ ರಾತ್ರಿ ಭೂಕುಸಿತ ಉಂಟಾಗಿದ್ದು, ನೂರಾರು ಜನ ಸಾವನ್ನಪ್ಪಿದ್ದಾರೆ. ಸಾವಿರಾರು ಜನ ಕಣ್ಮರೆಯಾಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅದಿತಿ ತಟ್ಕರೆ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ,

ರಾಯಗಢ ಭಾರೀ ವರ್ಷಧಾರೆಗೆ ಭೂಕುಸಿತ | 130 ಕ್ಕೂ ಹೆಚ್ಚು ಸಾವು | ಸಾವಿರಾರು ಜನ ಮಣ್ಣಿನಡಿ ಸಿಲುಕಿರುವ ಶಂಕೆ Read More »

ಅಂಗನವಾಡಿಯ ಮೊಟ್ಟೆಗೆ ‘ಜೊಲ್ಲು’ ಸುರಿಸಿದ ಸಚಿವೆ| ರಾಜೀನಾಮೆ ಆಗ್ರಹಿಸಿ‌ ಕಾಂಗ್ರೆಸ್ ಪ್ರತಿಭಟನೆ| ವರದಿ ಕೇಳಿದ ಕೇಂದ್ರ|

ಬೆಂಗಳೂರು : ಅಂಗನವಾಡಿ ಮೂಲಕ ವಿತರಿಸಲಾಗಿರುವ ಮೊಟ್ಟೆ ಪೂರೈಕೆ ಟೆಂಡರ್ ಗಾಗಿ ದೊಡ್ಡ ಸೀಲ್ ನಡೆದಿದ್ದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರೇ ಈ ಡೀಲ್ ಗೆ ಒಪ್ಪಿಕೊಂಡಿದ್ದಾರೆ ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ. ಗರ್ಭಿಣಿಯರಿಗೆ, ಅಪೌಷ್ಟಿಕ ಮಕ್ಕಳಿಗೆ ನೀಡಲಾಗುವ ಮಾತೃಪೂರ್ಣ ಮೊಟ್ಟೆ ಟೆಂಡರ್ ಪ್ರಕ್ರಿಯೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂದಾಗಿತ್ತು. ಆದರೆ ಈ ಟೆಂಡರ್ ನ್ನು ತಮಗೆ ಬೇಕಾದವರಿಗೆ ನೀಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ

ಅಂಗನವಾಡಿಯ ಮೊಟ್ಟೆಗೆ ‘ಜೊಲ್ಲು’ ಸುರಿಸಿದ ಸಚಿವೆ| ರಾಜೀನಾಮೆ ಆಗ್ರಹಿಸಿ‌ ಕಾಂಗ್ರೆಸ್ ಪ್ರತಿಭಟನೆ| ವರದಿ ಕೇಳಿದ ಕೇಂದ್ರ| Read More »

ರಾಜ್ಯಾದ್ಯಂತ ವರುಣಾಘಾತ: 9 ಮಂದಿ ಬಲಿ, ಇಂದೂ ಭಾರೀ ಮಳೆ ಸಾಧ್ಯತೆ

ಬೆಂಗಳೂರು : ರಾಜ್ಯಾದ್ಯಂತ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಮುಂದಿನ 24 ಗಂಟೆಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಮತ್ತೆ ಮಳೆಯಾಗುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ಧಾರವಾಡ, ಗದಗ, ಕಲಬುರಗಿ, ಹಾವೇರಿ, ಯಾದಗಿರಿಯಲ್ಲಿ ಮಳೆಯಾಗುವ ಸಾಧ್ಯತೆ

ರಾಜ್ಯಾದ್ಯಂತ ವರುಣಾಘಾತ: 9 ಮಂದಿ ಬಲಿ, ಇಂದೂ ಭಾರೀ ಮಳೆ ಸಾಧ್ಯತೆ Read More »

ಆ್ಯಪ್ ಮೂಲಕ ಮಹಿಳೆಯರ ಜೊತೆ ಸಲುಗೆ ಬೆಳೆಸಿ ಕಾಮದಾಟ| ಮೀಸೆ ಮೂಡದ ಈತನ ಚಳಿ ಬಿಡಿಸಿದ ಪೊಲೀಸರು|

ನವದೆಹಲಿ : ಮೊಬೈಲ್ ಆಯಪ್​ನ ಮೂಲಕ ಮಹಿಳೆಯರ ಪರಿಚಯ ಬೆಳೆಸಿ, ಬೆತ್ತಲೆ ಚಿತ್ರ -ವಿಡಿಯೋಗಳನ್ನು ತರಿಸಿಕೊಂಡು ಬ್ಲಾಕ್​​ಮೇಲ್​ ಮಾಡುತ್ತಿದ್ದ ಯುವಕನೊಬ್ಬನು ದೆಹಲಿ ಪೊಲೀಸರ ವಶವಾಗಿದ್ದಾನೆ. ಖಿನ್ನತೆಯ ಸಮಸ್ಯೆ ಇರುವ ಮತ್ತು ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಮಹಿಳೆಯರನ್ನು ಈತ ತನ್ನ ಕಾಮದಾಹಕ್ಕೆ ಟಾರ್ಗೆಟ್ ಮಾಡುತ್ತಿದ್ದ ಎನ್ನಲಾಗಿದೆ. ಇಂಡೋನೇಷಿಯಾದ ಮಹಿಳೆಯೊಬ್ಬಳು ನೀಡಿದ ದೂರಿನ ಮೇಲೆ ದೆಹಲಿ ನಿವಾಸಿ, 21 ವರ್ಷ ವಯಸ್ಸಿನ ಆರೋಪಿ ಜತಿನ್​ ಭಾರದ್ವಾಜ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು, ಮಾನಸಿಕ ಸಮಸ್ಯೆಯುಳ್ಳವರಿಗೆ ಬೆಂಬಲ ಒದಗಿಸುವ ವೇದಿಕೆ ಎನ್ನಲಾದ ‘ಟಾಕ್​

ಆ್ಯಪ್ ಮೂಲಕ ಮಹಿಳೆಯರ ಜೊತೆ ಸಲುಗೆ ಬೆಳೆಸಿ ಕಾಮದಾಟ| ಮೀಸೆ ಮೂಡದ ಈತನ ಚಳಿ ಬಿಡಿಸಿದ ಪೊಲೀಸರು| Read More »

ಕೊಡಗು: ಭಾರೀ ಮಳೆ, ಹಲವಡೆ ಪ್ರವಾಹ ಭೀತಿ| ಸಂಪಾಜೆ ಘಾಟ್ ಸಂಪರ್ಕ ಕಡಿತ ಸಾಧ್ಯತೆ|

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ವರುಣ ಅಬ್ಬರಕ್ಕೆ ಜನಜೀವನ ತತ್ತರಿಸುತ್ತಿದ್ದು, ಜಿಲ್ಲೆಯ ಹಲೆವೆಡೆ ಮತ್ತೊಮ್ಮ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಕೆಲ ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದ ನದಿ ತೊರೆಗಳು ತುಂಬಿ ಹರಿಯುತ್ತಿದೆ. ಕೊಡಗಿನ ಪ್ರಮುಖ ನದಿಗಳಾದ ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ಮಡಿಕೇರಿ ಕಸಬಾ ೬೯.೪೦, ನಾಪೋಕ್ಲು ೧೪೭.೨೦, ಸಂಪಾಜೆ ೫೩.೫೦, ಭಾಗಮಂಡಲ ೧೬೫.೪೦, ವಿರಾಜಪೇಟೆ ಕಸಬಾ ೧೧೦.೪೦,

ಕೊಡಗು: ಭಾರೀ ಮಳೆ, ಹಲವಡೆ ಪ್ರವಾಹ ಭೀತಿ| ಸಂಪಾಜೆ ಘಾಟ್ ಸಂಪರ್ಕ ಕಡಿತ ಸಾಧ್ಯತೆ| Read More »

ಬ್ರಾನಲ್ಲಿಟ್ಟ‌ ಹಣಕೊಟ್ಟರೆ ನಾವು ತಗೊಳ್ಳಲ್ಲ- ಅಂಗಡಿಯವರ ರೂಲ್ಸ್ ಗೆ ಜನ‌ ಕಂಗಾಲು…!!

ಇಂಗ್ಲೆಂಡ್: ಬ್ರಿಟನ್ ಸೇರಿದಂತೆ ಇಲ್ಲಿನ ವಿವಿಧೆಡೆ ತಾಪಮಾನ ಹೆಚ್ಚಾಗುತ್ತಿದ್ದು, ಜನರು ಕೂಲ್ ಡ್ರಿಂಕ್ಸ್, ಸಮುದ್ರಸ್ನಾನದ ಮೊರೆ ಹೋಗುತ್ತಿದ್ದಾರೆ. ತಾಪಮಾನ ಏರಿಕೆಯಿಂದ ಜನರು ಹೊರಗಡೆ ಹೆಜ್ಜೆ ಇಡಲು ಹಿಂದೆಮುಂದೆ ನೋಡುತ್ತಿದ್ದಾರೆ. ಜನ ಅಗತ್ಯ ವಸ್ತುಗಳನ್ನು ‌ಕೊಳ್ಳಲು ಪೇಟೆಗೆ ಬರುವಾಗ ಪರ್ಸ್ ತರದೇ ಕೈಯಲ್ಲಿ ಹಣ‌ ತಗೊಂಡು ಬರುತ್ತಿದ್ದು, ಇದರಿಂದ ಅಂಗಡಿ ಮಾಲಿಕರಿಗೆ ಸಮಸ್ಯೆ ಎದುರಾಗಿದೆ. ಬಿಸಿಲಿಗೂ ಅಂಗಡಿಯವರಿಗೂ ಏನು ಸಂಬಂಧ, ಸಮಸ್ಯೆ ಏನು ಅಂತೀರಾ? ಮುಂದೆ ಓದಿ… ಹೀಗೆ ಪರ್ಸ್ ತರದೇ ಅಂಗಡಿಗೆ ಬರುವ ಮಹಿಳೆಯರು ಮತ್ತು ‌ಪುರುಷರು

ಬ್ರಾನಲ್ಲಿಟ್ಟ‌ ಹಣಕೊಟ್ಟರೆ ನಾವು ತಗೊಳ್ಳಲ್ಲ- ಅಂಗಡಿಯವರ ರೂಲ್ಸ್ ಗೆ ಜನ‌ ಕಂಗಾಲು…!! Read More »