Ad Widget .

ಕ್ರಿಕೆಟ್ :ದಾಖಲೆ ನಿರ್ಮಿಸಿದ ಪಡಿಕಲ್

Ad Widget . Ad Widget .

ಕೊಲಂಬೋ: ಕರ್ನಾಟಕದ ಯುವ ಬ್ಯಾಟ್ಸ್ ಮನ್ ದೇವದತ್ ಪಡಿಕಲ್ ಶ್ರೀಲಂಕಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಆಡುವ ಮೂಲಕ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದಾರೆ.

Ad Widget . Ad Widget .

ಕರ್ನಾಟಕ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟ್ಸ್ ಮನ್ ಆಗಿರುವ ದೇವದತ್ ಪಡಿಕಲ್ ಭಾರತ ತಂಡ ಪ್ರತಿನಿಧಿಸಿದ ಈ ಶತಮಾನದಲ್ಲಿ ಜನಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

21 ವರ್ಷದ ದೇವದತ್ ಪಡಿಕಲ್ ಭಾರತ ತಂಡವನ್ನು ಪ್ರತಿನಿಧಿಸಿದ ಈ ಶತಮಾನದಲ್ಲಿ ಜನಿಸಿದ ಆಟಗಾರ ಎಂ ದಾಖಲೆಗೆ ಪಾತ್ರರಾದರು.

ಪಡಿಕಲ್ 23 ಎಸೆತಗಳಲ್ಲಿ 29 ರನ್ ಗಳಿಸಿ ಔಟಾದರು. ವಾಸಿಂಡು ಹಸರಂಗ ಎಸೆತದಲ್ಲಿ ಬೌಲ್ಡ್ ಆಗುವ ಮೂಲಕ ಚೊಚ್ಚಲ ಪಂದ್ಯದಲ್ಲಿ ಮಿಂಚುವ ಅವಕಾಶ ಕಳೆದುಕೊಂಡರು.

Leave a Comment

Your email address will not be published. Required fields are marked *