Ad Widget .

ಟೋಕಿಯೋ ಒಲಿಂಪಿಕ್ಸ್ | ಭಾರತದ ಪದಕ ಬೇಟೆ ಶುರು | ಬೆಳ್ಳಿ ಗೆದ್ದ ವೈಟ್’ಲಿಫ್ಟರ್ ಮೀರಾಬಾಯಿ ಚಾನು

ಟೋಕಿಯೋ: ಜಪಾನ್ ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್’ನಲ್ಲಿ ಭಾರತದ ವೈಟ್ ಲಿಫ್ಟಿರ್ ಮೀರಾಭಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.

Ad Widget . Ad Widget .

ಈ ಮೂಲಕ ಭಾರತದ ಪದಕ ಬೇಟೆ ಆರಂಭವಾಗಿದೆ. ಮಹಿಳೆಯರ 49 ಕೆಜಿ ವಿಭಾಗದಲ್ಲಿ ಭಾರತದ ಮೀರಾಭಾಯಿ 202 ಕೆಜಿ ಭಾರ ಎತ್ತಿದ್ದಾರೆ. ಈ ಮೂಲಕ ಭಾರತಕ್ಕೆ ಒಲಿಂಪಿಕ್ಸ್ -2020ರಲ್ಲಿ ಮೊದಲ ಪದಕ ಗೆದ್ದುಕೊಟ್ಟಿದ್ದಾರೆ. ಚಾನು ಅವರಿಗೆ ಭಾರತ ಸರ್ಕಾರ ಮತ್ತು ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *