Ad Widget .

ಕುದುರೆಯನ್ನೇ ರೇಪ್ ಮಾಡಿದ ಯುವಕನಿಗೆ ಜಾಮೀನು ರಹಿತ ಜೈಲು

ಬ್ರಿಟನ್: ಯುವಕನೋರ್ವ ಕಾಮದ ಮದ ಏರಿ ಕುದುರೆಯೊಂದನ್ನು ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣದಲ್ಲಿ ಆತನನ್ನು ಜಾಮೀನು ರಹಿತವಾಗಿ ಬಂಧಿಸಲಾಗಿದೆ.

Ad Widget . Ad Widget .

19 ವರ್ಷದ ವಿಕೃತ ಕಾಮಿ ಯುವಕ ಜುಲೈ 15 ರಂದು ಮುಂಜಾನೆ 4 ಗಂಟೆಗೆ ಆಲ್ಸ್ಟನ್ ನಗರದ ಟರ್ನರ್ ಹಿಲ್ ಸೆಂಟರ್ ಗೆ ತೆರಳಿದ್ದಾನೆ. ಅಲ್ಲಿದ್ದ ಹೆಣ್ಣು ಕುದುರೆಯನ್ನು ಹಿಡಿದು ಅತ್ಯಾಚಾರ ನಡೆಸಿದ್ದಾನೆ. ಯುವಕನ ಹೀನಾಯ ಕೃತ್ಯ ಅಲ್ಲಿನ ಕ್ಯಾಮರದಲ್ಲಿ ಸೆರೆಯಾಗಿದೆ.

Ad Widget . Ad Widget .

ಕುದುರೆ ಮೇಲೆ ಅತ್ಯಾಚಾರ ಆರೋಪದಲ್ಲಿ ಯುವಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವ್ರೆಂಥಾಮ್​ನ ಜಿಲ್ಲಾ ನ್ಯಾಯಾಧೀಶರು ಆತನಿಗೆ ಜಾಮೀನು ರಹಿತ ಜೈಲು ಶಿಕ್ಷೆ ವಿಧಿಸಿದ್ದಾರೆ. ಜೊತೆಗೆ ಆತನನ್ನು ಮಾನಸಿಕ ಆರೋಗ್ಯ ತಪಾಸಣೆಗೆ ಒಳಪಡಿಸಲು ಆದೇಶಿಸಿದ್ದಾರೆ. ಯುವಕನ ಪರ ವಕೀಲರು ಜಾಮೀನಿನ ಮೇಲೆ ಬಿಡುಗಡೆಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ನ್ಯಾಯಾಧೀಶರು ತಿರಸ್ಕರಿಸಿದ್ದಾರೆ.

Leave a Comment

Your email address will not be published. Required fields are marked *