Ad Widget .

ವೈಕುಂಠದ ಹಾದಿ ತುಳಿದ ಗೋಕರ್ಣ ಪರ್ತಗಾಳಿ ಮಠಾದೀಶ

ಉತ್ತರಕನ್ನಡ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ್ ಮಹಾಸ್ವಾಮಿಗಳು ಹರಿಪಾದ ಸೇರಿದ್ದಾರೆ. ಗೋವಾದಲ್ಲಿನ ಶ್ರೀ ಮಠದಲ್ಲಿ ಅವರು ಹರಿಪಾದ ಸೇರಿದ ಬಗ್ಗೆ ವರದಿಯಾಗಿದೆ.

Ad Widget . Ad Widget .

ಶ್ರೀಗಳು ತಮ್ಮ ಅವಧಿಯಲ್ಲಿ ಪರ್ತಗಾಳಿ ಮೂಲಮಠದ ಜೊತೆಗೆ ಶಾಖಾ ಮಠಗಳನ್ನು ಅಭಿವೃದ್ಧಿ ಮಾಡಿ, ಸರಳತೆ, ಸಂಯಮ, ನಿರ್ವಿ ವಾದದಿಂದ ಕೂಡಿದ್ದ ಅವರು ಅಧ್ಯಾತ್ಮಿಕ ಸಾಧನೆಯಿಂದ ಸರ್ವರ ಪ್ರೀತಿಪಾತ್ರರಾಗಿದ್ದರು. ಶ್ರೀಗಳ ನಿಧನ ಅಪಾರ ಭಕ್ತರನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಅನೇಕ ಗಣ್ಯರು ಶ್ರೀಗಳ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *