Ad Widget .

ಕೈದಿಗಳೊಂದಿಗೆ ಕಾಮಕೇಳಿ‌ ನಡೆಸಿದ ಮಹಿಳಾ ಪೊಲೀಸ್…!

ಕ್ಯಾಲಿಫೋರ್ನಿಯಾ(ಅಮೆರಿಕ): ಕರ್ತವ್ಯನಿರತ ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬಳು ಜೈಲಿನಲ್ಲಿ ಕೈದಿ ಜತೆ ಲೈಂಗಿಕ ಕ್ರಿಯೆ ನಡೆಸಿದ್ದಾಳೆ. ಆ ವೇಳೆ ಇತರ 11 ಕೈದಿಗಳಿದ್ದರೂ ಅವರ ಎದುರೇ ಕಾಮದಾಟ ನಡೆಸಿ ಜೈಲುಶಿಕ್ಷೆಗೆ ಗುರಿಯಾಗಿದ್ದಾಳೆ.

Ad Widget . Ad Widget .

ಕೈದಿ ಜತೆ ಸೆಕ್ಸ್​ ಮಾಡಿ ಜೈಲು ಸೇರಿದವಳ ಹೆಸರು ಟೀನಾ ಗೊನ್ಜಾಲೆಜ್​. 26 ವರ್ಷದ ಈಕೆ ಪ್ರೆಸ್ನೊ ಕೌಂಟಿ ಠಾಣೆಯ ಕರೆಕ್ಷನ್​ ಅಧಿಕಾರಿ. 2016ರಿಂದ ಕೌಂಟಿ ಜೈಲಿನಲ್ಲಿ ಕೆಲಸ ಮಾಡುತ್ತಿದ್ದ ಟೀನಾ, ತನಗೆ ಮೂಡ್ ಬಂದಾಗಲೆಲ್ಲ ಕೈದಿಗಳ ಜತೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಂತೆ. ಕೆಲವರೊಂದಿಗೆ ಲೈಂಗಿಕ ಕ್ರಿಯನ್ನೂ ನಡೆಸುತ್ತಿದ್ದಳಂತೆ. ಇತ್ತೀಚೆಗೆ 11 ಜನರ ಕೈದಿಗಳ ಕಣ್ಣೆದುರಲ್ಲೇ ತಾನು ಧರಿಸಿದ್ದ ಸಮವಸ್ತ್ರ(ಪ್ಯಾಂಟ್​) ಕತ್ತರಿಸಿಕೊಂಡು ಮತ್ತೊಬ್ಬ ಕೈದಿ ಜತೆ ಕಾಮಕ್ರೀಡೆ ನಡೆಸಿದ್ದಾಳೆ.
ಮಹಿಳಾ ಅಧಿಕಾರಿಯ ಸೆಕ್ಸ್​ ಕುರಿತು ಕೈದಿಗಳು ಮಾತನಾಡಿಕೊಳ್ಳುತ್ತಿದ್ದದ್ದು ಜೈಲು ಸಿಬ್ಬಂದಿಯ ಕಿವಿಗೆ ಬಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಫ್ರೆಸ್ನೊ ಕೌಂಟಿ ಶೆರಿಫ್ ಕಚೇರಿಗೆ ಈ ಬಗ್ಗೆ ವರದಿಯಾಗಿದ್ದು, ಪ್ರಕರಣದ ತನಿಖೆ ವೇಳೆ ಇದು ಸತ್ಯ ಎಂದು ಗೊತ್ತಾಗುತ್ತಿದ್ದಂತೆ ಇತರ ಪೊಲೀಸ್​ ಸಿಬ್ಬಂದಿ ಶಾಕ್​ ಆಗಿದ್ದಾರೆ.

Ad Widget . Ad Widget .

ನಾಲ್ಕೈದು ವರ್ಷದಿಂದ ಈಕೆ ಎಸಗಿದ ಕೃತ್ಯದ ಬಗ್ಗೆ ಸಾಕ್ಷಿಗಳು ಲಭ್ಯವಿಲ್ಲದ ಕಾರಣ ಹೆಚ್ಚಿನ ಶಿಕ್ಷೆಯಿಂದ ತಪ್ಪಿಸಿಕೊಂಡಿದ್ದಾಳೆ. ಈಕೆ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಕೈದಿ ವಯಸ್ಕ ಮತ್ತು ಲೈಂಗಿಕತೆಯು ಸಹಮತದಿಂದ ನಡೆದಿದೆ. ಹಾಗಾಗಿ ಕರ್ತವ್ಯದಲ್ಲಿದ್ದಾಗ, ಸಮವಸ್ತ್ರ ಧರಿಸಿಯೇ ಅಸಭ್ಯವಾಗಿ ನಡೆದುಕೊಂಡ ಪ್ರಕರಣದಲ್ಲಿ ಮಾತ್ರ ನ್ಯಾಯಾಲಯ ಮದನಾರಿ ಟೀನಾಗೆ 7 ತಿಂಗಳ ಕಾಲ ಜೈಲುಶಿಕ್ಷೆ ವಿಧಿಸಿದೆ.

Leave a Comment

Your email address will not be published. Required fields are marked *