ರಾಜ್ಯದಲ್ಲಿ ಕಾಣಿಸಿಕೊಂಡ ಕೊರೊನ ‘ಡೆಲ್ಟಾ ಪ್ಲಸ್’, ಇಬ್ಬರಿಗೆ ತಗುಲಿದ ಸೋಂಕು
ಬೆಂಗಳೂರು : ಕೊರೋನಾ ಸೋಂಕಿನ 2ನೇ ಅಲೆಯಿಂದ ನಲುಗಿರುವಂತ ಜನರಿಗೆ, ಬ್ಲ್ಯಾಕ್ ಫೆಂಗಸ್ ಕಾಟ ಹೆಚ್ಚಾಗಿತ್ತು. ಕೊರೋನಾ, ಬ್ಲ್ಯಾಕ್ ಫಂಗಸ್ ರೋಗದ ನಡುವೆಯೂ ಈಗ ಅನೇಕ ದೇಶ, ರಾಜ್ಯಗಳಲ್ಲಿ ಕಾರಣಿಸಿಕೊಂಡಿದ್ದಂತ ಡೆಲ್ಟಾ ಪ್ಲಸ್ ರೋಗವು, ರಾಜ್ಯಕ್ಕೂ ಕಾಲಿಟ್ಟಿದೆ. ಈ ಮೂಲಕ ಜನರಲ್ಲಿ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ.ಕೊರೋನಾ 2ನೇ ಅಲೆಯ ತೀವ್ರತೆ ಕಡಿಮೆಯಾಗುತ್ತಿರುವ ಹೊತ್ತಿನಲ್ಲಿಯೇ, ಕೊರೋನಾ 3ನೇ ಅಲೆಯ ಭೀತಿ ರಾಜ್ಯದಲ್ಲಿ ಆರಂಭಗೊಂಡಿದೆ. ಕೊರೋನಾ 3ನೇ ಅಲೆಯು ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎನ್ನುವ ಕಾರಣಕ್ಕಾಗಿ, […]
ರಾಜ್ಯದಲ್ಲಿ ಕಾಣಿಸಿಕೊಂಡ ಕೊರೊನ ‘ಡೆಲ್ಟಾ ಪ್ಲಸ್’, ಇಬ್ಬರಿಗೆ ತಗುಲಿದ ಸೋಂಕು Read More »