ಆರ್’ಎಸ್’ಎಸ್ ಮುಖಂಡನಿಂದ ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ

ಮಧ್ಯಪ್ರದೇಶ: ಆರ್’ಎಸ್’ಎಸ್ ಹಾಗೂ ಬಿಜೆಪಿ ಮುಖಂಡನೊಬ್ಬ ತನ್ನ ಸ್ವಂತ ಮಗಳ ಮೇಲೆಯೇ ಅತ್ಯಾಚಾರ ಎಸಗಿದ ಘಟನೆ ರಾಜ್ಯದ ಪೋವಾಯಿಯ ಮುದ್ವಾರಿ ಗ್ರಾಮದಲ್ಲಿ ನಡೆದಿದೆ.

Ad Widget ... ..

ಈ ಸಂಬಂಧ ಆತನ 17 ವರ್ಷದ ಅಪ್ರಾಪ್ತ ಮಗಳು ನೀಡಿದ ದೂರಿನನ್ವಯ ಮುಖಂಡ ಸತೀಶ್ ಮಿಶ್ರ ಎಂಬಾತನನ್ನು ಬಂದಿಸಲಾಗಿದೆ. ಈ ಘಟನೆ ಮಧ್ಯಪ್ರದೇಶ ರಾಜ್ಯ ಬಿಜೆಪಿ ಗೆ ತೀವ್ರ ಮುಜುಗರ ಉಂಟುಮಾಡಿದೆ. ಅಪ್ರಾಪ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿ ಆರೋಪದಲ್ಲಿ ಪೊಲೀಸರು ಆತನನ್ನು ಬಂಧಿಸಿದ ಬೆನ್ನಲ್ಲೇ, ಬಿಜೆಪಿ ಮುಖಂಡರೊಂದಿಗೆ ಇರುವ ಆತನ ಫೋಟೋ ಎಲ್ಲೆಡೆ ವೈರಲ್ ಆಗಿದೆ.

Ad Widget

ಇನ್ನು ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸೆದು, ಸಂಬಂಧಗಳಿಗೆ ಮಸಿ ಬಳಿದಿರುವ ಈತ ರಾಕ್ಷಸರಿಗಿಂತ ಕಡೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಟ್ವೀಟ್ ಮಾಡಿದೆ.

Leave a Comment

Your email address will not be published. Required fields are marked *