Ad Widget .

Breaking ಸಮಾಚಾರ: ಕೋವಿಡ್ ಬಾಧಿತ ವಲಯಗಳಿಗೆ ಕೇಂದ್ರದಿಂದ ಆಕ್ಸಿಜನ್, ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಕೋವಿಡ್-19 ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ.

Ad Widget . Ad Widget .

ಅದರಂತೆ, ಕೇಂದ್ರ ಸರ್ಕಾರದಿಂದ ಪ್ರಮುಖ 8 ಮಾದರಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದು, ಅದ್ರಲ್ಲಿ 4 ಹೊಸ ಘೋಷಣೆ ಇವೆ ಎಂದು ಸಚಿವರು ತಿಳಿಸಿದ್ದಾರೆ. ಕೋವಿಡ್ ಬಾಧಿತ ವಲಯಗಳಿಗೆ ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಘೋಷಿಸಿದ್ದು, ಆರೋಗ್ಯ ಆರೈಕೆಯು ₹50,000 ಕೋಟಿ ಪಡೆಯಲಿದೆ ಎಂದು ತಿಳಿಸಿದ್ದಾರೆ.

Ad Widget . Ad Widget .

ಇದಲ್ಲದೆ ತುರ್ತು ಕ್ರೆಡಿಟ್ ಲೈನ್ ಗೆ 1.1 ಕೋಟಿ ಯೋಜನೆ, ಆತ್ಮನಿರ್ಭರ ಯೋಜನೆ ಮುಂದುವರಿಕೆ, ಪ್ರವಾಸೋದ್ಯಮ ವಲಯದ ಪುನಶ್ಚೇತನಕ್ಕೆ ಯೋಜನೆ ರೂಪಿಸಲಾಗಿದೆ ಎಂದವರು‌ ತಿಳಿಸಿದರು.

Leave a Comment

Your email address will not be published. Required fields are marked *