Ad Widget .

ಅಶ್ಲೀಲ ಸಿನಿಮಾ ನೋಡಲು 70ರ ಈ ವೃದ್ದ ಮಾಡಿದ ಕೆಲಸ ಏನ್ ಗೊತ್ತಾ…..?

ಲಂಡನ್: ಗಂಡ ನೀಲಿ ಚಿತ್ರ ವೀಕ್ಷಣೆ ಮಾಡುವುದು ಅನೇಕ ಹೆಂಡತಿಯರಿಗೆ ಇಷ್ಟವಾಗುವುದಿಲ್ಲ. ಈ ವಿಚಾರದಲ್ಲಿ ದಂಪತಿ ನಡುವೆ ತಿಕ್ಕಾಟ ನಡೆದೇ ಇರುತ್ತದೆ.

Ad Widget . Ad Widget .

ಲಂಡನ್​ನ ವೃದ್ಧ ಡಾಕ್ಟರ್​ ಹಾಗೂ ಆತನ ಪತ್ನಿ ನಡುವೆ ಇದೇ ವಿಚಾರಕ್ಕೆ ಜಗಳ ಏರ್ಪಟ್ಟಿತ್ತು. ನಂತರ ಪೋರ್ನ್​​ ವಿಡಿಯೋ ನೋಡಲು ಈತ ಅನುಸರಿಸಿದ ಮಾರ್ಗ ಮಾತ್ರ ವಿಚಿತ್ರವಾದುದ್ದು! ಪೀಟರ್​ ಡೇವಿಸ್​ ವೈದ್ಯನ ಹೆಸರು. ಈತನ ವಯಸ್ಸು 70 ವರ್ಷ. ಕ್ಷಯ ರೋಗದ ಸ್ಪೆಷಲಿಸ್ಟ್​ ಆಗಿದ್ದ ಈತ 18ನೇ ವರ್ಷಕ್ಕೆ ಪೋರ್ನ್​ಗೆ ಅಡಿಕ್ಟ್​ ಆಗಿದ್ದ. 10 ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿ ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. 60ರ ವಯಸ್ಸಲ್ಲೂ ಪೀಟರ್​ಗೆ ಪೋರ್ನ್​ ವಿಡಿಯೋ ನೋಡುವ ಹುಚ್ಚು ಅತಿಯಾಗಿತ್ತು.

Ad Widget . Ad Widget .

ಮನೆಯ ಕಂಪ್ಯೂಟರ್​ನಲ್ಲಿ ಕುಳಿತು ನೀಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದ. ಒಂದು ದಿನ ಇದು ಪತ್ನಿಗೆ ಗೊತ್ತಾಗಿತ್ತು. ಈ ವೇಳೆ ಪೀಟರ್​ಗೆ ಪತ್ನಿ ಕ್ಲಾಸ್​ ತೆಗೆದುಕೊಂಡಿದ್ದಳು. ಅಷ್ಟೇ ಅಲ್ಲ, ಕಂಪ್ಯೂಟರ್​ನಲ್ಲಿ ಪೋರ್ನ್​ ವಿಡಿಯೋ ನೋಡದಂತೆ ನಿರ್ಬಂಧ ಹೇರಿದ್ದಳು. ಈ ವಿಚಾರ ಪೀಟರ್​ಗೆ ಶಾಕ್​ ನೀಡಿತ್ತು. ಮುಂದೆ ಪೋರ್ನ್​ ವಿಡಿಯೋ ನೋಡುವುದು ಹೇಗೆ ಎಂದು ಆತ ಚಿಂತಾಕ್ರಾಂತನಾಗಿದ್ದ.

ನಂತರ ಇದಕ್ಕಾಗಿ ಹೊಸ ಪ್ಲಾನ್​ ಒಂದನ್ನು ಮಾಡಿದ್ದ. ನಿತ್ಯ ಕಚೇರಿಗೆ ತೆರಳುತ್ತಿದ್ದ ಪೀಟರ್​ ಅಲ್ಲಿ ಆತ ಕೆಲಸ ಮಾಡುವ ಕಂಪ್ಯೂಟರ್​ನಲ್ಲಿ ಫೋಲ್ಡರ್​ ಒಂದನ್ನು ಕ್ರಿಯೆಟ್​ ಮಾಡಿಕೊಂಡಿದ್ದ. ಅದರಲ್ಲಿ ಒಂದಷ್ಟು ಪೋರ್ನ್ ವಿಡಿಯೋಗಳನ್ನು ಡೌನ್​ಲೋಡ್​ ಮಾಡಿ ಶೇಖರಿಸಿಟ್ಟಿದ್ದ. ನಿತ್ಯ ಕಚೇರಿಗೆ ಬಂದು ಕೆಲಸದ ಮಧ್ಯೆಯೇ ಪೋರ್ನ್ ವಿಡಿಯೋ ನೋಡುತ್ತಿದ್ದ! ಇದು ಸುಮಾರು 10 ವರ್ಷಗಳ ಕಾಲ ನಡೆದೇ ಇತ್ತು.

ಆದಾಗ್ಯೂ ಯಾರೊಬ್ಬರಿಗೂ ಈ ಬಗ್ಗೆ ಅನುಮಾನ ಬಂದಿರಲಿಲ್ಲ. ಈಗ ಈ ವಿಚಾರ ಸಂಸ್ಥೆಯ ಮುಖ್ಯಸ್ಥನಿ​ಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ಈ ಬಗ್ಗೆ ಸಂಸ್ಥೆ ತನಿಖೆಗೆ ಆದೇಶಿಸಿತ್ತು. ಈ ವೇಳೆ ಕಳೆದ 10 ವರ್ಷಗಳಿಂದ ಕಚೇರಿ ಕಂಪ್ಯೂಟರ್​ನಲ್ಲಿ ನಿತ್ಯ ಪೋರ್ನ್ ವಿಡಿಯೋ ನೋಡುತ್ತಿರುವದನ್ನು ಒಪ್ಪಿಕೊಂಡಿದ್ದಾನೆ.

ಈತನ ವಿರುದ್ಧ ಕ್ರಮ ಕೈಗೊಳ್ಳಲು ಸಂಸ್ಥೆ ಮುಂದಾಗಿದೆ.

ಪೀಟರ್​ ಡೇವಿಸ್​ ವೈದ್ಯನ ಹೆಸರು. ಈತನ ವಯಸ್ಸು 70 ವರ್ಷ. ಕ್ಷಯ ರೋಗದ ಸ್ಪೆಷಲಿಸ್ಟ್​ ಆಗಿದ್ದ ಈತ 18ನೇ ವರ್ಷಕ್ಕೆ ಪೋರ್ನ್​ಗೆ ಅಡಿಕ್ಟ್​ ಆಗಿದ್ದ. 10 ವರ್ಷಗಳ ಹಿಂದೆ ಕೆಲಸದಿಂದ ನಿವೃತ್ತಿ ಪಡೆದು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. 60ರ ವಯಸ್ಸಲ್ಲೂ ಪೀಟರ್​ಗೆ ಪೋರ್ನ್​ ವಿಡಿಯೋ ನೋಡುವ ಹುಚ್ಚು ಅತಿಯಾಗಿತ್ತು. ಮನೆಯ ಕಂಪ್ಯೂಟರ್​ನಲ್ಲಿ ಕುಳಿತು ನೀಲಿ ಚಿತ್ರ ವೀಕ್ಷಣೆ ಮಾಡುತ್ತಿದ್ದ.
ಒಂದು ದಿನ ಇದು ಪತ್ನಿಗೆ ಗೊತ್ತಾಗಿತ್ತು. ಈ ವೇಳೆ ಪೀಟರ್​ಗೆ ಪತ್ನಿ ಕ್ಲಾಸ್​ ತೆಗೆದುಕೊಂಡಿದ್ದಳು. ಅಷ್ಟೇ ಅಲ್ಲ, ಕಂಪ್ಯೂಟರ್​ನಲ್ಲಿ ಪೋರ್ನ್​ ವಿಡಿಯೋ ನೋಡದಂತೆ ನಿರ್ಬಂಧ ಹೇರಿದ್ದಳು. ಈ ವಿಚಾರ ಪೀಟರ್​ಗೆ ಶಾಕ್​ ನೀಡಿತ್ತು. ಮುಂದೆ ಪೋರ್ನ್​ ವಿಡಿಯೋ ನೋಡುವುದು ಹೇಗೆ ಎಂದು ಆತ ಚಿಂತಾಕ್ರಾಂತನಾಗಿದ್ದ. ನಂತರ ಇದಕ್ಕಾಗಿ ಹೊಸ ಪ್ಲಾನ್​ ಒಂದನ್ನು ಮಾಡಿದ್ದ.

ನಿತ್ಯ ಕಚೇರಿಗೆ ತೆರಳುತ್ತಿದ್ದ ಪೀಟರ್​ ಅಲ್ಲಿ ಆತ ಕೆಲಸ ಮಾಡುವ ಕಂಪ್ಯೂಟರ್​ನಲ್ಲಿ ಫೋಲ್ಡರ್​ ಒಂದನ್ನು ಕ್ರಿಯೆಟ್​ ಮಾಡಿಕೊಂಡಿದ್ದ. ಅದರಲ್ಲಿ ಒಂದಷ್ಟು ಪೋರ್ನ್ ವಿಡಿಯೋಗಳನ್ನು ಡೌನ್​ಲೋಡ್​ ಮಾಡಿ ಶೇಖರಿಸಿಟ್ಟಿದ್ದ. ನಿತ್ಯ ಕಚೇರಿಗೆ ಬಂದು ಕೆಲಸದ ಮಧ್ಯೆಯೇ ಪೋರ್ನ್ ವಿಡಿಯೋ ನೋಡುತ್ತಿದ್ದ! ಇದು ಸುಮಾರು 10 ವರ್ಷಗಳ ಕಾಲ ನಡೆದೇ ಇತ್ತು. ಆದಾಗ್ಯೂ ಯಾರೊಬ್ಬರಿಗೂ ಈ ಬಗ್ಗೆ ಅನುಮಾನ ಬಂದಿರಲಿಲ್ಲ.

ಈಗ ಈ ವಿಚಾರ ಸಂಸ್ಥೆಯ ಮುಖ್ಯಸ್ಥನಿ​ಗೆ ಗೊತ್ತಾಗಿದೆ. ಅಷ್ಟೇ ಅಲ್ಲ, ಈ ಬಗ್ಗೆ ಸಂಸ್ಥೆ ತನಿಖೆಗೆ ಆದೇಶಿಸಿತ್ತು. ಈ ವೇಳೆ ಕಳೆದ 10 ವರ್ಷಗಳಿಂದ ಕಚೇರಿ ಕಂಪ್ಯೂಟರ್​ನಲ್ಲಿ ನಿತ್ಯ ಪೋರ್ನ್ ವಿಡಿಯೋ ನೋಡುತ್ತಿರುವದನ್ನು ಒಪ್ಪಿಕೊಂಡಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳಲು ಸಂಸ್ಥೆ ಮುಂದಾಗಿದೆ.

Leave a Comment

Your email address will not be published. Required fields are marked *