Ad Widget .

ಬೆಳ್ತಂಗಡಿ: ಮಗನನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ

ಬೆಳ್ತಂಗಡಿ: ತನ್ನ ಸ್ವಂತ ಮಗನನ್ನೇ ಕೊಂದು ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಪುಂಜಾಲಕಟ್ಟೆ ಯಲ್ಲಿ ಇಂದು ನಡೆದಿದೆ.

Ad Widget . Ad Widget .

ಬಾಬು ನಾಯ್ಕ (55 ) ತನ್ನ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡವರು. ಅವರ ಮಗ ಸಾತ್ವಿಕ್ (17) ತನ್ನ ತಂದೆಯಿಂದಲೇ ಕೊಲೆಯಾದವನು. ಇಂದು ಬಾಬು ನಾಯ್ಕರ ಮನೆಯಲ್ಲಿ ತಂದೆ ಮತ್ತು ಮಗನ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಈ ವೇಳೆ ಕುಪಿತಗೊಂಡ ತಂದೆ ದುಡುಕಿ ಮಗನನ್ನೇ ಕೊಂದಿದ್ದಾರೆ. ಆಮೇಲೆ ಪಶ್ಚಾತಾಪಕ್ಕೆ ಒಳಗಾಗಿ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

Ad Widget . Ad Widget .

ಬೆಳ್ತಂಗಡಿ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

video link

https://youtube.com/shorts/4r4aev_4KWo?feature=share

Leave a Comment

Your email address will not be published. Required fields are marked *