Ad Widget .

ಮಂಗಳೂರು: ಆಟೋಗೆ ಕಾಯುತಿದ್ದ ವೃದ್ದ ದಂಪತಿಗೆ ನೆರವಾದ ಕ ಮಿಷನರ್, ಡಿಸಿಪಿ

ಮಂಗಳೂರು : ಲಾಕ್ ಡೌನ್ ನಿಂದಾಗಿ ವಾಹನ ಇಲ್ಲದೆ ಮನೆ ತಲುಪಲು ಪರದಾಟುತ್ತಿದ್ದ ವೃದ್ಧ ದಂಪತಿಗಳಿಗೆ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್ ಮತ್ತು ಡಿಸಿಪಿ ಹರಿರಾಮ್ ಶಂಕರ್ ಸಹಾಯ ಮಾಡಿ ಮಾನವಿಯತೆ ಮೆರೆದಿದ್ದಾರೆ.

Ad Widget . Ad Widget .

ಜೂ. 22 ರ ಮಂಗಳವಾರ ಕುಲಶೇಖರದ ಇಬ್ಬರು ಹಿರಿಯ ನಾಗರಿಕರು ಬ್ಯಾಂಕ್‌ಗೆ ಬಂದು ಕ್ಲಾಕ್ ಟವರ್ ಬಳಿ ಒಂದು ಗಂಟೆಗೂ ಹೆಚ್ಚು ಕಾಲ ಆಟೋ ರಿಕ್ಷಕ್ಕಾಗಿ ಕಾಯುತ್ತಿದ್ದರು. ಹಿರಿಯ ದಂಪತಿಯನ್ನು ಗಮನಿಸಿದ ಪೊಲೀಸ್ ಕಮಿಷನರ್ ಅವರನ್ನು ತಮ್ಮ ನಿವಾಸಕ್ಕೆ ತಲುಪಿಸಲು ಪೊಲೀಸ್ ವಾಹನದಲ್ಲೇ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

Ad Widget . Ad Widget .

Leave a Comment

Your email address will not be published. Required fields are marked *