ಜನನಾಂಗವಿಲ್ಲದೆ ಹುಟ್ಟಿದ ಮಗು ಕೆಲವೇ ನಿಮಿಷಗಳಲ್ಲಿ ಸಾವು

ಹುಬ್ಬಳ್ಳಿ: ಹುಬ್ಬಳ್ಳಿ ಕಿಮ್ಸ್ ನಲ್ಲಿ ವಿಚಿತ್ರ ಮಗುವೊಂದು ಜನ್ಮ ತಾಳಿದ್ದು, ವೈದ್ಯರನ್ನೇ ಅಚ್ಚರಿಗೊಳಿಸಿದೆ. ಅಲ್ಲದೆ ಹುಟ್ಟಿದ ಮಗು ಕೆಲವೇ ನಿಮಿಷದಲ್ಲಿ ಮೃತಪಟ್ಟ ಘಟನೆ ನಡೆದಿದೆ.

Ad Widget ... ..

ಮಗುವಿಗೆ ಹುಟ್ಟುವಾಗ ಜನನಾಂಗ ಮತ್ತು ಒಂದು ಕಾಲು ಇರಲಿಲ್ಲ. ಹುಬ್ಬಳ್ಳಿಯ ಹುಸೇನ್ ಸಾಬ್-ರೇಷ್ಮಾ ಬಾನು ದಂಪತಿಗೆ ಈ ವಿಚಿತ್ರ ಮಗು ಹುಟ್ಟಿದೆ. ಮಗು ಹುಟ್ಟಿದ 20 ನಿಮಿಷಕ್ಕೆ ಮೃತಪಟ್ಟಿದೆ.

Ad Widget

7 ತಿಂಗಳಲ್ಲಿ ರೇಷ್ಮಾ ಬಾನುವಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆರಿಗೆಯ ಮೊದಲು ರೇಶ್ಮಾ ದಂಪತಿಗಳ ನಡುವೆ ಮಂದಹಾಸ ಇತ್ತು. ಹೆರಿಗೆಯ ಬಳಿಕ ಮಗುವನ್ನು ನೋಡಿ ಅಚ್ಚರಿಯನ್ನು ಪಟ್ಟಿದ್ದಾರೆ.

Leave a Comment

Your email address will not be published. Required fields are marked *