Ad Widget .

ಮಾದಕ ಚೆಲುವೆಯ ಸೆಕ್ಸಿ ಶೋ | ಪಂದ್ಯವನ್ನೇ ಮರೆತ ಕ್ಯಾಮರಾಮ್ಯಾನ್ |ಹಾಡುಗಾರನಾದ ಕಮೆಂಟೇಟರ್

ಇತ್ತೆಚಿನ ದಿನಗಳಲ್ಲಿ ಪ್ರಮುಖ ಪಂದ್ಯಗಳ ವೇಳೆ ಕ್ರೀಡಾಂಗಣದಲ್ಲಿ ಸುಂದರಿಯರು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಫುಟ್ಬಾಲ್ ಪಂದ್ಯ, ಕ್ರಿಕೆಟ್ ಪಂದ್ಯಗಳ ವೇಳೆ ಕ್ಯಾಮರಾ ಮ್ಯಾನ್ ಕಣ್ಣಿಗೆ ಸುಂದರಿಯರು ಬಿದ್ದರೆ ಆದಿನ ಪಡ್ಡೆ ಹುಡುಗರಿಗೆ ಹಬ್ಬವಾಗುತ್ತದೆ. ಈ ಹಿಂದೆ ಹಲವಾರು ಸುಂದರಿಯರು ಕ್ರೀಡಾಂಗಣದ ಕ್ಯಾಮರಾ ಮ್ಯಾನ್ ಕಣ್ಣಿಗೆ ಬಿದ್ದು ಪಂದ್ಯ ನೋಡುತ್ತಿದ್ದ ಕ್ರೀಡಾಭಿಮಾನಿಗಳು ಪಂದ್ಯವನ್ನೇ ಮರೆಯುವಂತೆ ಮಾಡಿದ್ದಾರೆ. ಜೊತೆಗೆ ಸೆಲೆಬ್ರಿಟಿಗಳಾಗಿ ಮೆರೆದ್ದಾರೆ. ಐಪಿಎಲ್ ನ ಇತ್ತೀಚಿನ ಸೀಸನ್ ಗಳಲ್ಲಿ ಒಬ್ಬೊಬ್ಬ ಚೆಲುವೆಯರು ಕಾಣಿಸಿಕೊಂಡು ಯುವಕರ ಕ್ರಶ್ ಗಳಾಗಿದ್ದಾರೆ.

Ad Widget . Ad Widget .

ಅರೇಬಿಯನ್ ದೇಶದಲ್ಲಿ ನಡೆದ ಒಂದು ಫುಟ್​ಬಾಲ್ ಪಂದ್ಯದ ವೇಳೆ ಕ್ಯಾಮರಾ ಮ್ಯಾನ್ ಒಬ್ಬರು ಸ್ಟೇಡಿಯಂನಲ್ಲಿದ್ದ ಸುಂದರ ಯುವತಿಯತ್ತ ಫೋಕಸ್ ಮಾಡಿದ್ದಾರೆ. ಆದರೆ ಯುವತಿ ಮಾತ್ರ ತನ್ನದೇ ಲೋಕದಲ್ಲಿ ಮುಳುಗಿದ್ದಳು. ಇದನ್ನರಿತ ಕ್ಯಾಮೆರಾಮ್ಯಾನ್ ಪಂದ್ಯದ ದೃಶ್ಯವನ್ನು ಬಿಟ್ಟು, ಆಕೆಯನ್ನೇ ಫೋಕಸ್ ಮಾಡಿದ್ದಾರೆ. ಇತ್ತ ವೀಕ್ಷಣೆ ವಿವರಣೆ ನೀಡುತ್ತಿದ್ದ ಕಮೆಂಟೇಟರ್ ಕೂಡ ಸುಂದರ ಯುವತಿಯ ಮೈಮಾಟಕ್ಕೆ ಮಾರು ಹೋಗಿದ್ದಾನೆ. ಅಷ್ಟೇ ಅಲ್ಲದೆ ಯುವತಿಯನ್ನು ಸೌಂದರ್ಯವನ್ನು ವರ್ಣಿಸುತ್ತಾ ಅರಬಿಕ್ ಭಾಷೆಯಲ್ಲಿ ಹಾಡಲಾರಂಭಿಸಿದ್ದಾರೆ.

Ad Widget . Ad Widget .

ಒಂದೆಡೆ ಕಮೆಂಟೇಟರ್ ಮೈಮರೆಯುತ್ತಾ ಹಾಡುತ್ತಿದ್ದರೆ, ಇತ್ತ ಈ ದೃಶ್ಯವು ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ ಇದ್ಯಾವುದೂ ತಿಳಿಯದೇ ತನ್ನ ಮಾದಕ ಮೈಮಾಟದೊಂದಿಗೆ ಯುವತಿ ಮಾತ್ರ ಮೈಮರೆತು ಕೂತಿದ್ದಳು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಮಾಡೆಲಿಂಗ್ ಕಂಪೆನಿಗಳು ರಾತ್ರೋರಾತ್ರಿ ಫೇಮಸ್ ಆಗಿರುವ ಮಾದಕ ಚೆಲುವೆಯ ಹುಡುಕಾಟದಲ್ಲಿದ್ದಾರೆ.

Leave a Comment

Your email address will not be published. Required fields are marked *