Ad Widget .

ಸಿಗಲಿದೆ ಉಚಿತ ಗ್ಯಾಸ್ ಸಿಲಿಂಡರ್ : ಜೂ.30ರ ಮೊದಲು ಬುಕ್ ಮಾಡಿ

ನವದೆಹಲಿ: ಜೂನ್ 3೦ರ ಮೊದಲು ಆಪ್ ಮೂಲಕ ಸಿಲಿಂಡರ್ ಬುಕ್ ಮಾಡುವವರಿಗೆ ಅಗ್ಗವಾಗಿ ಸಿಲಿಂಡರ್ ನೀಡಲಿದೆ ಎಂದು ಪೇಟಿಎಂ ತನ್ನ ಗ್ರಾಹಕರಿಗೆ ಶುಭ ಸುದ್ದಿಯನ್ನು ನೀಡಿದೆ.

Ad Widget . Ad Widget .

2021ರ ಜೂನ್‌ನಲ್ಲಿ 14.2 ಕೆಜಿ ಅನಿಲದ ಬೆಲೆ 809 ರೂ. ಇದೆ ಪೇಟಿಎಂ ಕೊಡುಗೆಯಲ್ಲಿ ನೀವು 800 ರೂ ಕ್ಯಾಶ್‌ಬ್ಯಾಕ್ ಪಡೆದ್ರೆ, ನೀವು ಸಿಲಿಂಡರ್ ಅನ್ನು ಬಹುತೇಕ ಉಚಿತವಾಗಿ ಪಡೆಯಬಹುದು. ಗ್ರಾಹಕರು ಜೂನ್ 30ರ ಮೊದಲು ಪೇಟಿಎಂ ಅಪ್ಲಿಕೇಶನ್‌ನಿಂದ ಭಾರತ್ ಗ್ಯಾಸ್, ಎಚ್‌ಪಿ ಗ್ಯಾಸ್ ಮತ್ತು ಇಂಡೇನ್ ಗ್ಯಾಸ್ ಸಿಲಿಂಡರ್‌ಗಳನ್ನು ಕಾಯ್ದಿರಿಸಿದರೆ, ಅವರು ಅಗ್ಗವಾಗಿ ಸಿಲಿಂಡರ್‌ಗಳನ್ನು ಪಡೆಯಬಹುದಾಗಿದೆ ಎಂದು ಪೇಟಿಎಂ ತಿಳಿಸಿದೆ.

Ad Widget . Ad Widget .

ಈ ರೀತಿ ಟ್ರೈ ಮಾಡಿ:
ಪೇಟಿಎಂನಲ್ಲಿ ನೀವು ಪ್ರೋಮೋ ವಿಭಾಗದಲ್ಲಿ ಪ್ರೋಮೋ ಕೋಡ್ ಈ FIRSTLPG ಅನ್ನು ಟೈಪ್ ಮಾಡಬೇಕಾಗುತ್ತದೆ. ಬುಕಿಂಗ್ ಮಾಡಿದ 24 ಗಂಟೆಗಳ ಒಳಗೆ ನೀವು ಕ್ಯಾಶ್‌ಬ್ಯಾಕ್ ಸ್ಕ್ರ‍್ಯಾಚ್ ಕಾರ್ಡ್ ಪಡೆಯುತ್ತೀರಿ. ಆಫರ್ ಪಡೆಯಲು ಈ ಸ್ಕ್ರ‍್ಯಾಚ್ ಕಾರ್ಡ್ ಅನ್ನು ರಶೀದಿಯ 7 ದಿನಗಳಲ್ಲಿ ಬಳಸಬೇಕು. ಅಂದಹಾಗೆ, ಪೇಟಿಎಂ ಆಪ್ ಬಳಸಿ ಮೊದಲ ಬಾರಿಗೆ ಎಲ್‌ಪಿಜಿ ಸಿಲಿಂಡರ್‌ಗಳನ್ನು ಆರ್ಡರ್ ಮಾಡುವ ಗ್ರಾಹಕರಿಗೆ ರೂ .800ರ ವರೆಗೆ ಕ್ಯಾಶ್‌ಬ್ಯಾಕ್ ಸಿಗುವ ಸಾಧ್ಯತೆ ಇದೆ. ನೀವು ಕೂಡ ಇದರಲ್ಲಿ ಟ್ರೈ ಮಾಡಿ ಅವಕಾಶವನ್ನು ಗಿಟ್ಟಿಸಿಕೊಳ್ಳಿ.

Leave a Comment

Your email address will not be published. Required fields are marked *