Ad Widget .

ಮಂಗಳೂರು: ಮಧ್ಯರಾತ್ರಿ ಬಾಲ್ಕನಿ ಮೂಲಕ ಒಳನ್ನುಗ್ಗಿ ಲವ್ವಿ ಡವ್ವಿ | ಬಾಲಕಿ ಪ್ರೆಗ್ನೆಂಟ್

ಮಂಗಳೂರು: ವ್ಯಕ್ತಿಯೋರ್ವ ಅಪ್ರಾಪ್ತ ಯುವತಿಗೆ ಮೊಬೈಲ್ ಗಿಫ್ಟ ನೀಡಿ ಸಲುಗೆ ಬೆಳೆಸಿ ಮಧ್ಯರಾತ್ರಿ ಆಕೆ ಮನೆಗೆ ಬಂದು ನಿರಂತರ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಘಟನೆ ನಗರದ ಜೋಕಟ್ಟೆ ಎಂಬಲ್ಲಿ ನಡೆದಿದೆ.

Ad Widget . Ad Widget .

ಕಳೆದ ಅಕ್ಟೋಬರ್ನಲ್ಲಿ ಸ್ಥಳೀಯ ಯುವಕ ಅಬ್ದುಲ್ ರಸೂಲ್ ಪರಿಚಯವಾಗಿದ್ದ. ಬಾಲಕಿಯನ್ನು ಆಗಾಗ ಬೇಟಿಯಾಗಿ ಸಲುಗೆ ಬೆಳೆಸಿದ್ದ. ದಿನಗಳೆದಂತೆ ಪ್ರೀತಿಸುವ ನಾಟಕವಾಡಿ ಮೊಬೈಲ್ ಗಿಫ್ಟ್ ನೀಡಿದ್ದ. ಇದರಿಂದ ಖುಷಿಯಾಗಿದ್ದ ಯುವತಿ ತಾನು ಯುವಕರೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾಳೆ. ಇದನ್ನೇ ಕಾಯುತ್ತಿದ್ದ ಆರೋಪಿ ಯುವತಿಯ ಮನೆಗೆ ಮಧ್ಯರಾತ್ರಿಯೇ ಬರಲಾರಂಭಿಸಿದ್ದಾನೆ. ಮನೆಯವರಿಗೆ ತಿಳಿಯದಂತೆ ಕಳ್ಳದಾರಿಯಲ್ಲಿ ಒಳನುಗ್ಗಿ ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಮದುವೆಯಾಗುವುದಾಗಿ ಹೇಳಿದ್ದ ಆರೋಪಿಯ ಮೇಲೆ ಇವತ್ತು ನಂಬಿಕೆ ಇಟ್ಟಿದ್ದಳು. ಆಗಾಗ ಬರುತ್ತಿದ್ದ ಪ್ರಿಯಕರನನ್ನು ಮನೆಯವರಿಗೂ ತಿಳಿಸದೆ ಒಳ ಬಿಟ್ಟಿದ್ದಾಳೆ. ಇದೀಗ ಬಾಲಕಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಯಾಕೆ ಗರ್ಭಿಣಿಯಾಗಿದ್ದಾಳೆ.

Ad Widget . Ad Widget .

ಆಕೆಯನ್ನು ನಗರದ ಲೇಡಿಗೋಷನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *