Ad Widget .

ಒಂದೇ ಬಾರಿಗೆ ಹತ್ತು ಮಕ್ಕಳ ಹೆತ್ತಳು ಈ ಮಹಾತಾಯಿ

ದಕ್ಷಿಣ ಆಫ್ರಿಕಾ: ಮಹಿಳೆಯೋರ್ವರು ಒಂದೇ ಬಾರಿಗೆ ಬರೋಬ್ಬರಿ ಹತ್ತು ಮಕ್ಕಳಿಗೆ ಜನ್ಮ ನೀಡಿದ ಘಟನೆ ದಕ್ಷಿಣ ಆಫ್ರಿಕದಲ್ಲಿ ನಡೆದಿದೆ. 10 ಮಕ್ಕಳಲ್ಲಿ 7 ಗಂಡುಮಕ್ಕಳು ಮತ್ತು 3 ಹೆಣ್ಣುಮಕ್ಕಳು.

Ad Widget . Ad Widget .

ಟೆಬೋಗೊ ತ್ಸೊಟೆಟ್ಸಿ ಎಂಬವರ ಪತ್ನಿ 37 ವರ್ಷದ ಗೋಸಿಯಮ್ ತಮಾರಾ ಸಿಥೋಲ್ ಎಂಬ ಮಹಿಳೆ 10 ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ. ಎಲ್ಲ ಮಕ್ಕಳನ್ನು ಸಿಸೇರಿಯನ್ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ಸದ್ಯ ತಾಯಿ ಮಕ್ಕಳು ಆರೋಗ್ಯವಾಗಿದ್ದಾರೆ. ಈ ತಾಯಿ ತನ್ನ ಮೊದಲ ಹೆರಿಗೆಯಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ 12 ಮಕ್ಕಳ ತಾಯಿಯಾಗಿದ್ದಾರೆ.

Ad Widget . Ad Widget .

Leave a Comment

Your email address will not be published. Required fields are marked *