Ad Widget .

ವಿಟ್ಲ: ಬಾಲಕಿಯ ಎದುರು ಪ್ಯಾಂಟ್ ಜಾರಿಸಿದ ಅನ್ಯಕೋಮಿನ ಯುವಕ

ವಿಟ್ಲ: ಯುವಕನೋರ್ವ ಪಕ್ಕದ ಮನೆಯ ಬಾಲಕಿಯ ಎದುರು ಪ್ಯಾಂಟ್ ಜಾರಿಸಿ ಪೊಲೀಸರ ಅತಿಥಿಯಾದ ಘಟನೆ ವಿಟ್ಲದಿಂದ ವರದಿಯಾಗಿದೆ.

Ad Widget . Ad Widget .

ವಿಟ್ಲ ಸಮೀಪದ ಬೆದ್ರಕಾಡು ಎಂಬಲ್ಲಿ ಪಕ್ಕದ ಮನೆಯ ಆಡುಗಳು ತಮ್ಮ ಮನೆಯ ಕೃಷಿಯನ್ನು ಹಾಳು ಮಾಡುತ್ತಿದೆ ಎಂದು ಬಾಲಕಿ ಆಡುಗಳ lನ್ನು ಓಡಿಸಿದ್ದಾಳೆ.

Ad Widget . Ad Widget .

ಇದಕ್ಕಾಗಿ ಕೋಪಗೊಂಡ ಆಡಿನ ಮಾಲಿಕ ನಜೀರ್ ಎಂಬ ಯುವಕ ಬಾಲಕಿಯ ಎದುರು ತನ್ನ ಪ್ಯಾಂಟ್ ಜಾರಿಸಿ ಅಸಭ್ಯವಾಗಿ ವರ್ತಿಸಿದ್ದಾನೆ ಮತ್ತು ಬಾಲಕಿಯ ಮನೆಯವರನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ವಿಟ್ಲ ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಮತ್ತು ದಲಿತ ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *