Ad Widget .

ಖಾಸಗಿ ಆಸ್ಪತ್ರೆಗಳ ಲಸಿಕೆ ದಂಧೆಗೆ ಬ್ರೇಕ್ |ಗರಿಷ್ಠ ದರ ನಿಗದಿ ಪಡಿಸಿದ ಕೇಂದ್ರ

ನವದೆಹಲಿ: ದೇಶದಾದ್ಯಂತ ಖಾಸಗಿ ಆಸ್ಪತ್ರೆಗಳು ಕೋವಿಡ್ ಲಸಿಕೆಯನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿವೆ ಹಾಗೂ ನಿಗದಿತ ದರ ಇಲ್ಲ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲಸಿಕೆ ಗಳಿಗೆ ಗರಿಷ್ಠ ಮಾರಾಟ ದರ ನಿಗದಿಪಡಿಸಿ ಆದೇಶ ಹೊರಡಿಸಿದೆ.

Ad Widget . Ad Widget .

ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಖಾಸಗಿ ಆಸ್ಪತ್ರೆಗಳು ಕೋವಿಶೀಲ್ಡ್ ಲಸಿಕೆಯನ್ನು 780 ರೂ.ಗೆ ಹಾಗೂ ಕೋವ್ಯಾಕ್ಸಿನ್ ಲಸಿಕೆ 1410 ಮಾರಾಟ ಮಾಡಬೇಕಿದೆ. ಇನ್ನು ಸೇವಾ ದರಗಳನ್ನು 150ರೂ. ನಿಗದಿಪಡಿಸಲಾಗಿದೆ.

Ad Widget . Ad Widget .

ಇನ್ನೂ ಖಾಸಗಿ ಆಸ್ಪತ್ರಗಳು ದರ ನಿಗದಿಮಾಡದಂತೆ ರಾಜ್ಯಸರಕಾರ ನಿಗಾವಹಿಸಿದ್ದು, ದರ ವಸೂಲಿ ಮಾಡಿದ ಆಸ್ಪತ್ರೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

Leave a Comment

Your email address will not be published. Required fields are marked *