Ad Widget .

ಎಎಸ್ ಐ ಮೇಲೆ ಕೈಮಾಡಿದ ಬೈಕ್ ಸವಾರ ಅಂದರ್

Ad Widget . Ad Widget .

ಕಲಬುರಗಿ: ಲಾಕ್ ಡೌನ್ ಇದ್ದರು ಅನಗತ್ಯವಾಗಿ ತಿರುಗಾಡುತ್ತಿದ್ದ ಬೈಕ್ ಸವಾರ, ವಾಹನ ತಪಾಸಣೆಗಾಗಿ ತನ್ನನ್ನು ತಡೆದ ಎಎಸ್ಐ ಮೇಲೆ ಹಲ್ಲೆ ಮಾಡಿದ ಘಟನೆ ನಗರದ ರಾಷ್ಟ್ರಪತಿ ವೃತ್ತದ ಬಳಿ ನಡೆದಿದೆ. ಪೊಲೀಸರು ಆತನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ad Widget . Ad Widget .

ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಅಶೋಕ ನಗರ ಪೊಲೀಸ್ ಠಾಣೆ ಮಹಿಳಾ ಎಎಸ್ ಐ ಸುಮಂಗಲ ಎಂಬವರು ಲಾಕ್ಡೌನ್ ನಡುವೆ ಅನಗತ್ಯವಾಗಿ ಸಂಚರಿಸುತ್ತಿದ್ದ ಬೈಕ್ ಸವಾರ ಸ್ಥಳೀಯ ನಿವಾಸಿ ಮಹೇಶ್ ಕುಮಾರ್ ಎಂಬವರನ್ನು ತಡೆದಿದ್ದಾರೆ. ಮಾಸ್ಕ ಧರಿಸದ ಆತನನ್ನು, ಅಗತ್ಯ ದಾಖಲೆಗಳಿಗಾಗಿ ವಿಚಾರಿಸಿದಾಗ ಆತ ಉದ್ರಿಕ್ತಗೊಂಡ ಎಎಸ್ ಐ ಮೇಲೆ ಹಲ್ಲೆ ನಡೆಸಿದ್ದಾನೆ. ಮಹೇಶ್ ನನ್ನು ಬಂಧಿಸಿದ ಪೊಲೀಸರು ಕರ್ತವ್ಯನಿರತ ಅಧಿಕಾರಿ ಮೇಲೆ ಹಲ್ಲೆ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment

Your email address will not be published. Required fields are marked *