ಹಾಡುಹಗಲೇ ವೈದ್ಯ ದಂಪತಿಯ ಮೇಲೆ ಗುಂಡಿಕ್ಕಿದ ದುಷ್ಕರ್ಮಿಗಳು | ಇಲ್ಲಿದೆ ಹತ್ಯೆಯ ಭಯಾನಕ ವಿಡಿಯೋ
ರಾಜಸ್ಥಾನ: ಹಾಡುಹಗಲೇ ರಸ್ತೆಯಲ್ಲಿ ಕಾರು ತಡೆದು, ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ವೈದ್ಯ ದಂಪತಿಯನ್ನು ಗುಂಡಿಕ್ಕಿ ಕೊಂದ ಘಟನೆ ರಾಜ್ಯದ ಭರತ್ಪುರ್ನಲ್ಲಿ ನಡೆದಿದೆ. ವೈದ್ಯರಾದ ಡಾ. ಸುದೀಪ್ ಗುಪ್ತಾ ಮತ್ತು ಡಾ. ಸೀಮಾ ಗುಪ್ತಾ ದಂಪತಿ ಶುಕ್ರವಾರ ಸಂಜೆ 4.45ರ ವೇಳೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ದುಷ್ಕರ್ಮಿಗಳು ಓವರ್ಟೇಕ್ ಮಾಡಿ ಅಡ್ಡಗಟ್ಟಿ, ಗುಂಡಿನ ಸುರಿಮಳೆಗೈದು ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾರೆ. ವೈದ್ಯ ದಂಪತಿ ಮೇಲೆ ಎರಡು ವರ್ಷದ ಹಿಂದೆ ಮಹಿಳೆಯೊಬ್ಬರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದ್ದು, ಕೊಲೆಯಾದ ಮಹಿಳೆ ವೈದ್ಯರೊಂದಿಗೆ ಸಂಬಂಧ […]
ಹಾಡುಹಗಲೇ ವೈದ್ಯ ದಂಪತಿಯ ಮೇಲೆ ಗುಂಡಿಕ್ಕಿದ ದುಷ್ಕರ್ಮಿಗಳು | ಇಲ್ಲಿದೆ ಹತ್ಯೆಯ ಭಯಾನಕ ವಿಡಿಯೋ Read More »