May 2021

25 ಬಾರಿ ಮೌಂಟ್ ಎವರೆಸ್ಟ್ ಏರಿದ ಕಮಿ ರೀಟಾ ಶೆರ್ಪಾ

ನೇಪಾಳ: ಜಗತ್ತಿನ ಅತ್ಯಂತ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 25 ಬಾರಿ ಏರುವ ಮೂಲಕ ನೇಪಾಳದ ಕಮಿ ರೀಟಾ ಶೆರ್ಪಾರವರು ಹಲವು ವರ್ಷಗಳಿಂದ ತಾವೇ ಸೃಷ್ಠಿಸಿದ್ದ ದಾಖಲೆಯನ್ನು ಮುರಿದಿದ್ದಾರೆ. ಕಮಿ ರೀಟಾ ಶೆರ್ಪಾರವರ ವಯಸ್ಸು 49. ಇವರು 1994ರಲ್ಲಿ ಮೊದಲ ಬಾರಿಗೆ 8848 ಮೀ. ಎತ್ತರದ ಮೌಂಟ್ ಎವರೆಸ್ಟ್ ಶಿಖರ ಏರಿದ್ದ ಬಳಿಕ ಪ್ರತಿ ವರ್ಷವೂ ಹಿಮಪರ್ವತವನ್ನ ಏರುತ್ತಲೇ ಇದ್ದಾರೆ. 2017ರಲ್ಲಿ ಅಪಾ ಶೆರ್ಪಾ ಮತ್ತು ಪುರ್ಬಾ ತಶಿ ಶೆರ್ಪಾ ಮತ್ತು ಕಮಿ ರಿತಾ 21ನೇ […]

25 ಬಾರಿ ಮೌಂಟ್ ಎವರೆಸ್ಟ್ ಏರಿದ ಕಮಿ ರೀಟಾ ಶೆರ್ಪಾ Read More »

ದಿನಂಪ್ರತಿ ಉಗಿ ಸೇವನೆ: ವೈರಸ್ ರೋಗಗಳ ನಿವಾರಣೆ

ನಾವು ಸೇವಿಸುವ ಪ್ರಾಣವಾಯು ದಿನೇದಿನೇ ಹಾಳಾಗುತ್ತಿದೆ. ಇದಕ್ಕೆ ಮನುಷ್ಯನ ಸ್ವಯಂಕೃತ ಅಪರಾಧವೇ ಕಾರಣ. ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಮನುಷ್ಯನ ಅಪರಾಧಗಳ ಬಗ್ಗೆ ಈಗೀಗ ಅರಿವಾಗುತ್ತಿದೆ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಅಲ್ಲವೇ.ಜಗತ್ತಿನಲ್ಲಿ ಜನಸಮೂಹ ಇಂದು ನರಳುತ್ತಿರುವುದು ವೈರಸ್ ಗಳ ಹಾವಳಿಯಿಂದ. ಕೃತಕ ಮತ್ತು ನೈಸರ್ಗಿಕ ವೈರಸ್ ಗಳು ಮನುಷ್ಯನ ಇರುವನ್ನೇ ಪ್ರಶ್ನಿಸುವಂತಿವೆ. ಹಾಗಾದರೆ ಈ ವೈರಸ್ ಗಳ ನಿವಾರಣೆ ಹೇಗೆ? ಇದಕ್ಕೆ ಉಪಾಯ ಇಲ್ಲಿದೆ ನೋಡಿ. ವೈರಸ್ ಶ್ವಾಸಕೋಶ ಸೇರೋ ಮೊದಲು ಉಗಿ

ದಿನಂಪ್ರತಿ ಉಗಿ ಸೇವನೆ: ವೈರಸ್ ರೋಗಗಳ ನಿವಾರಣೆ Read More »

ದಾಸವಾಳ ಹೂವಿನ ಆರೋಗ್ಯಕರ ಪ್ರಯೋಜನಗಳು

ದಾಸವಾಳ ಹೂವು ಗಿಡದಲ್ಲಿ ನೋಡುವುದಕ್ಕೂ ಚಂದ, ದೇವರ ಪೂಜೆಗೂ ಚಂದ. ಇದರ ಜೊತೆಗೆ ಇದು ಔಷಚಧಿ ಸಸ್ಯವು ಹೌದು. ಯಾಕಂದರೆ ಅದರಲ್ಲಿ ಅನೇಕೆ ಬಗೆಯ ಆರೋಗ್ಯಕಾರಿ ಗುಣಗಳಿವೆ. ಅತಂಹ ದಾಸವಾಳ ಹೂವಿನ ಪ್ರಯೋಜನಗಳು ಯಾವುದೆಲ್ಲ ಎಂದು ಈ ತಿಳಿದುಕೊಳ್ಳೊಣ. ಶೀತ- ವೈರಸ್ ಬಾಧೆ ದೂರ:ಶೀತ, ಕೆಮ್ಮು, ತಲೆನೋವು ಕಾಣಿಸಿದಾಗ ದಾಸವಾಳ ಹೂವನ್ನು ತಿಂದರೆ ಅಥವಾ ಅದರಿಂದ ಟೀ ಮಾಡಿ ಕುಡಿದರೆ ಈ ಸಣ್ಣ-ಪುಟ್ಟ ಸಮಸ್ಯೆಗಳಿಂದ ಪಾರಾಗಬಹುದು. ದಾಸವಾಳದಲ್ಲಿ ಚಿಟಿಣi anti oxidants ಅಧಿಕವಿರುವುದರಿಂದ ಇದು ದೇಹದಲ್ಲಿರುವ ಬೇಡದ

ದಾಸವಾಳ ಹೂವಿನ ಆರೋಗ್ಯಕರ ಪ್ರಯೋಜನಗಳು Read More »