‘ಯಾಸ್’ ಚಂಡಮಾರುತದ ಎಫೆಕ್ಟ್ | ಒಡಿಶಾದ ಕರಾವಳಿಯಲ್ಲಿ ಭಾರೀ ಮಳೆ

ಭುವನೇಶ್ವರ: ಯಾಸ್ ಚಂಡಮಾರುತವು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿದ್ದು, ಇದರ ಪರಿಣಾಮ ಒಡಿಶಾದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ ಎಂದು ತಿಳಿದುಬಂದಿದೆ.

Ad Widget ... ..

ಈ ಮಧ್ಯೆ ಪರಿಸ್ಥಿತಿ ಎದುರಿಸಲು ರಾಷ್ಟ್ರೀಯ ವಿವತ್ತು ನಿರ್ವಹಣಾ ತಂಡವನ್ನು ಕೇಂದ್ರ ಸರ್ಕಾರ ಒ಼ಡಿಶಾಕ್ಕೆ ರವಾನಿಸಿದೆ.

Ad Widget

ಮೇ 26ರಂದು ಯಾಸ್ ಚಂಡಮಾರುತ ಒಡಿಶಾ ತಲುಪುವ ಸಾಧ್ಯತೆ ಇದೆ. ಯಾಸ್ ಚಂಡಮಾರುತ ತನ್ನ ಶಕ್ತಿ ಹೆಚ್ಚಿಸಿಕೊಳ್ಳುತ್ತಿದ್ದು, ಶಕ್ತಿಶಾಲಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುತ್ತಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Leave a Comment

Your email address will not be published. Required fields are marked *