ಸುಳ್ಯ ಮೇ.೧೭: ನಗರದ ಬಾರೊಂದರ ಬಳಿ ಜೂಜಾಡುತಿದ್ದ ಐವರನ್ನು ಪೋಲಿಸರು ವಶಕ್ಕೆ ಪಡೆದುಕೊಂಡ ಘಟನೆ ಇಂದು ಸಂಜೆ ನಡೆದಿದಡೆ.
ನಗರದ ಜಟ್ಟಿಪಳ್ಳ ಬಳಿ ಇರುವ ಹಿಲ್‌ಸೈಡ್ ಬಾರ್ ಬಳಿ ಜೂಜಾಟವಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಐವರನ್ನು ವಶಕ್ಕೆ ಪಡೆದುಕೊಂಡಿದ್ದರೆ. ಅಲ್ಲದೆ ಆಟಕ್ಕೆ ಬಳಸಿದ 2 ಅಟೋ ರಿಕ್ಷಾ, ಹಾಗೂ ನಗದು ಹಣ ವಶ ಪಡಿಸಿಕೊಂಡಿದ್ದಾರೆ.
ಸುಳ್ಯ: ಜೂಜಾಟವಾಡುತ್ತಿದ್ದ ಐವರ ಬಂಧನ
