ಮನಕ್ಕೆ ಮುದ ನೀಡುವ ಮಲ್ಲಳ್ಳಿ ಫಾಲ್ಸ್
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದಟ್ಟ ಕಾನನ ಪ್ರದೇಶ, ಪುಷ್ಪಗಿರಿಯ ಹಚ್ಚ ಹಸಿರಿನ ನಡುವೆ ಭೋರ್ಗರೆವ ಸದ್ದಿನೊಂದಿಗೆ ನಯನ ಮನೋಹರವಾಗಿ ತನ್ನ ಸೌಂದರ್ಯ ರಾಶಿಯನ್ನು ಹರಿಸುತ್ತಾ, ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುವ ಮನಮೋಹಕ ಜಲಧಾರೆ ಮಲ್ಲಳ್ಲಿ ಫಾಲ್ಸ್ ಪ್ರಕೃತಿಯ ರಮಣೀಯತೆಯ ಕೈಗನ್ನಡಿ.ಸುಮಾರು 250 ರಿಂದ 300 ಅಡಿ ಎತ್ತರದಿಂದ ಧುಮ್ಮಿಕ್ಕುವ ಆ ಜಲರಾಶಿಯ ದೃಶ್ಯ ಸುಂದರ ಅನುಭವವನ್ನು ಮನಸ್ಸಿಗೆ ನೀಡುತ್ತದೆ. ಸೋಮವಾರ ಪೇಟೆಯ ಹಂಚಿಹಳ್ಳಿ ಗ್ರಾಮದಲ್ಲಿನ ಈ ಜಲಪಾತಕ್ಕೆ ನಡೆದುಕೊಂಡೇ ಹೋಗಬೇಕು. ದಾರಿಯು ಕಿರಿದಾಗಿದ್ದು, ಯಾವುದೇ […]
ಮನಕ್ಕೆ ಮುದ ನೀಡುವ ಮಲ್ಲಳ್ಳಿ ಫಾಲ್ಸ್ Read More »