ಸಮಗ್ರ ನ್ಯೂಸ್: ರಾಜ್ಯದ ಹಲವು ಭಾಗಗಳಲ್ಲಿ ಮಳೆಯ ಚಟುವಟಿಕೆ ಮತ್ತೆ ಚುರುಕುಗೊಳ್ಳುವ ಲಕ್ಷಣಗಳು ಕಾಣಿಸಿಕೊಂಡಿದ್ದು, ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಜೂನ್ 13ರಿಂದ ಜೂನ್ 15ರವರೆಗೆ ಕೆಲವು...
Read More
Latest Post
- ಕಾಂಗ್ರೆಸ್ ಹೋರಾಟಕ್ಕೆ ಮಣಿದ ಚುನಾವಣಾ ಆಯೋಗ| ಫಾರಂ 7 ನೀಡಿದವರ ವಿರುದ್ಧ ಕ್ರಮಕ್ಕೆ ಆದೇಶ
- ಮಡಗಾಂವ್ – ಮಂಗಳೂರು ವಂದೇಭಾರತ್ ಎಕ್ಸ್ಪ್ರೆಸ್ ಬೆಂಗಳೂರಿನವರೆಗೆ ವಿಸ್ತರಣೆಗೆ ಗ್ರೀನ್ ಸಿಗ್ನಲ್
- ಅಕ್ರಮ ಚಿನ್ನ ಸಾಗಾಟ ಪ್ರಕರಣ| ನಟಿ ರನ್ಯಾ ರಾವ್ ಗೆ ಬರೋಬ್ಬರಿ 89 ಕೋಟಿ ದಂಡ
- KSRTC ಯಿಂದ ದಸರಾ ಪ್ಯಾಕೇಜ್ ಅ.11ರಿಂದ ಆರಂಭ
- ಅತಿ ವಿಚಿತ್ರವಾಗಿ ಮುಂಗಾರು ಅಂತ್ಯ| ದೇಶಾದ್ಯಂತ ಶೇ.13ರಷ್ಟು ಮಳೆ ಕೊರತೆ
- ಆಧ್ಯಾತ್ಮಿಕ ಗುರು ಕಲ್ಕಿ ಭಗವಾನ್ ಇನ್ನಿಲ್ಲ
- ಇಸ್ರೇಲ್ ಗೆ ತೆರಳುತ್ತಿದ್ದ ‘ಪ್ಲೈ ದುಬೈ’ ವಿಮಾನ ಹೈಜಾಕ್ ಗೆ ಯತ್ನ| ಪ್ರಾಣ ಒತ್ತೆಯಿಟ್ಟು ಉಗ್ರ ದಾಳಿಯನ್ನು ತಡೆದ ಭಾರತೀಯ ಪೈಲಟ್
- ಮಂಗಳೂರು: ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಪ್ರಕರಣ| ಓರ್ವ ಕಾರ್ಮಿಕನ ಮೃತದೇಹ ಪತ್ತೆ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
- MRPL ನಲ್ಲಿ ಸ್ಪೋಟ ಪ್ರಕರಣ| ಗಾಯಾಳುಗಳ ಸಂಖ್ಯೆ 9ಕ್ಕೆ ಏರಿಕೆ
- ಮಂಗಳೂರು: ಎಂಆರ್ ಪಿಎಲ್ ನಲ್ಲಿ ಭಾರೀ ಸ್ಪೋಟ| ಹಲವು ಮನೆಗಳಿಗೆ ಹಾನಿ
- ರಾಜಕೀಯ ಭಾಷಣದಿಂದ ಜನರ ಬದುಕು ಉದ್ದಾರವಾಗಲ್ಲ – ಅಶೋಕ್ ರೈ
- ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
- ಬೆಳ್ತಂಗಡಿ: ಖಾಸಗಿ ಜಮೀನಿನಲ್ಲಿ ಮಾನವನ ಅಸ್ಥಿಪಂಜರ ಪತ್ತೆ
- ಸೌಜನ್ಯ ಕೊಲೆ ಪ್ರಕರಣ| ಅ.10ರಂದು ನ್ಯಾಯದ ನಡಿಗೆ
- ಮಂಗಳೂರು: ನ್ಯಾಯಾಧೀಶರು ಚಲಾಯಿಸುತ್ತಿದ್ದ ಕಾರಿಗೆ ರಿಕ್ಷಾ ಡಿಕ್ಕಿ; ಚಾಲಕ ಸಾವು
- ಕುಕ್ಕೆ: ವಿವಾದಿತ ಜಾಗಗಳ ತೆರವು ಕಾರ್ಯ ಆರಂಭ
- ಕರಾವಳಿ, ಮಲೆನಾಡಿನಲ್ಲಿ ಸಾಧಾರಣ ಮಳೆ ಮುನ್ಸೂಚನೆ
- ‘ನನ್ನ ವಿರುದ್ಧ ಹಲವು ಕೇಸುಗಳಿವೆ, ಇದೊಂದು ಕೂದಲಿನ ಹಾಗೆ’| ಪೊಲೀಸ್ ನೋಟೀಸ್ ಗೆ ಪ್ರಭಾಕರ ಭಟ್ ಪ್ರತಿಕ್ರಿಯೆ
- ರೇಣುಕಾಸ್ವಾಮಿ ಕೊಲೆ ಪ್ರಕರಣ| ನಟ ದರ್ಶನ್ ಗೆ ಮಾಫಿ ಸಾಕ್ಷಿ ಉರುಳು| ಸತ್ಯ ಬಿಚ್ಚಿಡ್ತಾನಾ ಪ್ರದೂಷ್?
- ಮಾಣಿ: ಕಾರು – ಟೆಂಪೋ ನಡುವೆ ಭೀಕರ ಅಪಘಾತ| ಮಹಿಳೆ ಮೃತ್ಯು; ಮೂವರು ಗಂಭೀರ
ಕಾಂಗ್ರೆಸ್ ಹೋರಾಟಕ್ಕೆ ಮಣಿದ ಚುನಾವಣಾ ಆಯೋಗ| ಫಾರಂ 7 ನೀಡಿದವರ ವಿರುದ್ಧ ಕ್ರಮಕ್ಕೆ ಆದೇಶ
ಸಮಗ್ರ ಸಮಾಚಾರ – October 2, 2026
ಮಡಗಾಂವ್ – ಮಂಗಳೂರು ವಂದೇಭಾರತ್ ಎಕ್ಸ್ಪ್ರೆಸ್ ಬೆಂಗಳೂರಿನವರೆಗೆ ವಿಸ್ತರಣೆಗೆ ಗ್ರೀನ್ ಸಿಗ್ನಲ್
ಸಮಗ್ರ ಸಮಾಚಾರ – October 2, 2026
ಅಕ್ರಮ ಚಿನ್ನ ಸಾಗಾಟ ಪ್ರಕರಣ| ನಟಿ ರನ್ಯಾ ರಾವ್ ಗೆ ಬರೋಬ್ಬರಿ 89 ಕೋಟಿ ದಂಡ
ಸಮಗ್ರ ಸಮಾಚಾರ – October 1, 2026
ಅತಿ ವಿಚಿತ್ರವಾಗಿ ಮುಂಗಾರು ಅಂತ್ಯ| ದೇಶಾದ್ಯಂತ ಶೇ.13ರಷ್ಟು ಮಳೆ ಕೊರತೆ
ಸಮಗ್ರ ಸಮಾಚಾರ – September 30, 2026
ಇಸ್ರೇಲ್ ಗೆ ತೆರಳುತ್ತಿದ್ದ ‘ಪ್ಲೈ ದುಬೈ’ ವಿಮಾನ ಹೈಜಾಕ್ ಗೆ ಯತ್ನ| ಪ್ರಾಣ ಒತ್ತೆಯಿಟ್ಟು ಉಗ್ರ ದಾಳಿಯನ್ನು ತಡೆದ ಭಾರತೀಯ ಪೈಲಟ್
ಸಮಗ್ರ ಸಮಾಚಾರ – September 30, 2026
ಮಂಗಳೂರು: ಎಂಆರ್ ಪಿಎಲ್ ಘಟಕದಲ್ಲಿ ಸ್ಫೋಟ ಪ್ರಕರಣ| ಓರ್ವ ಕಾರ್ಮಿಕನ ಮೃತದೇಹ ಪತ್ತೆ, ಸಾವಿನ ಸಂಖ್ಯೆ ಏರಿಕೆ ಸಾಧ್ಯತೆ
ಸಮಗ್ರ ಸಮಾಚಾರ – September 30, 2026
ಮಂಗಳೂರು: ನ್ಯಾಯಾಧೀಶರು ಚಲಾಯಿಸುತ್ತಿದ್ದ ಕಾರಿಗೆ ರಿಕ್ಷಾ ಡಿಕ್ಕಿ; ಚಾಲಕ ಸಾವು
ಸಮಗ್ರ ಸಮಾಚಾರ – September 29, 2026
‘ನನ್ನ ವಿರುದ್ಧ ಹಲವು ಕೇಸುಗಳಿವೆ, ಇದೊಂದು ಕೂದಲಿನ ಹಾಗೆ’| ಪೊಲೀಸ್ ನೋಟೀಸ್ ಗೆ ಪ್ರಭಾಕರ ಭಟ್ ಪ್ರತಿಕ್ರಿಯೆ
ಸಮಗ್ರ ಸಮಾಚಾರ – September 29, 2026
ರೇಣುಕಾಸ್ವಾಮಿ ಕೊಲೆ ಪ್ರಕರಣ| ನಟ ದರ್ಶನ್ ಗೆ ಮಾಫಿ ಸಾಕ್ಷಿ ಉರುಳು| ಸತ್ಯ ಬಿಚ್ಚಿಡ್ತಾನಾ ಪ್ರದೂಷ್?
ಸಮಗ್ರ ಸಮಾಚಾರ – September 28, 2026
ಮಾಣಿ: ಕಾರು – ಟೆಂಪೋ ನಡುವೆ ಭೀಕರ ಅಪಘಾತ| ಮಹಿಳೆ ಮೃತ್ಯು; ಮೂವರು ಗಂಭೀರ
ಸಮಗ್ರ ಸಮಾಚಾರ – September 28, 2026
ವಾರಾಂತ್ಯದಲ್ಲಿ ಚುರುಕುಗೊಂಡ ಮಳೆ| ಜೂ.15ರವರೆಗೆ ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಸಾಧ್ಯತೆ
Editor – June 13, 2026
ಸರ್ಕಾರಿ ಕಟ್ಟಡದಲ್ಲಿ ಭಾರೀ ಬೆಂಕಿ| ಪ.ಬಂಗಾಳದ ಚುನಾವಣೆಗೆ ಬಳಸಲಾಗಿದ್ದ ೪ ಸಾವಿರ ಇವಿಎಂ ಭಸ್ಮ
ಸಮಗ್ರ ಸಮಾಚಾರ – June 12, 2026
ಸಮಗ್ರ ನ್ಯೂಸ್: ಕೊಲ್ಕತ್ತಾದ ಸರ್ಕಾರಿ ಕಟ್ಟಡವೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಚುನಾವಣೆಯಲ್ಲಿ ಬಳಸಲಾಗಿದ್ದ ಸುಮಾರು 4,000 ಎಲೆಕ್ಟ್ರಾನಿಕ್ ವೋಟಿಂಗ್ ಯಂತ್ರಗಳು (EVM) ಸುಟ್ಟು ಕರಕಲಾಗಿವೆ. ಘಟನೆಗೆ...
Read More
ಫೀಫಾ ವಿಶ್ವಕಪ್| ಆರಂಭಿಕ ಪಂದ್ಯದಲ್ಲೇ ರೆಡ್ ಕಾರ್ಡ್ ಪಡೆದ ಮೂವರು ಆಟಗಾರರು
ಸಮಗ್ರ ಸಮಾಚಾರ – June 12, 2026
ಸಮಗ್ರ ನ್ಯೂಸ್: ಫಿಫಾ-2026 ಟೂರ್ನಿಗೆ ಗುರುವಾರ ನಾಟಕೀಯ ಚಾಲನೆ ದೊರಕಿದ್ದು, ಸಹ ಅತಿಥೇಯ ಮೆಕ್ಸಿಕೊ ತಂಡ ಆರಂಭಿಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 2-0 ಗೋಲುಗಳಿಂದ ಸೋಲಿಸಿದೆ. ಆದರೆ...
Read More
ಆ ಕಿಡಿಗೇಡಿಗಳನ್ನು ಸುಮ್ನೆ ಬಿಡಲ್ಲ| ಸಾವಿನ ಸುದ್ದಿ ಹರಡಿದವರ ಬಗ್ಗೆ ನಟ ದೊಡ್ಡಣ್ಣ ಗರಂ
Editor – June 12, 2026
ಸಮಗ್ರ ನ್ಯೂಸ್: ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ ಕುರಿತು ಸೋಶಿಯಲ್ ಮೀಡಿಯಾಗಳಲ್ಲಿ ಕಿಡಿಗೇಡಿಗಳು ಮತ್ತೊಮ್ಮೆ ವಿಕೃತಿ ಮೆರೆದಿದ್ದಾರೆ. ಇಂದು (ಜೂ. 12) ದೊಡ್ಡಣ್ಣ ನಿಧನರಾಗಿದ್ದಾರೆಂಬ...
Read More
ಕರಾವಳಿ ಸೇರಿದಂತೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ
Editor – June 12, 2026
ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಮುಂದಿನ ಕೆಲವು ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪ್ರಮುಖವಾಗಿ...
Read More
ಇನ್ನೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಣೆ – ಸಚಿವ ಬೈರತಿ
ಸಮಗ್ರ ಸಮಾಚಾರ – June 12, 2026
ಸಮಗ್ರ ನ್ಯೂಸ್: ರಾಜ್ಯದ ವಿದ್ಯಾರ್ಥಿಗಳಿಗೆ ಭಾರೀ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುವ ಐತಿಹಾಸಿಕ ಯೋಜನೆಗೆ ರಾಜ್ಯ ಸರ್ಕಾರ...
Read More
ಧರ್ಮಸ್ಥಳ ಬುರುಡೆ ಪ್ರಕರಣ| ನಟ ಪ್ರಕಾಶ್ ರಾಜ್ ಹೆಸರು ಉಲ್ಲೇಖಿಸಿದ ಚಿನ್ನಯ್ಯ
ಸಮಗ್ರ ಸಮಾಚಾರ – June 12, 2026
ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದ ಬಹುಚರ್ಚಿತ "ಬುರುಡೆ ಕೇಸ್" ಪ್ರಕರಣಕ್ಕೆ ಈಗ ಅತ್ಯಂತ ಸ್ಫೋಟಕ ತಿರುವು ಸಿಕ್ಕಿದೆ. ಈ ಇಡೀ ಪ್ರಕರಣವು ಧರ್ಮಸ್ಥಳ ಕ್ಷೇತ್ರ ಮತ್ತು ಹೆಗ್ಗಡೆಯವರ...
Read More
ಇಂದು(ಜೂ.12) ತಮಿಳುನಾಡು ಸಿಎಂ ವಿಜಯ್ ಕೊಲ್ಲೂರಿಗೆ ಭೇಟಿ; ಬಿಗಿ ಭದ್ರತೆ
Editor – June 12, 2026
ಸಮಗ್ರ ನ್ಯೂಸ್: ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಸಿಎಂ ವಿಜಯ್ ಕೊಲ್ಲೂರು ಕ್ಷೇತ್ರಕ್ಕೆ ಭೇಟಿ ಹಿನ್ನೆಲೆ ಉಡುಪಿ...
Read More
ಕೊನೆಕ್ಷಣದಲ್ಲಿ ಯೂಟರ್ನ್ ಹೊಡೆದ ಟ್ರಂಪ್| ಅಮೇರಿಕಾ ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸಲು ಕಾರಣವೇನು?
ಸಮಗ್ರ ಸಮಾಚಾರ – June 12, 2026
ಸಮಗ್ರ ನ್ಯೂಸ್: ಇರಾನ್ ವಿರುದ್ಧ ನಡೆಸಲು ನಿಗದಿಯಾಗಿದ್ದ ಮಿಲಿಟರಿ ಕಾರ್ಯಾಚರಣೆ ಹಾಗೂ ಭೀಕರ ಬಾಂಬ್ ದಾಳಿಗಳನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ...
Read More
ಒಂಟಿ ಪುರುಷರಿಗೂ ಸಿಗಲಿದೆ 6 ತಿಂಗಳ ‘ಶಿಶುಪಾಲನಾ ರಜೆ’
ಸಮಗ್ರ ಸಮಾಚಾರ – June 11, 2026
ಸಮಗ್ರ ನ್ಯೂಸ್: ರಾಜ್ಯದ ಒಂಟಿ ಪುರುಷ ಸರ್ಕಾರಿ ನೌಕರರಿಗೆ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಇದುವರೆಗೆ ಕೇವಲ ಮಹಿಳಾ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿದ್ದ 'ಶಿಶುಪಾಲನಾ ರಜೆ' ಸೌಲಭ್ಯವನ್ನು...
Read More
ರಾಜ್ಯಸಭಾ ಚುನಾವಣೆ| ಕಾಂಗ್ರೆಸ್ ನ ಮೂವರು, ಬಿಜೆಪಿಯ ಒಬ್ಬರು ಅವಿರೋಧ ಆಯ್ಕೆ
ಸಮಗ್ರ ಸಮಾಚಾರ – June 11, 2026
ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಘೋಷಣೆಯಾಗಿದ್ದ ದ್ವೈವಾರ್ಷಿಕ ಚುನಾವಣೆಯ ಪ್ರಕ್ರಿಯೆ ಪೂರ್ಣಗೊಂಡಿದ್ದು, ನಾಲ್ಕೂ ಜನ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಾಮಪತ್ರಗಳನ್ನು ಹಿಂಪಡೆಯಲು ಇಂದು...
Read More
ಹವಾಮಾನ ವರದಿ| ಜೂ.15ರವರೆಗೆ ಭಾರೀ ಮಳೆ ಸಾಧ್ಯತೆ
ಸಮಗ್ರ ಸಮಾಚಾರ – June 11, 2026
ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಜೂನ್ 15 ರವರೆಗೂ ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆ ಆಗಲಿದೆ ಹಾಗೂ ಮುಂದಿನ 48 ಗಂಟೆ ಬೆಂಗಳೂರಿನ ಕೆಲವೆಡೆ ಮಳೆಯಾಗಲಿದೆ...
Read More
ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ತೆಂಗಿನಕಾಯಿ ಬಿದ್ದು ಸಾವು
ಸಮಗ್ರ ಸಮಾಚಾರ – June 11, 2026
ಸಮಗ್ರ ನ್ಯೂಸ್: ತಾಯಿಯ ಕಂಕುಳಲ್ಲಿದ್ದ ಮಗುವಿನ ತಲೆಗೆ ನೇರವಾಗಿ ತೆಂಗಿನಕಾಯಿ ಬಿದ್ದ ಪರಿಣಾಮ, ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟ ಅತ್ಯಂತ ದುರದೃಷ್ಟಕರ ಘಟನೆ ಹೆರಂಜೆಯಲ್ಲಿ ಮಂಗಳವಾರ(ಜೂ.9)...
Read More
ಎಲ್ ನಿನೋ ಅಬ್ಬರಕ್ಕೆ ಕ್ಷೀಣಗೊಂಡ ಮುಂಗಾರು| ಭಾರತದ ಕೃಷಿ ಆರ್ಥಿಕತೆ ಕಂಗಾಲು
ಸಮಗ್ರ ಸಮಾಚಾರ – June 11, 2026
ಸಮಗ್ರ ನ್ಯೂಸ್: ವಿಶ್ವದ ಹವಾಮಾನ ವ್ಯವಸ್ಥೆಯನ್ನೇ ಏರುಪೇರು ಮಾಡುವ 'ಎಲ್ ನಿನೋ' (El Nino) ಹವಾಮಾನ ಪ್ರಕ್ರಿಯೆ ಪೆಸಿಫಿಕ್ ಮಹಾಸಾಗರದಲ್ಲಿ ಅಧಿಕೃತವಾಗಿ ಆರಂಭವಾಗಿದೆ ಎಂದು ಜಪಾನ್ ಹವಾಮಾನ...
Read More
ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕಡ್ಡಾಯ| ಕಾರ್ಡ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಗೊತ್ತಾ?
ಸಮಗ್ರ ಸಮಾಚಾರ – June 11, 2026
ಸಮಗ್ರ ನ್ಯೂಸ್: ಕರ್ನಾಟಕ ಸರಕಾರ ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕಾಗಿ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ. ಸದ್ಯ ಈ ಯೋಜನೆಗೆ ಕರ್ನಾಟಕ ರಾಜ್ಯದಾದ್ಯಂತ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದೆ....
Read More
ಸಾರ್ವಕಾಲಿಕ ದಾಖಲೆ ಬರೆದ ರಬ್ಬರ್| ಗರಿಷ್ಠ ₹ 263ಕ್ಕೆ ಮಾರಾಟ
ಸಮಗ್ರ ಸಮಾಚಾರ – June 11, 2026
ಸಮಗ್ರ ನ್ಯೂಸ್: ರಬ್ಬರ್ ಬೆಳೆಗೆ ಬುಧವಾರ ಕೆ.ಜಿ.ಯೊಂದಕ್ಕೆ ಗರಿಷ್ಠ ₹263 ದೊರೆತಿದ್ದು, ಇದು ಸಾರ್ವಕಾಲಿಕ ದಾಖಲಾಗಿದೆ. ಕ್ಯಾಂಪ್ಕೊ ಮಾರುಕಟ್ಟೆಯಲ್ಲಿ ಆರ್ಎಸ್ಎಸ್-4 ದರ್ಜೆಯ ರಬ್ಬರ್ಗೆ ಕೆ.ಜಿ.ಯೊಂದಕ್ಕೆ ಕನಿಷ್ಠ ₹252ರಿಂದ...
Read More
ಮಾಣಿ: ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಕಾರು| ಚಾಲಕ ಸಾವು; ಮೂವರು ಗಂಭೀರ
Editor – June 10, 2026
ಸಮಗ್ರ ನ್ಯೂಸ್: ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಗಡಿಯಾರ ಎಂಬಲ್ಲಿ ಬುಧವಾರ ಮಧ್ಯಾಹ್ನ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಾಜಕಕ್ಕೆ (ಡಿವೈಡರ್) ಢಿಕ್ಕಿ...
Read More
ಪುತ್ತೂರು: ಲವ್, ಸೆಕ್ಸ್ ಮತ್ತು ದೋಖಾ| ಆರೋಪಿ ಕೃಷ್ಣ ಜೆ.ರಾವ್ ಹಾಗೂ ಪೋಷಕರಿಗೆ ಹೈಕೋರ್ಟ್ ತರಾಟೆ
Editor – June 10, 2026
ಸಮಗ್ರ ನ್ಯೂಸ್: ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ವಂಚಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಪುತ್ತೂರಿನ ಬಿಜೆಪಿ ಮಾಜಿ ನಾಯಕನ ಪುತ್ರ, ಆರೋಪಿ ಕೃಷ್ಣ ಜೆ. ರಾವ್ ಹಾಗೂ...
Read More
ದೀದಿಗೆ ಸ್ವಪಕ್ಷೀಯರಿಂದ ಶಾಕ್| 20 ಮಂದಿ ಸಂಸದರಿಂದ ಎನ್ ಡಿಎಗೆ ಬೆಂಬಲ ಘೋಷಣೆ
ಸಮಗ್ರ ಸಮಾಚಾರ – June 10, 2026
ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಸೋತ ಬಳಿಕ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿದ್ದು, 60 ಶಾಸಕರು ಪಕ್ಷದ ನಾಯಕತ್ವದ ವಿರುದ್ಧ...
Read More
ಪಿಒಕೆಯಲ್ಲಿ ಪಾಕಿಸ್ತಾನದ ಹೆಲಿಕಾಪ್ಟರ್ ಪತನ| 21 ಸೈನಿಕರು ದುರ್ಮರಣ
ಸಮಗ್ರ ಸಮಾಚಾರ – June 10, 2026
ಸಮಗ್ರ ನ್ಯೂಸ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಬುಧವಾರ ಭೀಕರ ದುರಂತವೊಂದು ಸಂಭವಿಸಿದೆ. ಪಾಕಿಸ್ತಾನ ಸೇನಾ ವಿಮಾನಯಾನ ಇಲಾಖೆಗೆ ಸೇರಿದ ಎಂಐ-17 (Mi-17) ಹೆಲಿಕಾಪ್ಟರ್ ಮುಜಾಫರಾಬಾದ್ ಬಳಿ ಪತನಗೊಂಡಿದ್ದು,...
Read More
