Latest Post
ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದನೇ ಚಂದ್ರಶೇಖರ್? ಪೊಲೀಸರ ತನಿಖೆಯನ್ನೇ ಅನುಮಾನಿಸಿದ ರೇಣುಕಾಚಾರ್ಯ!!
ಕ್ರೈಂ ರಾಜಕೀಯ

ಸ್ನೇಹಿತರ ಸಲಿಂಗಕಾಮಕ್ಕೆ ಬಲಿಯಾದನೇ ಚಂದ್ರಶೇಖರ್? ಪೊಲೀಸರ ತನಿಖೆಯನ್ನೇ ಅನುಮಾನಿಸಿದ ರೇಣುಕಾಚಾರ್ಯ!!

ಸಮಗ್ರ ನ್ಯೂಸ್: ಹೊನ್ನಾಳಿಯ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋದರನ ಪುತ್ರ ಚಂದ್ರಶೇಖರ್ ಸಾವಿನ‌ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಚಂದ್ರಶೇಖರ್ ಅವರದ್ದು ಕೊಲೆಯಲ್ಲ ಎಂದು ತಿಳಿದು ಬಂದಿದೆ....
Read More
ಚಿಕ್ಕಮಗಳೂರು: ರಸ್ತೆ ಅವ್ಯವಸ್ಥೆ ಬಗ್ಗೆ ವ್ಯಂಗ್ಯ ಚಿತ್ರದ ಮೂಲಕ ಆಕ್ರೋಶ ಹೊರ ಹಾಕಿದ ನಾಗರೀಕರು
ರಾಜ್ಯ

ಚಿಕ್ಕಮಗಳೂರು: ರಸ್ತೆ ಅವ್ಯವಸ್ಥೆ ಬಗ್ಗೆ ವ್ಯಂಗ್ಯ ಚಿತ್ರದ ಮೂಲಕ ಆಕ್ರೋಶ ಹೊರ ಹಾಕಿದ ನಾಗರೀಕರು

ಸಮಗ್ರ ನ್ಯೂಸ್: ರಸ್ತೆ ಅವ್ಯವಸ್ಥೆ ಬಗ್ಗೆ ನಾಗರೀಕರು ವ್ಯಂಗ್ಯ ಚಿತ್ರದ ಮೂಲಕ ಆಕ್ರೋಶ ಹೊರ ಹಾಕಿದ ಘಟನೆ ಚಿಕ್ಕಮಗಳೂರಿನ ಕಳಸ ಪಟ್ಟಣದಲ್ಲಿ ನಡೆದಿದೆ. ಕಳಸ ಪಟ್ಟಣದ ಮುಖ್ಯ...
Read More
ಸುಳ್ಯ: ಭಜರಂಗದಳ ಕಾರ್ಯಕ್ರಮದಲ್ಲಿ ದಲಿತ ಬಾಲಕಿಗೆ ಲೈಂಗಿಕ ಕಿರುಕುಳ|ಎಫ್‌ಐಆರ್ ದಾಖಲು
ಕ್ರೈಂ

ಸುಳ್ಯ: ಭಜರಂಗದಳ ಕಾರ್ಯಕ್ರಮದಲ್ಲಿ ದಲಿತ ಬಾಲಕಿಗೆ ಲೈಂಗಿಕ ಕಿರುಕುಳ|ಎಫ್‌ಐಆರ್ ದಾಖಲು

ಸಮಗ್ರ ನ್ಯೂಸ್: ಕಾರ್ಯಕ್ರಮವೊಂದರಲ್ಲಿ ಯುವಕನೋರ್ವ ದಲಿತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಸುಳ್ಯದ ಅಮರ ಪಡ್ನೂರು ಗ್ರಾಮದಿಂದ ವರದಿಯಾಗಿದೆ.ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ಪದವು ಸತ್ಯ...
Read More
ಮತ್ತೊಂದು ಮಹಾಮಾರಿಗೆ ಮುನ್ನುಡಿ? ರಾವಲ್ಪಿಂಡಿ ಬಳಿ ಹೊಸತೊಂದು ‌ವೈರಸ್ ಸೃಷ್ಟಿಸುತ್ತಿದೆ ಚೀನಾ!!
ರಾಷ್ಟ್ರೀಯ

ಮತ್ತೊಂದು ಮಹಾಮಾರಿಗೆ ಮುನ್ನುಡಿ? ರಾವಲ್ಪಿಂಡಿ ಬಳಿ ಹೊಸತೊಂದು ‌ವೈರಸ್ ಸೃಷ್ಟಿಸುತ್ತಿದೆ ಚೀನಾ!!

ಸಮಗ್ರ ನ್ಯೂಸ್: ಕೋವಿಡ್ ವೈರಸ್​ಗಿಂತಲೂ ಹೆಚ್ಚು ಮಾರಕವಾದ ವೈರಸ್​ಅನ್ನು ಪಾಕಿಸ್ತಾನದಲ್ಲಿ ಚೀನಾ ಸೃಷ್ಟಿಸುತ್ತಿದೆ ಎಂಬ ಕಳವಳಕಾರಿ ಅಂಶ ಬಹಿರಂಗವಾಗಿದೆ. ಕೋವಿಡ್ ಮತ್ತು ಅದರ ಪ್ರಭೇದಗಳು ಇನ್ನೂ ಜಗತ್ತನ್ನು...
Read More
ನಾಳೆ(ನ.8) ಈ ವರ್ಷದ ಕೊನೆಯ ಚಂದ್ರಗ್ರಹಣ| ಎಲ್ಲೆಲ್ಲಿ ಕಂಡುಬರುತ್ತೆ ಗೊತ್ತಾ‌ ನೆರಳು ಬೆಳಕಿನಾಟ!?
ತಂತ್ರಜ್ಞಾನ

ನಾಳೆ(ನ.8) ಈ ವರ್ಷದ ಕೊನೆಯ ಚಂದ್ರಗ್ರಹಣ| ಎಲ್ಲೆಲ್ಲಿ ಕಂಡುಬರುತ್ತೆ ಗೊತ್ತಾ‌ ನೆರಳು ಬೆಳಕಿನಾಟ!?

ಸಮಗ್ರ ನ್ಯೂಸ್: ಈ ವರ್ಷದ ಕೊನೆಯ ʻಸಂಪೂರ್ಣ ಚಂದ್ರಗ್ರಹಣʼವು ನಾಳೆ(ನವೆಂಬರ್ 8) ರಂದು ಸಂಭವಿಸಲಿದೆ. ನಾಸಾ ಪ್ರಕಾರ, ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳವರೆಗೆ ಸಂಭವಿಸುವುದಿಲ್ಲ. ಈ...
Read More
ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ| ಸರ್ಕಾರದ ನಡೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್
ರಾಷ್ಟ್ರೀಯ

ದುರ್ಬಲ ವರ್ಗದವರಿಗೆ ಶೇ.10 ಮೀಸಲಾತಿ| ಸರ್ಕಾರದ ನಡೆಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್

ಸಮಗ್ರ ನ್ಯೂಸ್: ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ರಷ್ಟು ಮೀಸಲಾತಿ ವಿಚಾರ ನೀಡುವ ಕುರಿತಂತೆ ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಮಾನ ಹೊರ ಬಿದ್ದಿದ್ದು, ಐವರು ನ್ಯಾಯಮೂರ್ತಿಗಳ...
Read More
ಶಿವಮೊಗ್ಗ: ತಾಯಿ, ಮಗಳು,‌ ಮೊಮ್ಮಗಳು ಅಪಘಾತದಲ್ಲಿ ‌ದುರ್ಮರಣ
ರಾಜ್ಯ

ಶಿವಮೊಗ್ಗ: ತಾಯಿ, ಮಗಳು,‌ ಮೊಮ್ಮಗಳು ಅಪಘಾತದಲ್ಲಿ ‌ದುರ್ಮರಣ

ಸಮಗ್ರ ನ್ಯೂಸ್: ಕಾರು- ಬೈಕ್​ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ದುರಂತ ಅಂತ್ಯ ಕಂಡ ಘಟನೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ ಬಳಿಯ ಮಂಚಿಕೊಪ್ಪದಲ್ಲಿ...
Read More
ಬೆಂಗಳೂರಿಗೆ ಹೊರಟಿದ್ದ ಫ್ಲೈಟ್ ಪುಣೆಯಲ್ಲೇ ಬಾಕಿ..!!
ರಾಜ್ಯ

ಬೆಂಗಳೂರಿಗೆ ಹೊರಟಿದ್ದ ಫ್ಲೈಟ್ ಪುಣೆಯಲ್ಲೇ ಬಾಕಿ..!!

ಪುಣೆ: ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟಿದ್ದ ಏರ್‌ಏಷ್ಯಾ ವಿಮಾನವು ಟೇಕ್ ಆಫ್ ಆಗದೆ ಪುಣೆ ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿರುವ ಘಟನೆ ನಡೆದಿದೆ. ಎಲೆಕ್ಟ್ರಾನಿಕ್ ಸೆಂಟ್ರಲೈಸ್ಡ್ ಏರ್‌ಕ್ರಾಫ್ಟ್...
Read More
ಹೆಣ್ಣು ಮಗುವಿಗೆ ‌ಜನ್ಮ ನೀಡಿದ ನಟಿ‌ ಆಲಿಯಾ‌‌ ಭಟ್
ಸಿನಿಮಾ

ಹೆಣ್ಣು ಮಗುವಿಗೆ ‌ಜನ್ಮ ನೀಡಿದ ನಟಿ‌ ಆಲಿಯಾ‌‌ ಭಟ್

ಸಮಗ್ರ ನ್ಯೂಸ್: ಬಾಲಿವುಡ್ ನಟಿ‌ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಮೂಲಕ ಕಪೂರ್‌ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಮುಂಬೈನ ಗಿರ್ಗಾಂವ್ನಲ್ಲಿರುವ ಎಚ್.ಎನ್.ರಿಲಯನ್ಸ್ ಫೌಂಡೇಶನ್...
Read More
ನಮೀಬಿಯಾದಿಂದ ತಂದ ಚೀತಾಗೆ ಗರ್ಭಪಾತ!!
ಪ್ರಪಂಚ ಪರ್ಯಟನೆ

ನಮೀಬಿಯಾದಿಂದ ತಂದ ಚೀತಾಗೆ ಗರ್ಭಪಾತ!!

ಸಮಗ್ರ ನ್ಯೂಸ್: ನಮೀಬಿಯಾದಿಂದ ಮಧ್ಯಪ್ರದೇಶದ ಕುನೋ ಅಭಯಾರಣ್ಯಕ್ಕೆ ಇತ್ತೀಚೆಗೆ ತರಲಾಗಿದ್ದ ಚೀತಾಗಳ ಪೈಕಿ ಆಶಾ ಎಂಬ ಚೀತಾ ಗರ್ಭ ಧರಿಸಿತ್ತು ಎಂಬ ವರದಿಗಳ ಕುರಿತು ಇದೀಗ ಸ್ವತಃ...
Read More
ಮನೆಯಲ್ಲೇ‌ ಶುದ್ದ ನೀರಿದ್ದಾಗ ದೇವಸ್ಥಾನದ ತೀರ್ಥವೇಕೆ ಕುಡಿಯಬೇಕು?| ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್
ರಾಜ್ಯ

ಮನೆಯಲ್ಲೇ‌ ಶುದ್ದ ನೀರಿದ್ದಾಗ ದೇವಸ್ಥಾನದ ತೀರ್ಥವೇಕೆ ಕುಡಿಯಬೇಕು?| ವಿವಾದಾತ್ಮಕ ಹೇಳಿಕೆ ನೀಡಿದ ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್

ಸಮಗ್ರ ನ್ಯೂಸ್: ದೇವಸ್ಥಾನದಲ್ಲಿ ಕೊಡುವ ತೀರ್ಥವನ್ನು ಕುಡಿಯುವುದರಿಂದ ರೋಗಗಳು ಹರಡುತ್ತವೆ. ತೀರ್ಥ ಕೊಡುವವರು ಶುದ್ಧವಾಗಿ ಕೈ ತೊಳೆದಿರುವುದಿಲ್ಲ. ಇದರಿಂದ ಎಷ್ಟೋ ಜನರು ವಾಂತಿ ಮಾಡಿಕೊಂಡಿದ್ದಾರೆ ಎಂದು ಮಾಜಿ...
Read More
ಕರಾವಳಿ ಸೇರಿ ರಾಜ್ಯದಲ್ಲಿ ನಾಲ್ಕು ದಿನ‌ ಮಳೆ ಸಾಧ್ಯತೆ
ರಾಜ್ಯ

ಕರಾವಳಿ ಸೇರಿ ರಾಜ್ಯದಲ್ಲಿ ನಾಲ್ಕು ದಿನ‌ ಮಳೆ ಸಾಧ್ಯತೆ

ಬೆಂಗಳೂರು : ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದಲ್ಲಿ ಮುಂದಿನ ನಾಲ್ಕು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ...
Read More
ಕೆ.ಎಸ್.ಆರ್.ಟಿ.ಸಿ ಬಸ್, ಬೈಕ್ ನಡುವೆ ಅಪಘಾತ| ಓರ್ವ ಸಾವು ಮತೋರ್ವ ಗಂಭೀರ
ಕ್ರೈಂ

ಕೆ.ಎಸ್.ಆರ್.ಟಿ.ಸಿ ಬಸ್, ಬೈಕ್ ನಡುವೆ ಅಪಘಾತ| ಓರ್ವ ಸಾವು ಮತೋರ್ವ ಗಂಭೀರ

ಸಮಗ್ರ ನ್ಯೂಸ್: ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಓರ್ವ ಸಾವನಪಿದ್ದು ಮತೋರ್ವ ನ ಸ್ಥಿತಿ ಗಂಭೀರವಾಗಿದ ಘಟನೆ ಹುಣಸೂರು ತಾಲೂಕಿನ ಬಿಳಿಕೆರೆ ಬಸ್...
Read More
ತುಳಸಿ ಪೂಜೆ ಮಾಡಿ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ
ಕ್ರೈಂ

ತುಳಸಿ ಪೂಜೆ ಮಾಡಿ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ

ಸಮಗ್ರ ನ್ಯೂಸ್: ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಶಿವಮೊಗ್ಗದ ಅಶ್ವತ್ಥ್ ನಗರದಲ್ಲಿ ನಡೆದಿದೆ. ನವ್ಯಶ್ರೀ ಆತ್ಮಹತ್ಯೆ ಮಾಡಿಕೊಂಡ ನವ ವಿವಾಹಿತೆ. ಈಕೆ 5 ತಿಂಗಳ...
Read More
ಸುಳ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೇ ದುರ್ಮರಣ
ಕ್ರೈಂ

ಸುಳ್ಯ: ಅಪಘಾತದಲ್ಲಿ ಗಾಯಗೊಂಡಿದ್ದ ಸವಾರ ಚಿಕಿತ್ಸೆ ಫಲಿಸದೇ ದುರ್ಮರಣ

ಸಮಗ್ರ ನ್ಯೂಸ್: ಸುಳ್ಯ ಸಮೀಪದ ಜಾಲ್ಸೂರು ಗ್ರಾಮದ ಅಡ್ಕಾರ್ ನಲ್ಲಿ ಕಳೆದ ರಾತ್ರಿ ಬಸ್ – ಬೈಕ್ ಮಧ್ಯೆ ನಡೆದ ಅಪಘಾತ ದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್...
Read More
ಚಿಕ್ಕಮಗಳೂರು : ಅನಧಿಕೃತ ಮಸೀದಿ ನಿರ್ಮಾಣದ ಆರೋಪ|ನಗರಸಭೆಯಿಂದ ದಾಳಿ
ಕ್ರೈಂ ರಾಜ್ಯ

ಚಿಕ್ಕಮಗಳೂರು : ಅನಧಿಕೃತ ಮಸೀದಿ ನಿರ್ಮಾಣದ ಆರೋಪ|ನಗರಸಭೆಯಿಂದ ದಾಳಿ

ಸಮಗ್ರ ನ್ಯೂಸ್: ಅನಧಿಕೃತ ಮಸೀದಿ ನಿರ್ಮಾಣದ ಆರೋಪದ ಹಿನ್ನಲೆ ನಗರಸಭೆಯಿಂದ ದಾಳಿ ನಡೆಸಿದ ಘಟನೆ ಚಿಕ್ಕಮಗಳೂರು ನಗರದ ಬೈಪಾಸ್ ರಸ್ತೆಯ ಆಶ್ರಯ ಯೋಜನೆ ಬಡಾವಣೆಯಲ್ಲಿ ನಡೆದಿದೆ. ಅನೇಕ...
Read More
ಮಂಗಳೂರು: ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ನ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್​ ತೆರೆಯಲು ಅವಕಾಶ
ಕರಾವಳಿ

ಮಂಗಳೂರು: ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ನ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್​ ತೆರೆಯಲು ಅವಕಾಶ

ಸಮಗ್ರ ನ್ಯೂಸ್: ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಮಾರುಕಟ್ಟೆಯಲ್ಲಿ 9 ಬೀಫ್ ಸ್ಟಾಲ್​ ತೆರೆಯಲು ಅವಕಾಶ ನೀಡಲು ಮಹಾನಗರಪಾಲಿಕೆ ಯೋಜನೆ ರೂಪಿಸಿದ್ದು ಇದೀಗ...
Read More
ಮಂಗಳೂರು: ಲಾರಿ ಚಾಲಕನ ಧಾವಂತಕ್ಕೆಮಹಿಳೆ ಸೇರಿದಂತೆ ಇಬ್ಬರು ಸಾವು
ಕರಾವಳಿ

ಮಂಗಳೂರು: ಲಾರಿ ಚಾಲಕನ ಧಾವಂತಕ್ಕೆ
ಮಹಿಳೆ ಸೇರಿದಂತೆ ಇಬ್ಬರು ಸಾವು

ಸಮಗ್ರ ನ್ಯೂಸ್: ಸ್ಕೂಟರ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸೇರಿದಂತೆ ಇಬ್ಬರು ಸಾವನಪ್ಪಿದ ಘಟನೆ ಕಲ್ಲಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಕೊಣಾಜೆ ಬಳಿಯ...
Read More
ಕೀನ್ಯಾದಲ್ಲಿ ಭೀಕರ ಬರಗಾಲ|ನೀರು, ಆಹಾರ ಸಿಗದೆ ಹಸಿವಿನಿಂದ ಸಾಯುತ್ತಿರುವ ಪ್ರಾಣಿಗಳು
ದೇಶ-ವಿದೇಶ

ಕೀನ್ಯಾದಲ್ಲಿ ಭೀಕರ ಬರಗಾಲ|ನೀರು, ಆಹಾರ ಸಿಗದೆ ಹಸಿವಿನಿಂದ ಸಾಯುತ್ತಿರುವ ಪ್ರಾಣಿಗಳು

ನೈರೋಬಿ: ಕೀನ್ಯಾದಲ್ಲಿ ಭೀಕರ ಬರಗಾಲ ಎದುರಾಗಿದೆ. ಇದರ ಪರಿಣಾಮ ನೀರು, ಆಹಾರ ಸಿಗದೆ ಹಸಿವಿನಿಂದ ಜಿರಾಫೆಗಳು, ಆನೆಗಳು, ಝೀಬ್ರಾಗಳು ಒಂದರ ಮೇಲೆ ಒಂದರಂತೆ ಸಾಯುತ್ತಿದೆ. ಶುಕ್ರವಾರ ಬಿಡುಗಡೆಯಾದ...
Read More
ಗೇರ್ ಬದಲಿಸುವ ಕೈಗೆ ತನ್ನ ಮನಸು ಕೊಟ್ಟ ಯುವತಿ| ಚಾಲನ ತರಬೇತಿಗೆ ತೆರಳಿದಾಕೆ ಚಾಲಕನ ವಿವಾಹವಾಗಿದ್ದೇ ರೋಚಕ!!
ಕ್ರೈಂ

ಗೇರ್ ಬದಲಿಸುವ ಕೈಗೆ ತನ್ನ ಮನಸು ಕೊಟ್ಟ ಯುವತಿ| ಚಾಲನ ತರಬೇತಿಗೆ ತೆರಳಿದಾಕೆ ಚಾಲಕನ ವಿವಾಹವಾಗಿದ್ದೇ ರೋಚಕ!!

ಇಸ್ಲಾಮಾಬಾದ್: ಲವ್ ಸ್ಟೋರಿ ಎನ್ನುತ್ತಿದ್ದಂತೆ ಅನೇಕ ಸಿನಿಮಾ ಕಥೆಗಳು ಕಣ್ಣಮುಂದೆಯೇ ಹಾದುಹೋಗುತ್ತವೆ. ಅಲ್ಲಿ ಪ್ರತಿ ಹುಟ್ಟುವ ಕ್ಷಣಗಳು ಕಣ್ಣಿನಲ್ಲಿ ಸೆರೆಯಾಗುತ್ತವೆ. ಹಾಗೆಯೇ ಇಲ್ಲೊಬ್ಬಳು ಯುವತಿ ಕಾರು ಚಾಲಕ...
Read More

ಸ್ಕೋರ್‌ ಕಾರ್ಡ್‌