ಸಮಗ್ರ ನ್ಯೂಸ್: ದ. ಕ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ದೇಶದ ಹಲವೆಡೆಯಲ್ಲಿ ಜಾನುವಾರುಗಳಲ್ಲಿ ಚರ್ಮಗಂಟು ಸಾಂಕ್ರಾಮಿಕ ರೋಗವು ಹರಡುತ್ತಲೇ ಇದೆ. ಈ ಜಾನುವಾರುಗಳಿಗೆ ಬಂದ ಕಾಯಿಲೆಯು...
Read More
Latest Post
- ಉಪ್ಪಿನಂಗಡಿ: ಯುವತಿಯರ ಮೇಲೆ ಹಲ್ಲೆ ಆರೋಪ| 9 ಮಂದಿ ವಿರುದ್ಧ ದೂರು ದಾಖಲು
- ದ್ವಾದಶ ರಾಶಿಗಳ ವಾರಭವಿಷ್ಯ
- ಬೆಳ್ಳಾರೆ: ಅಕ್ರಮ ಮರ ಸಾಗಾಟ| ಲಾರಿ ಸಹಿತ ಆರೋಪಿ ವಶಕ್ಕೆ
- ಆರ್ ಎಸ್ಎಸ್ ಇದುವರೆಗೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಮಾಡಿಕೊಳ್ಳುವುದಿಲ್ಲ| ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಬಿ.ಎಲ್ ಸಂತೋಷ್
- ನಾಗರಪಂಚಮಿ ಹಿನ್ನೆಲೆ| ದ.ಕ ಜಿಲ್ಲೆಯಾದ್ಯಂತ ನಾಳೆ(ಆ.17) ಸಾರ್ವತ್ರಿಕ ರಜೆ ಘೋಷಣೆ
- ಮುಂದಿನ 6 ತಿಂಗಳಲ್ಲಿ ಎಲ್ಲಾ ಖಾಲಿ ಹುದ್ದೆಗಳ ಭರ್ತಿ – ಸಿಎಂ
- ಬಸ್ ನಲ್ಲೂ ‘ವಂದೇಭಾರತ್’ ವೈಭೋಗ| ಶೌಚಾಲಯ, ಪ್ಯಾಂಟ್ರಿ, ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ ಕೇರಳ KSRTC
- ಮಂಗಳೂರು: ವೀರರಾಣಿ ಅಬ್ಬಕ್ಕ ಸೇನಾ ಪೂರ್ವತರಬೇತಿ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
- ಸ್ವಾತಂತ್ರ್ಯ ಸಂಭ್ರಮಕ್ಕೆ ಕುಕ್ಕೆ ದೇವಳದ ವತಿಯಿಂದ 60 ಸಾವಿರ ಲಡ್ಡು ವಿತರಣೆ
- ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ| ‘ಭಾರತೀಯರ ಬಲದಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ’ – ಪ್ರಧಾನಿ ಮೋದಿ
- ವಿಧಾನ ಪರಿಷತ್ ನ ನೂತನ ಸಭಾಪತಿಯಾಗಿ ಸಲೀಂ ಅಹ್ಮದ್ ಆಯ್ಕೆ
- ರಾಜ್ಯದಲ್ಲಿ ಪಾನ್ ಮಸಾಲಾ ಗುಟ್ಕಾ ನಿಷೇಧ ಆದೇಶ ಎರಡೇ ದಿನಕ್ಕೆ ರದ್ದು!
- ವಿಧಾನಸಭೆಯ ನೂತನ ಸ್ಪೀಕರ್ ಆಗಿ ಜೆ.ಎಸ್ ಪಾಟೀಲ್ ಅವಿರೋಧ ಆಯ್ಕೆ
- ಮೀಸಲಾತಿ ಬಗ್ಗೆ ಅವಹೇಳನ ಆರೋಪ| ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಎಫ್ಐಆರ್
- ದಲಿತನೆಂಬ ಕಾರಣಕ್ಕೆ ಬಿಜೆಪಿಯಿಂದ ವೇದಿಕೆಯ ಶುದ್ದೀಕರಣ| ಸಂಸತ್ತಿನಲ್ಲಿ ಖರ್ಗೆ ಭಾವುಕ ನುಡಿ
- ಶಾಲಾ ಅಡುಗೆ ಸಿಬ್ಬಂದಿಯ ಪ್ರಾಣ ಉಳಿಸಿದ ವಿದ್ಯಾರ್ಥಿಯ ಸಮಯಪ್ರಜ್ಞೆ| ಬಂಟ್ವಾಳದ ಮನ್ವಿತ್ ಕಾರ್ಯಕ್ಕೆ ಸಿಎಂ ಮೆಚ್ಚುಗೆ
- ಸಂಸತ್ ಮುಂಗಾರು ಅಧಿವೇಶನದ ಕೊನೆಯ ದಿನವೂ ಗದ್ದಲ, ಗೊಂದಲ| ಅನಿರ್ದಿಷ್ಟಾವಧಿಗೆ ಲೋಕಸಭೆ ಮುಂದೂಡಿಕೆ
- ಜೈಲಿನಲ್ಲೂ ಅಶ್ಲೀಲ ಚಿತ್ರ ನೋಡುತ್ತಿದ್ದ ಪ್ರಜ್ವಲ್ ರೇವಣ್ಣ| ಮೊಬೈಲ್ ಬಳಕೆ, ಹಾಸಿಗೆ ಕೆಳಗೆ ಅರೆಬೆತ್ತಲೆ ಫೋಟೋ ಪತ್ತೆ
- ಕಾಸರಗೋಡು: ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ| ಆಘಾತ ತಾಳಲಾರದೆ ಭಾವೀ ಪತಿಯೂ ಆತ್ಮಹತ್ಯೆಗೆ ಶರಣು
- ಮಂಗಳೂರು – ಬೆಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ರೈಲು ಸಂಚಾರ| ಕರಾವಳಿಗರ ಬಹುದಿನಗಳ ಕನಸು ನನಸು
ಉಪ್ಪಿನಂಗಡಿ: ಯುವತಿಯರ ಮೇಲೆ ಹಲ್ಲೆ ಆರೋಪ| 9 ಮಂದಿ ವಿರುದ್ಧ ದೂರು ದಾಖಲು
ಸಮಗ್ರ ಸಮಾಚಾರ – August 18, 2026
ಆರ್ ಎಸ್ಎಸ್ ಇದುವರೆಗೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಮಾಡಿಕೊಳ್ಳುವುದಿಲ್ಲ| ಕಾಂಗ್ರೆಸ್ ಗೆ ಟಾಂಗ್ ಕೊಟ್ಟ ಬಿ.ಎಲ್ ಸಂತೋಷ್
ಸಮಗ್ರ ಸಮಾಚಾರ – August 17, 2026
ನಾಗರಪಂಚಮಿ ಹಿನ್ನೆಲೆ| ದ.ಕ ಜಿಲ್ಲೆಯಾದ್ಯಂತ ನಾಳೆ(ಆ.17) ಸಾರ್ವತ್ರಿಕ ರಜೆ ಘೋಷಣೆ
Editor – August 16, 2026
ಬಸ್ ನಲ್ಲೂ ‘ವಂದೇಭಾರತ್’ ವೈಭೋಗ| ಶೌಚಾಲಯ, ಪ್ಯಾಂಟ್ರಿ, ಎಕ್ಸಿಕ್ಯೂಟಿವ್ ಬಸ್ ಆರಂಭಿಸಿದ ಕೇರಳ KSRTC
ಸಮಗ್ರ ಸಮಾಚಾರ – August 15, 2026
ಮಂಗಳೂರು: ವೀರರಾಣಿ ಅಬ್ಬಕ್ಕ ಸೇನಾ ಪೂರ್ವತರಬೇತಿ ಶಾಲೆಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ
ಸಮಗ್ರ ಸಮಾಚಾರ – August 15, 2026
ಸ್ವಾತಂತ್ರ್ಯ ಸಂಭ್ರಮಕ್ಕೆ ಕುಕ್ಕೆ ದೇವಳದ ವತಿಯಿಂದ 60 ಸಾವಿರ ಲಡ್ಡು ವಿತರಣೆ
ಸಮಗ್ರ ಸಮಾಚಾರ – August 15, 2026
ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ| ‘ಭಾರತೀಯರ ಬಲದಿಂದ ದೇಶ ಪ್ರಗತಿಯತ್ತ ಸಾಗುತ್ತಿದೆ’ – ಪ್ರಧಾನಿ ಮೋದಿ
ಸಮಗ್ರ ಸಮಾಚಾರ – August 15, 2026
ಮೀಸಲಾತಿ ಬಗ್ಗೆ ಅವಹೇಳನ ಆರೋಪ| ನಿರೂಪಕ ಅರುಣ್ ಬಡಿಗೇರ್ ವಿರುದ್ಧ ಎಫ್ಐಆರ್
ಸಮಗ್ರ ಸಮಾಚಾರ – August 14, 2026
ದಲಿತನೆಂಬ ಕಾರಣಕ್ಕೆ ಬಿಜೆಪಿಯಿಂದ ವೇದಿಕೆಯ ಶುದ್ದೀಕರಣ| ಸಂಸತ್ತಿನಲ್ಲಿ ಖರ್ಗೆ ಭಾವುಕ ನುಡಿ
ಸಮಗ್ರ ಸಮಾಚಾರ – August 14, 2026
ಶಾಲಾ ಅಡುಗೆ ಸಿಬ್ಬಂದಿಯ ಪ್ರಾಣ ಉಳಿಸಿದ ವಿದ್ಯಾರ್ಥಿಯ ಸಮಯಪ್ರಜ್ಞೆ| ಬಂಟ್ವಾಳದ ಮನ್ವಿತ್ ಕಾರ್ಯಕ್ಕೆ ಸಿಎಂ ಮೆಚ್ಚುಗೆ
ಸಮಗ್ರ ಸಮಾಚಾರ – August 14, 2026
ಸಂಸತ್ ಮುಂಗಾರು ಅಧಿವೇಶನದ ಕೊನೆಯ ದಿನವೂ ಗದ್ದಲ, ಗೊಂದಲ| ಅನಿರ್ದಿಷ್ಟಾವಧಿಗೆ ಲೋಕಸಭೆ ಮುಂದೂಡಿಕೆ
ಸಮಗ್ರ ಸಮಾಚಾರ – August 13, 2026
ಜೈಲಿನಲ್ಲೂ ಅಶ್ಲೀಲ ಚಿತ್ರ ನೋಡುತ್ತಿದ್ದ ಪ್ರಜ್ವಲ್ ರೇವಣ್ಣ| ಮೊಬೈಲ್ ಬಳಕೆ, ಹಾಸಿಗೆ ಕೆಳಗೆ ಅರೆಬೆತ್ತಲೆ ಫೋಟೋ ಪತ್ತೆ
ಸಮಗ್ರ ಸಮಾಚಾರ – August 13, 2026
ಕಾಸರಗೋಡು: ಮದುವೆ ನಿಶ್ಚಯವಾಗಿದ್ದ ಯುವತಿ ಆತ್ಮಹತ್ಯೆ| ಆಘಾತ ತಾಳಲಾರದೆ ಭಾವೀ ಪತಿಯೂ ಆತ್ಮಹತ್ಯೆಗೆ ಶರಣು
ಸಮಗ್ರ ಸಮಾಚಾರ – August 13, 2026
ಮಂಗಳೂರು – ಬೆಂಗಳೂರು ನಡುವೆ ವಂದೇ ಭಾರತ್ ಪ್ರಾಯೋಗಿಕ ರೈಲು ಸಂಚಾರ| ಕರಾವಳಿಗರ ಬಹುದಿನಗಳ ಕನಸು ನನಸು
ಸಮಗ್ರ ಸಮಾಚಾರ – August 13, 2026
ಪ್ರಜಾಧ್ವನಿ ಯಾತ್ರೆಯನ್ನು ಭವ್ಯವಾಗಿ ಸ್ವಾಗತಿಸಿದ ಇನಾಯತ್ ಅಲಿ ಮೂಲ್ಕಿ!!
Editor – January 22, 2023
ಸಮಗ್ರ ನ್ಯೂಸ್: ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದ್ದ ಪ್ರಜಾಧ್ವನಿ ಬೃಹತ್ ಸಮಾವೇಶಕ್ಕೆ ತೆರಳುವ ದಾರಿ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್...
Read More
ಮೂಲ್ಕಿ: ಬೆಳ್ಳಾಯರು-ಕೆರೆಕಾಡು ಪರಿಸರದಲ್ಲಿ ವಾಮಾಚಾರ!!
Editor – January 22, 2023
ಸಮಗ್ರ ನ್ಯೂಸ್: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಯರು, ತೋಕೂರು, ಕೆರೆಕಾಡು ಪರಿಸರದ ಮುಖ್ಯ ರಸ್ತೆಗಳಲ್ಲಿ ಅಮಾವಾಸ್ಯೆ, ಹುಣ್ಣಿಮೆಯಂದು ವಾಮಾಚಾರ ಪ್ರಯೋಗ ನಡೆಸಲಾಗುತ್ತಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ...
Read More
ಸುಳ್ಯ: ಔಷಧಿಗೆಂದು ಆಸ್ಪತ್ರೆಗೆ ಹೋದ ಮಹಿಳೆ ನಾಪತ್ತೆ
Editor – January 22, 2023
ಸಮಗ್ರ ನ್ಯೂಸ್: ಔಷಧಿ ತರಲು ಆಸ್ಪತ್ರೆಗೆ ಹೋದವರು ಮರಳಿ ಮನೆಗೆ ಬಾರದೆ ಕಾಣೆಯಾಗಿರು ಬಗ್ಗೆ ಸುಳ್ಯ ತಾಲೂಕು ಮರ್ಕಂಜ ಗ್ರಾಮದಿಂದ ವರದಿಯಾಗಿದೆ. ಮರ್ಕಂಜದ ರಾಜಶೇಖರ ಎಂಬವರ ಪತ್ನಿ...
Read More
ಮಂಗಳೂರು: ರೈಲು ಹಳಿ ಮೇಲೆ ಅಪರಿಚಿತ ಯುವಕನ ಶವ ಪತ್ತ
Editor – January 22, 2023
ಸಮಗ್ರ ನ್ಯೂಸ್ : ಅಪರಿಚಿತ ಯುವಕನೊಬ್ಬನ ಮೃತದೇಹವು ಕುಳಾಯಿಗುಡ್ಡೆ ರೈಲ್ವೆ ಸೇತುವೆಯಿಂದ ಸುರತ್ಕಲ್ ಕಡೆಗೆ 200 ಮೀಟರ್ ದೂರದಲ್ಲಿರುವ ರೈಲ್ ಹಳಿಗಳ ಮೇಲೆ ಪತ್ತೆಯಾಗಿದೆ. ವ್ಯಕ್ತಿಯ ವಯಸ್ಸು...
Read More
2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ
Editor – January 22, 2023
ನವದೆಹಲಿ: 2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರನ್ನು ಇದೇ ಮೊದಲ...
Read More
ತಂದೆ ಸಾವನ್ನಪ್ಪಿದ ಸುದ್ದಿ ತಿಳಿದು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಮಗಳು
Editor – January 22, 2023
ಸಮಗ್ರ ನ್ಯೂಸ್: ತಂದೆ ಹೃದಯಾಘಾತದಿಂದ ಸಾವಿಗೀಡಾದ ಸುದ್ದಿ ತಿಳಿದು ಪುತ್ರಿ ಬಾವಿಗೆ ಹಾರಿ ಪ್ರಾಣ ಕಳೆದುಕೊಂಡ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯ ಬರ್ಖೇಡ...
Read More
ಮೈಸೂರು: ಚಿರತೆ ದಾಳಿಗೆ ಬಾಲಕ ಬಲಿ
Editor – January 22, 2023
ಸಮಗ್ರ ನ್ಯೂಸ್: ಮೈಸೂರು ಜಿಲ್ಲೆಯ ಟಿ. ನರಸೀಪುರದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ನರಭಕ್ಷಕ ಚಿರತೆ ದಾಳಿಗೆ 11 ವರ್ಷದ ಬಾಲಕ ಬಲಿಯಾಗಿರುವ ಘಟನೆ ನಡೆದಿದೆ. ಟಿ.ನರಸೀಪುರ ತಾಲೂಕಿನ...
Read More
ಸುಳ್ಯ:ಜಿಲ್ಲಾ ಯುವಜನ ಮೇಳ ಮೆರವಣಿಗೆಯಲ್ಲಿ ಸ್ಪಂದನ ಗೆಳೆಯರ ಬಳಗಕ್ಕೆ ಪ್ರಥಮ ಸ್ಥಾನ
Editor – January 22, 2023
ಸಮಗ್ರ ನ್ಯೂಸ್: ಸುಳ್ಯದಲ್ಲಿ ನಡೆದ ದ. ಕ. ಜಿಲ್ಲಾ ಯುವಜನ ಮೇಳ ಮೆರವಣಿಗೆಯಲ್ಲಿ ಸ್ಪಂದನ ಗೆಳೆಯರ ಬಳಗಕ್ಕೆ ಪ್ರಥಮ ಸ್ಥಾನ ಲಭಿಸಿದೆ. ಜ.21ರ ಶನಿವಾರ ದಂದು ಸುಳ್ಯದಲ್ಲಿ...
Read More
ಬೇಡಿಕೆ ಈಡೇರಿಸುವ ಭರವಸೆ ನೀಡಿದ ಸಚಿವ ಅಶ್ವತ್ಥ ನಾರಾಯಣ| ಪ್ರತಿಭಟನೆ ಕೈ ಬಿಟ್ಟ ಅಂಗನವಾಡಿ ಸಿಬ್ಬಂದಿ
Editor – January 22, 2023
ಸಮಗ್ರ ನ್ಯೂಸ್: ಕಳೆದ ಮೂರು ದಿನಗಳಿಂದ ಧರಣಿ ನಡೆಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘಟನೆಯ ಬೇಡಿಕೆಗಳನ್ನು ರಾಜ್ಯ ಸರ್ಕಾರ ಪರಿಶೀಲಿಸುವ ಭರವಸೆ ನೀಡಿದೆ. ಉನ್ನತ ಶಿಕ್ಷಣ...
Read More
ದ್ವಾದಶ ರಾಶಿಗಳ ವಾರಭವಿಷ್ಯ
Editor – January 22, 2023
ಸಮಗ್ರ ನ್ಯೂಸ್: ಶುಕ್ರನು ಜನವರಿ 22ಕ್ಕೆ ಕುಂಭ ರಾಶಿಗೆ ಪ್ರವೇಶಿಸಲಿದೆ. 23 ದಿನಗಳವರೆಗೆ ಕುಂಭ ರಾಶಿಯಲ್ಲಿದ್ದು ನಂತರ ಮೀನ ರಾಶಿಗೆ ಸಂಚರಿಸಲಿದೆ. ಶುಕ್ರ ಕುಂಭ ರಾಶಿಯಲ್ಲಿರುವ ಅದರ...
Read More
ಪ್ರತಿಭಟನೆ ವೇಳೆ ಸಾವನ್ನಪ್ಪಿದ ಅಂಗನವಾಡಿ ಸಹಾಯಕಿ| ಸರ್ಕಾರಕ್ಕೆ ಛೀಮಾರಿ ಹಾಕಿದ ಮಾಜಿ ಸಿಎಂ ಸಿದ್ದರಾಮಯ್ಯ
Editor – January 21, 2023
ಸಮಗ್ರ ನ್ಯೂಸ್: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ನಡೆಸುತ್ತಿದ್ದ ಪ್ರತಿಭಟನೆಯ ವೇಳೆ ಅಂಗನವಾಡಿ ಸಹಾಯಕಿಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತ ಮಹಿಳೆಯನ್ನು...
Read More
ಜ.26ಕ್ಕೆ ಭಾರತದಲ್ಲಿ ಇಂಟ್ರಾನಸಲ್ ಕೋವಿಡ್ ಲಸಿಕೆ ಇನ್ ಕೋವ್ಯಾಕ್ ಬಿಡುಗಡೆ
Editor – January 21, 2023
ಸಮಗ್ರ ನ್ಯೂಸ್: ಸ್ವದೇಶಿ ಲಸಿಕೆ ತಯಾರಕ ಭಾರತ್ ಬಯೋಟೆಕ್ ತನ್ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್ ಕೊವಾಕ್ ಅನ್ನು ಜ.26ರಂದು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಿದೆ...
Read More
ಗೋಹತ್ಯೆ, ಲವ್ ಜಿಹಾದ್ ವಿರುದ್ಧ ಗುಡುಗಿದ ಭರತ್ ಶೆಟ್ಟಿ!
Editor – January 21, 2023
ಸಮಗ್ರ ನ್ಯೂಸ್: ಕಾವೂರಿನಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರ್ಯಾಲಿಯಲ್ಲಿ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಗೋಹತ್ಯೆ, ಲವ್ ಜಿಹಾದ್...
Read More
ಕುಲಗೆಟ್ಟ ಆರ್ಥಿಕತೆಗೆ ಪಾಕ್ ಸ್ಥಿತಿ ಅಧೋಗತಿ| ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ!?
Editor – January 21, 2023
ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ನೆಲಕಚ್ಚಿದ್ದು, ಅರಾಜಕತೆ ಮುಂದುವರೆದಿದೆ. ಜನ ಹಸಿವಿನಿಂದ ಸಂಕಷ್ಟದಲ್ಲಿದ್ದು, ಜನರು ಸರ್ಕಾರದ ವಿರುದ್ದ ದಂಗೆ ಎದ್ದಿದ್ದಾರೆ. ಪರಿಸ್ಥಿತಿ ತೀರಾ ವಿಷಮಸ್ಥಿತಿ...
Read More
ಜನಸಾಮಾನ್ಯರಿಗೆ ಶಾಸಕ ಭರತ್ ಶೆಟ್ಟಿ ಥ್ರೆಟ್! -ಮೊಯಿದೀನ್ ಬಾವಾ ವಾಗ್ದಾಳಿ
Editor – January 21, 2023
ಸಮಗ್ರ ನ್ಯೂಸ್: "ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು ಬಹಿರಂಗ ಬೆದರಿಕೆ ಹಾಕಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಲವ್ ಜಿಹಾದ್ ಮಾಡಿದರೆ...
Read More
ನಟ ದರ್ಶನ್ ತೋಟದ ಮನೆಗೆ ಅರಣ್ಯ ಸಂಚಾರಿದಳ ದಾಳಿ 4 ವನ್ಯ ಪಕ್ಷಿ ವಶ: ಪ್ರಕರಣ ದಾಖಲು
Editor – January 21, 2023
ಸಮಗ್ರ ನ್ಯೂಸ್: ತಿ.ನರಸೀಪುರ ರಸ್ತೆಯ ಕೆಂಪಯ್ಯನಹುಂಡಿ ಬಳಿ ಇರುವ ನಟ ದರ್ಶನ್ ಅವರದ್ದು ಎನ್ನಲಾದ ಫಾರ್ಮ್ ಹೌಸ್‌ಗೆ ಶುಕ್ರವಾರ ತಡರಾತ್ರಿ ದಾಳಿ ನಡೆಸಿದ ಮೈಸೂರು ಅರಣ್ಯ ಸಂಚಾರಿದಳದ...
Read More
“ಗಣರಾಜ್ಯೋತ್ಸವ ಬಿಟ್ಬಿಡಿ; ಕ್ರಾಂತಿ ಉತ್ಸವ ಆಚರಿಸಿ”| ವಿವಾದಾತ್ಮಕ ಹೇಳಿಕೆ ನೀಡಿದ ರಚಿತಾ ರಾಮ್ ಗೆ ಬಂಧನ ಭೀತಿ
Editor – January 21, 2023
ಸಮಗ್ರ ನ್ಯೂಸ್: ಚಾಲೆಂಚಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಹಾಗೂ ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ 'ಕ್ರಾಂತಿ' ಸಿನಿಮಾದ ಪ್ರಮೋಷನ್ ವೇಳೆ ನಾಯಕಿ ನಟಿ ರಚಿತಾ ರಾಮ್ ನೀಡಿದ್ದ...
Read More
ಮೇಲಿನ ಮನೆ ಅಂಕಲ್ ಜೊತೆ ಕೆಳಗೆ ಮನೆ ಆಂಟಿ ಪರಾರಿ!!
Editor – January 21, 2023
ಸಮಗ್ರ ನ್ಯೂಸ್: ಅಕ್ರಮ ಸಂಬಂಧದ ಹಿನ್ನೆಲೆ ಮೇಲಿನ ಮನೆಯ ಅಂಕಲ್ ಜೊತೆ ಕೆಳಮನೆಯ ಆಂಟಿ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಒಂದೇ ವಸತಿ ಕಟ್ಟಡದಲ್ಲಿ ನೆಲೆಸಿದ್ದ ವಿವಾಹಿತ ಪುರುಷ...
Read More
ಚಿನ್ನದಿಂದ ಪ್ರಧಾನಿ ಮೋದಿ ಪ್ರತಿಮೆ ತಯಾರಿಸಿದ ಜ್ಯುವೆಲ್ಲರಿ ಅಂಗಡಿಯ ಮಾಲೀಕ
Editor – January 21, 2023
ಸೂರತ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದ ಹಿನ್ನೆಲೆಯಲ್ಲಿ ರಾಜ್ಯದ ಸೂರತ್ ನಗರದ ಜ್ಯುವೆಲ್ಲರಿ ಅಂಗಡಿಯ ಮಾಲೀಕರೊಬ್ಬರು 156 ಗ್ರಾಂ ತೂಕದ, 18 ಕ್ಯಾರೆಟ್ ಚಿನ್ನದಿಂದ...
Read More
