ಸಮಗ್ರ ನ್ಯೂಸ್: ಕೃಷ್ಣರಾಜಸಾಗರ ಜಲಾಶಯವು ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಭರ್ತಿಯಾಗಿ ಹೊಸ ದಾಖಲೆ ಸೃಷ್ಟಿಸಿದ್ದು, ಈ ಸಂಭ್ರಮದ ಅಂಗವಾಗಿ ಜೂನ್ 30ರಂದು ಬೆಳಿಗ್ಗೆ 11ಕ್ಕೆ...
Read More
Latest Post
- ಗ್ಯಾಸ್ ಬುಕ್ಕಿಂಗ್ ಅವಧಿ ಮತ್ತೆ 45 ದಿನಕ್ಕೆ ವಿಸ್ತರಿಸಿದ ಕೇಂದ್ರ
- ಭಾರತಕ್ಕೆ ರಾಜತಾಂತ್ರಿಕ ಗೆಲುವು| ಹಾರ್ಮೋಜ್ ಮೂಲಕ ತೆರಳಲು ಭಾರತೀಯ ಹಡಗುಗಳಿಗೆ ಇರಾನ್ ಅನುಮತಿ
- ರಾಜ್ಯದಾದ್ಯಂತ ಬಿಸಿಲಝಳ ಹೆಚ್ಚಳ| ಮಾ.15ರಿಂದ ಮಳೆ ನಿರೀಕ್ಷೆ
- ಕೇರಳದಲ್ಲಿ ಮುಸ್ಲಿಂ ಯುವಕನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಕುಂಭಮೇಳ ಸುಂದರಿ ಮೊನಾಲಿಸಾ
- ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ನಲ್ಲಿ ಇರಾನ್ ದಾಳಿ| ಘಟನೆಯನ್ನು ಖಂಡಿಸಿದ ಕೇಂದ್ರ ಸರ್ಕಾರ
- ದೊಡ್ಡಣ್ಣನಿಗೆ ಮುಟ್ಟಿ ನೋಡಿಕೊಳ್ಳುವ ಎಚ್ಚರಿಕೆ ನೀಡಿದ ಇರಾನ್| ಭೂಪಟದಲ್ಲಿ ಇಲ್ಲವಾಗದಂತೆ ನೋಡಿಕೊಳ್ಳಿ ಎಂದು ಕೌಂಟರ್
- ಇರಾನ್ ಗೆ ಬೆಂಬಲ ಸೂಚಿಸಿದ ಉತ್ತರ ಕೊರಿಯಾ| ಅಮೇರಿಕಾ-ಇಸ್ರೇಲ್ ನಡೆಯನ್ನು ಖಂಡಿಸಿದ ಕಿಮ್
- 13 ವರ್ಷಗಳ ಕಾಲ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ದಯಾಮರಣ ಪಾಲಿಸಿದ ಸುಪ್ರೀಂ
- ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯವಾದ್ರೆ ಜೈಲು| ದೇಶಾದ್ಯಂತ ‘ಎಸ್ಮಾ’ ಜಾರಿ
- ಕಡಬ: ಬಾವಿ ತೋಡಲು ಸ್ಫೋಟಕ ಬಳಕೆ| ಬಾಂಬ್ ನಿಷ್ಕ್ರಿಯ ದಳದಿಂದ ತೆರವು
- ಉಪ್ಪಿನಂಗಡಿ: ಅಕ್ರಮ ದಾಸ್ತಾನು ಮಾಡಿದ್ದ 4 ಸಾವಿರ ಲೀಟರ್ ಡೀಸೆಲ್ ಜಪ್ತಿ
- ಕುಕ್ಕೆಸುಬ್ರಹ್ಮಣ್ಯಕ್ಕೂ ತಟ್ಟಿದ ಯುದ್ಧದ ಬಿಸಿ| ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ
- ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಕೈಕೊಟ್ಟ ರಷ್ಯಾ| ತೈಲ ಖರೀದಿಸಲು ರಿಯಾಯಿತಿ ದರ ಕ್ಯಾನ್ಸಲ್
- ದುಬೈ: ಸಾಕುಪ್ರಾಣಿಗಳನ್ನು ಬಿಟ್ಟು ಪಲಾಯನ ಮಾಡುತ್ತಿರುವ ವಲಸಿಗರು| ಅನಾಥವಾದ ಮೂಕಪ್ರಾಣಿಗಳು
- ಪುತ್ತೂರು: ತಲ್ವಾರ್ ಝಳಪಿಸಿ ಭಯ ಸೃಷ್ಟಿಸಿದ ವ್ಯಕ್ತಿ; ಪ್ರಕರಣ ದಾಖಲು
- ಮಾತುಕತೆ ಮೂಲಕ ಯುದ್ಧ ನಿಲ್ಲಿಸಿ: ಭಾರತ ಕರೆ
- ಕುಕ್ಕೆ ಸುಬ್ರಹ್ಮಣ್ಯ: ಬೀಡಾಡಿ ಹೋರಿಗಳ ಕಾಳಗದಲ್ಲಿ ಗಾಯಗೊಂಡ ತಾಯಿ – ಮಗು
- ಪುತ್ತೂರು: ಆಫ್ ರೋಡ್ ಜೀಪ್ ರೇಸ್| ಜಾಕ್ ಅನಿಲ್ ಗೆ ಪ್ರಥಮ ಸ್ಥಾನ
- ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ| ಬೆಂಗಳೂರಿನಲ್ಲಿ ಹೊಟೇಲ್ ಬಂದ್ ಮಾಡಲು ತೀರ್ಮಾನ
- ‘ಅಣ್ವಸ್ತ್ರದ ಬಟನ್ ಯಾವಾಗಲೂ ನನ್ನ ಮೇಜಿನ ಮೇಲಿರುತ್ತೆ’| ಅಮೇರಿಕಾ ವಿರುದ್ಧ ಗುಡುಗಿದ ಕಿಮ್ ಜಾಂಗ್ ಉನ್
ಭಾರತಕ್ಕೆ ರಾಜತಾಂತ್ರಿಕ ಗೆಲುವು| ಹಾರ್ಮೋಜ್ ಮೂಲಕ ತೆರಳಲು ಭಾರತೀಯ ಹಡಗುಗಳಿಗೆ ಇರಾನ್ ಅನುಮತಿ
ಸಮಗ್ರ ಸಮಾಚಾರ – March 13, 2026
ಕೇರಳದಲ್ಲಿ ಮುಸ್ಲಿಂ ಯುವಕನೊಂದಿಗೆ ದಾಂಪತ್ಯಕ್ಕೆ ಕಾಲಿಟ್ಟ ಕುಂಭಮೇಳ ಸುಂದರಿ ಮೊನಾಲಿಸಾ
ಸಮಗ್ರ ಸಮಾಚಾರ – March 12, 2026
ಭಾರತಕ್ಕೆ ಬರುತ್ತಿದ್ದ ಹಡಗಿನ ಮೇಲೆ ಹಾರ್ಮುಜ್ ನಲ್ಲಿ ಇರಾನ್ ದಾಳಿ| ಘಟನೆಯನ್ನು ಖಂಡಿಸಿದ ಕೇಂದ್ರ ಸರ್ಕಾರ
ಸಮಗ್ರ ಸಮಾಚಾರ – March 12, 2026
ದೊಡ್ಡಣ್ಣನಿಗೆ ಮುಟ್ಟಿ ನೋಡಿಕೊಳ್ಳುವ ಎಚ್ಚರಿಕೆ ನೀಡಿದ ಇರಾನ್| ಭೂಪಟದಲ್ಲಿ ಇಲ್ಲವಾಗದಂತೆ ನೋಡಿಕೊಳ್ಳಿ ಎಂದು ಕೌಂಟರ್
ಸಮಗ್ರ ಸಮಾಚಾರ – March 11, 2026
ಇರಾನ್ ಗೆ ಬೆಂಬಲ ಸೂಚಿಸಿದ ಉತ್ತರ ಕೊರಿಯಾ| ಅಮೇರಿಕಾ-ಇಸ್ರೇಲ್ ನಡೆಯನ್ನು ಖಂಡಿಸಿದ ಕಿಮ್
ಸಮಗ್ರ ಸಮಾಚಾರ – March 11, 2026
ಸಂಕಷ್ಟದ ಸಮಯದಲ್ಲಿ ಭಾರತಕ್ಕೆ ಕೈಕೊಟ್ಟ ರಷ್ಯಾ| ತೈಲ ಖರೀದಿಸಲು ರಿಯಾಯಿತಿ ದರ ಕ್ಯಾನ್ಸಲ್
ಸಮಗ್ರ ಸಮಾಚಾರ – March 11, 2026
ದುಬೈ: ಸಾಕುಪ್ರಾಣಿಗಳನ್ನು ಬಿಟ್ಟು ಪಲಾಯನ ಮಾಡುತ್ತಿರುವ ವಲಸಿಗರು| ಅನಾಥವಾದ ಮೂಕಪ್ರಾಣಿಗಳು
ಸಮಗ್ರ ಸಮಾಚಾರ – March 11, 2026
ಅಡುಗೆ ಅನಿಲ ಪೂರೈಕೆಯಲ್ಲಿ ವ್ಯತ್ಯಯ| ಬೆಂಗಳೂರಿನಲ್ಲಿ ಹೊಟೇಲ್ ಬಂದ್ ಮಾಡಲು ತೀರ್ಮಾನ
ಸಮಗ್ರ ಸಮಾಚಾರ – March 9, 2026
‘ಅಣ್ವಸ್ತ್ರದ ಬಟನ್ ಯಾವಾಗಲೂ ನನ್ನ ಮೇಜಿನ ಮೇಲಿರುತ್ತೆ’| ಅಮೇರಿಕಾ ವಿರುದ್ಧ ಗುಡುಗಿದ ಕಿಮ್ ಜಾಂಗ್ ಉನ್
ಸಮಗ್ರ ಸಮಾಚಾರ – March 9, 2026
ಪುತ್ತೂರು: ಸಹಪಾಠಿಯಿಂದ ಗರ್ಭಿಣಿಯಾದ ಪ್ರಕರಣ| ಗಂಡು ಮಗುವಿಗೆ ಜನ್ಮ ನೀಡಿದ ಯುವತಿ
Editor – June 28, 2025
ಸಮಗ್ರ ನ್ಯೂಸ್: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭವತಿಯಾದ ಬಳಿಕ ವಿವಾಹವಾಗಲು ನಿರಾಕರಿಸಿದ ಪ್ರಕರಣದಲ್ಲಿ ಗರ್ಭಿಣಿ ವಿದ್ಯಾರ್ಥಿನಿ ಶುಕ್ರವಾರ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ...
Read More
‘ಹುಡುಗರು’ ಚಿತ್ರದ ‘ಪಂಕಜಾ’ ಹಾಡಿನ ನಟಿ ಶೆಫಾಲಿ ಹೃದಯಾಘಾತದಿಂದ ಸಾವು
Editor – June 28, 2025
ಸಮಗ್ರ ನ್ಯೂಸ್: ಪುನೀತ್ ರಾಜ್ಕುಮಾರ್ ಜೊತೆ 'ನಾ ಬೋರ್ಡು ಇರದ ಬಸ್ಸನು..' ಹಾಡಿಗೆ ಮಸ್ತ್ ಆಗಿ ಕುಣಿದಿದ್ದ ನಟಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ ಕೇವಲ...
Read More
ನೀವು ನಾಗರಹೊಳೆ ಹೆದ್ದಾರಿಯಲ್ಲಿ ಸಾಗುವಾಗ ವಾಹನದಿಂದ ಇಳಿಯುತ್ತೀರಾ? ಹಾಗಿದ್ರೆ ಈ ಸ್ಟೋರಿ ಓದ್ಲೇಬೇಕು…
Editor – June 27, 2025
ಸಮಗ್ರ ನ್ಯೂಸ್: ನಾಗರಹೊಳೆಯಲ್ಲಿರುವ ಹೆದ್ದಾರಿಯ ಮೂಲಕ ಸಾಗಿಬಂದ ಕೇರಳದ ಕಾರೊಂದರಿಂದ ಪ್ರಯಾಣಿಕರೊಬ್ಬರು ವೀರನನಹೊಸಳ್ಳಿ ವಲಯದಲ್ಲಿ ಇಳಿದು ದಟ್ಟಕಾಡಿನ ಮಾರ್ಗ ಮಧ್ಯೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಅದನ್ನು ಮತ್ತೊಂದು...
Read More
ಕೆ.ಆರ್.ಎಸ್. ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ/ ಉಚ್ಚ ನ್ಯಾಯಾಲಯದಿಂದ ತಡೆಯಾಜ್ಞೆ
Editor – June 27, 2025
ಸಮಗ್ರ ನ್ಯೂಸ್: ಕೃಷ್ಣರಾಜಸಾಗರ ಜಲಾಶಯದ ಬಳಿ ಅಮ್ಯೂಸ್‌ಮೆಂಟ್ ಪಾರ್ಕ್ ಹಾಗೂ ಕಾವೇರಿ ಆರತಿ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಕೆ.ಆರ್.ಎಸ್. ಬಳಿ...
Read More
ಧರ್ಮಸ್ಥಳ ಗ್ರಾಮದಲ್ಲಿನ ಅಸಹಜ ಸಾವುಗಳ ಕುರಿತ ಪತ್ರ ವೈರಲ್| ಎಸ್ಪಿ ಭೇಟಿ ಮಾಡಿದ ವಕೀಲರ ನಿಯೋಗ
Editor – June 27, 2025
ಸಮಗ್ರ ನ್ಯೂಸ್: ಧರ್ಮಸ್ಥಳ ಗ್ರಾಮದಲ್ಲಿನ ಅಸಹಜ ಸಾವುಗಳ ಮಾಹಿತಿ ಇರುವ ವ್ಯಕ್ತಿ ಪೊಲೀಸ್ ಶರಣಾಗತಿ ಆಗುತ್ತೇನೆ ಎಂದು ವಕೀಲರ ಮೂಲಕ ಬರದೆ ಪತ್ರ ವೈರಲ್ ಆಗಿದ್ದು, ಇದೀಗ...
Read More
ಅಮೆರಿಕ ವೀಸಾ ಅರ್ಜಿ ಸಲ್ಲಿಕೆ/ ಸಾಮಾಜಿಕ ಜಾಲತಾಣಗಳ ಮಾಹಿತಿ ಕಡ್ಡಾಯ
Editor – June 27, 2025
ಸಮಗ್ರ ನ್ಯೂಸ್: ಅಮೆರಿಕ ವೀಸಾ ಅರ್ಜಿ ಸಲ್ಲಿಕೆ ವೇಳೆ ಐದು ವರ್ಷಗಳಲ್ಲಿ ಬಳಸಿದ ಸಾಮಾಜಿಕ ಜಾಲತಾಣಗಳ ಯೂಸರ್ ನೇಮ್ ಅನ್ನು ಇನ್ನು ಮುಂದೆ ಡಿಎಸ್-160 ಫಾರ್ಮ್‌ನಲ್ಲಿ ಬಹಿರಂಗಪಡಿಸುವುದು...
Read More
ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಎಲ್ಲಾ ಆರೋಪಿಗಳು ಎನ್ಐಎ ವಶಕ್ಕೆ
Editor – June 27, 2025
ಸಮಗ್ರ ನ್ಯೂಸ್: ಮಂಗಳೂರು ಹೊರವಲಯದ ಬಜಪೆ ಬಳಿ ನಡೆದ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಎಂಟು ಮಂದಿ ಆರೋಪಿಗಳನ್ನು ರಾಷ್ಟ್ರೀಯ ತನಿಖಾ...
Read More
ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭ
Editor – June 27, 2025
ಸಮಗ್ರ ನ್ಯೂಸ್: ವಿಶ್ವಪ್ರಸಿದ್ಧ ಜಗನ್ನಾಥ ರಥಯಾತ್ರೆ ಇಂದಿನಿಂದ ಪ್ರಾರಂಭವಾಗಲಿದೆ. ಈ ರಥಯಾತ್ರೆಯಲ್ಲಿ ಜಗನ್ನಾಥ, ಬಲಭದ್ರ ಹಾಗೂ ಸುಭದ್ರೆಯರ ವಿಗ್ರಹಗಳನ್ನು ಜಗನ್ನಾಥ ದೇಗುಲದಿಂದ ಗುಂಡಿಚಾ ದೇಗುಲದವರೆಗೆ ರಥದಲ್ಲಿ ಕರೆದೊಯ್ಯಲಾಗುತ್ತದೆ....
Read More
ಪುತ್ತೂರು – ಮಂಗಳೂರು ನಡುವೆ ನಾನ್ ಸ್ಟಾಪ್ ಬಸ್ ಸಂಚಾರಕ್ಕೆ ಕೆಎಸ್ಆರ್ ಟಿಸಿ ನಿರ್ಧಾರ| ಶೀಘ್ರದಲ್ಲೇ ಆರಂಭಿಸಲು ಚಿಂತನೆ
Editor – June 27, 2025
ಸಮಗ್ರ ನ್ಯೂಸ್: ಪುತ್ತೂರು ಮತ್ತು ಮಂಗಳೂರು ನಡುವೆ ನಾನ್ ಸ್ಟಾಪ್ ಕೆಎಸ್‌ಆರ್ ಟಿಸಿ ಬಸ್ ಸಂಚಾರ ಪ್ರಾರಂಭಿಸಿಲು ಕೆಎಸ್‌ಆರ್ ಟಿಸಿ ಅಧಿಕಾರಿಗಳ ಸಭೆಯಲ್ಲಿ ನಿರ್ಧರಿಸಲಾಗಿದೆ. ಶಾಸಕ ಅಶೋಕ್...
Read More
ವಿಜಯಪುರ ಕೆನರಾ ಬ್ಯಾಂಕ್ ದರೋಡೆ ಪ್ರಕರಣ| ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರ ಬಂಧನ
Editor – June 27, 2025
ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಸ್ಟರ್ ಮೈಂಡ್ ಸೇರಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಮನಗೂಳಿ...
Read More
ರಾಜ್ಯಾದ್ಯಂತ ಮುಂದುವರಿದ ಭಾರೀ ಮಳೆ| ಮಲೆನಾಡಿನ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್
Editor – June 27, 2025
ಸಮಗ್ರ ನ್ಯೂಸ್: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಸೇರಿದಂತೆ ವಿವಿಧ ಭಾಗದಲ್ಲಿ ಧಾರಾಕಾರ ಮಳೆ ಮುಂದುವರಿದಿದೆ. ಕರ್ನಾಟಕದ ಒಳನಾಡಿನಲ್ಲಿ ನೈಋತ್ಯ ಮಾನ್ಸೂನ್ ಸಕ್ರಿಯವಾಗಿದ್ದು, ಕರಾವಳಿ ಕರ್ನಾಟಕದಾದ್ಯಂತ ಸಾಮಾನ್ಯವಾಗಿತ್ತು....
Read More
ಭಾರೀ ಮಳೆ ಹಿನ್ನಲೆ| ಕೊಡಗು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ
Editor – June 26, 2025
ಸಮಗ್ರ ನ್ಯೂಸ್: ಭಾರೀ ಗಾಳಿ ಮಳೆಯ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಜೂ.27 ರಂದು ಕೊಡಗು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆ ಮತ್ತು ಪದವಿ ಪೂರ್ವ...
Read More
ಪುತ್ತೂರು: ಸಹಮದುವೆಯಾಗುವುದಾಗಿ ನಂಬಿಸಿ ಸಹಪಾಠಿಗೆ ಗರ್ಭದಾನ; ಆರೋಪಿ ಪರಾರಿ
Editor – June 26, 2025
ಸಮಗ್ರ ನ್ಯೂಸ್: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಬಳಿಕ ಮದುವೆಯಾಗಲು ನಿರಾಕರಿಸಿದ ಆರೋಪದ ಮೇಲೆ ಇದೀಗ ಯುವಕನೋರ್ವನ ಮೇಲೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಯುವತಿಯ...
Read More
ಹಲವು ವಿಸ್ಮಯಗಳ ತವರು ಕೊಟ್ಟಿಯೂರು ಶ್ರೀ ಮಹಾದೇವ ದೇವಸ್ಥಾನ| ದೇವರ ನಾಡಿನಲ್ಲೊಂದು ವಿಶಿಷ್ಟ ದೈವಸಾನಿಧ್ಯ
Editor – June 26, 2025
ಸಮಗ್ರ ನ್ಯೂಸ್: ಕೇರಳದ ಕಣ್ಣೂರು ಜಿಲ್ಲೆಯ ಬೆಟ್ಟಗುಡ್ಡಗಳ ಮಧ್ಯೆ ಅಂಕು ಡೊಂಕಾಗಿ ಹಚ್ಚ ಹಸಿರ ಪ್ರಕೃತಿ ಮಧ್ಯೆ ಸಾಗೋ ರಸ್ತೆಯಲ್ಲಿ ಪ್ರಯಾಣಿಸಿದ್ರೆ ಕೊಟ್ಟಿಯೂರು ದೇವಸ್ಥಾನ ಸಿಗುತ್ತದೆ. ಇಲ್ಲಿ ಎರಡು...
Read More
ಭಾರೀ ಮಳೆಗೆ ಕುಸಿದ ಗುಡ್ಡ| ಬೆಂಗಳೂರು – ಮಂಗಳೂರು ರಾ.ಹೆದ್ದಾರಿ 75ರಲ್ಲಿ ಸಂಚಾರ ಸ್ಥಗಿತ
Editor – June 26, 2025
ಸಮಗ್ರ ನ್ಯೂಸ್: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಎಂಬಲ್ಲಿ ಭಾರೀ ಮಳೆಗೆ ಮತ್ತೆ ಗುಡ್ಡ ಕುಸಿದಿದ್ದು, ಹೆದ್ದಾರಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮಣ್ಣು...
Read More
ಪ್ಯಾರಾಸಿಟಮೋಲ್ ಸೇರಿದಂತೆ15 ಔಷಧಿಗಳಿಗೆ ನಿರ್ಬಂಧ
Editor – June 26, 2025
ಸಮಗ್ರ ನ್ಯೂಸ್: ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತವು ಅಸುರಕ್ಷಿತ ಕಾಂತಿವರ್ಧಕ ಔಷಧ ಹಾಗೂ ಔಷಧಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆರೋಗ್ಯ ಇಲಾಖೆಯು ಮೇ ತಿಂಗಳಲ್ಲಿ ಕಾಂತಿವರ್ಧಕ...
Read More
ಉಪ್ಪಿನಂಗಡಿ: ಸರ್ಕಾರಿ ಬಸ್ ನಲ್ಲಿ ಬಟ್ಟೆ ಒಣಹಾಕಿ ‘ ಶಕ್ತಿ’ ಪ್ರದರ್ಶನ
Editor – June 25, 2025
ಸಮಗ್ರ ನ್ಯೂಸ್: ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೆ ತಂದ ಮೇಲೆ ಉಚಿತ ಪ್ರಯಾಣದ ಪ್ರಯೋಜನವನ್ನು ಕೋಟ್ಯಾಂತರ ಮಹಿಳಾ ಪ್ರಯಾಣಿಕರು ಪಡೆದುಕೊಂಡಿದ್ದಾರೆ. ಹಲವು ತೀರ್ಥಕ್ಷೇತ್ರ, ಪ್ರವಾಸಿ ತಾಣಗಳನ್ನು...
Read More
ರೈತಬಾಂಧವರೇ ಗಮನಿಸಿ| ಮುಂಗಾರು ಹಂಗಾಮಿನ ಬೆಳೆವಿಮೆ ನೋಂದಾವಣೆಗೆ ಅಧಿಸೂಚನೆ ಪ್ರಕಟ| ಜು.30 ಕೊನೆ ದಿನ
Editor – June 25, 2025
ಸಮಗ್ರ ನ್ಯೂಸ್: 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ರೈತರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದ್ದು ಪ್ರಸಕ್ತ ಸಾಲಿನಲ್ಲಿ ದಕ್ಷಿಣ...
Read More
ನಭಕ್ಕೆ ಶುಭಪ್ರಯಾಣಗೈದ ಶುಭಾಂಶು ಶುಕ್ಲಾ ಸಹಿತ ನಾಲ್ವರು ಗಗನಯಾತ್ರಿಗಳು
Editor – June 25, 2025
ಸಮಗ್ರ ನ್ಯೂಸ್: ಭಾರತದ ಶುಭಾಂಶು ಶುಕ್ಲಾ ಸಹಿತ ನಾಲ್ವರು ಗಗನಯಾತ್ರಿಗಳುಳ್ಳ ತಂಡದ ಐತಿಹಾಸಿಕ ಆಕ್ಸಿಯಂ-4 ಬಾಹ್ಯಾಕಾಶ ಯಾನ ಬುಧವಾರ ಮಧ್ಯಾಹ್ನ ಆರಂಭವಾಗಿದೆ.ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ...
Read More
