ಸಮಗ್ರ ಉದ್ಯೋಗ: Karnataka University Dharwad ಹೈರಿಂಗ್ ಮಾಡ್ತಾ ಇದ್ದಾರೆ. ಒಟ್ಟು 3 ಎಲೆಕ್ಟ್ರಿಷಿಯನ್, ಪ್ರೂಫ್ ರೀಡರ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್...
Read More
Latest Post
- ಬೆಳ್ತಂಗಡಿ: ಅಪಘಾತದ ಗಾಯಾಳು ಚಿಕಿತ್ಸೆ ಫಲಿಸದೇ ಸಾವು
- ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ
- ಪುತ್ತೂರು ಜೆರಾಕ್ಸ್ ಅಂಗಡಿಯಲ್ಲಿ ಹಲ್ಲೆ ಪ್ರಕರಣ| ಬಂಧಿತ ಆರೋಪಿ ಸುದರ್ಶನ್ ಪೈ ಗೆ ಜಾಮೀನು
- ಸೆ.18: ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ
- ಕರಾವಳಿಯಲ್ಲಿ ಜನ್ಮಾಷ್ಟಮಿ, ಕ್ರೈಸ್ತ ತೆನೆಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಿ| ಶಾಸಕ ವೇದವ್ಯಾಸ ಕಾಮತ್ ಮನವಿ
- ಬ್ಯಾಂಕ್ ಆಫ್ ಬರೋಡಾದಲ್ಲಿ 2482 ಹುದ್ದೆಗಳಿಗೆ ಅರ್ಜಿ ಆಹ್ವಾನ| ಸ್ಥಳೀಯ ಭಾಷೆ ಬಲ್ಲವರಿಗೆ ಆಧ್ಯತೆ
- ಕೊಪ್ಪಳ: ಜಾನಕಿಯಾಗಿ ವೆಂಕಟೇಶ್ ನ ಕೈಹಿಡಿದ ಶಹೀನಾ
- ನೇಪಾಳ ಹಿಮ ಪ್ರವಾಹ| 900 ದಾಟಿದ ಸಾವಿನ ಸಂಖ್ಯೆ| 4000 ಕ್ಕೂ ಅಧಿಕ ಮಂದಿ ಕಣ್ಮರೆ
- ನೇಪಾಳ ಪ್ರವಾಹ| ದಿನದಿನವಹ ಏರುತ್ತಿರುವ ಸಾವಿನ ಲೆಕ್ಕ
- ಭಾರತದ ಮೇಲಿದೆ 200 ಲಕ್ಷ ಕೋಟಿ ಸಾಲ| ಸಾಲ ಕೊಟ್ಟವರಾರು? ಬಡ್ಡಿ ಎಷ್ಟು ಗೊತ್ತಾ?
- ದ್ವಾದಶ ರಾಶಿಗಳ ವಾರಭವಿಷ್ಯ| ಆ.31 ರಿಂದ ಸೆ.5ರ ವರೆಗೆ
- ಸಚಿವ ನಾಗೇಂದ್ರ ರಾಜೀನಾಮೆ| ಬಿಜೆಪಿ ಪಾಲಿಗೆ ಮೊದಲ ಯಶ
- ನೇಪಾಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 552ಕ್ಕೆ ಏರಿಕೆ| 1500ಕ್ಕೂ ಹೆಚ್ಚು ಮಂದಿ ನಾಪತ್ತೆ, 85 ಭಾರತೀಯರ ರಕ್ಷಣೆ
- ಉಜಿರೆ: ಅಪ್ರಾಪ್ತೆಯ ಅತ್ಯಾಚಾರ; ಆರೋಪಿಯ ಬಂಧನ
- ವಾಲ್ಮೀಕಿ ನಿಗಮ ಹಗರಣ| ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ
- ಇಂದು ಪವಿತ್ರ ರಕ್ಷಾ ಬಂಧನ| ರಾಖಿ ಕಟ್ಟುವ ಸಂಪ್ರದಾಯಕ್ಕಿದೆ ಪೌರಾಣಿಕ ಹಿನ್ನಲೆ
- ದ.ಕ ಜಿಲ್ಲೆಯಲ್ಲಿ 87 H1N1 ಪ್ರಕರಣ ದೃಢ – ಡಿಎಚ್ಒ
- ಝೀ ಗ್ರೂಪ್ ನ ಸುಭಾಷ್ ಚಂದ್ರ 22 ಸಾವಿರ ಕೋಟಿ ಸಾಲ 6.5 ಕೋಟಿಗೆ ಸೆಟ್ಲ್ ಮೆಂಟ್!!
- ಸಹಕಾರ ಮಹಾಮಂಡಲದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ| ಶಶಿಕುಮಾರ್ ಬಾಲ್ಯೊಟ್ಟು ಭರ್ಜರಿ ಗೆಲುವು
- ಗುಂಡ್ಯದಲ್ಲಿ ಕಾರು ಅಪಘಾತ| ಎಲಿಮಲೆಯ ಯುವಕ ಚಿಕಿತ್ಸೆ ಫಲಿಸದೇ ಸಾವು
ಪುತ್ತೂರು ಜೆರಾಕ್ಸ್ ಅಂಗಡಿಯಲ್ಲಿ ಹಲ್ಲೆ ಪ್ರಕರಣ| ಬಂಧಿತ ಆರೋಪಿ ಸುದರ್ಶನ್ ಪೈ ಗೆ ಜಾಮೀನು
ಸಮಗ್ರ ಸಮಾಚಾರ – September 1, 2026
ಕರಾವಳಿಯಲ್ಲಿ ಜನ್ಮಾಷ್ಟಮಿ, ಕ್ರೈಸ್ತ ತೆನೆಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಿ| ಶಾಸಕ ವೇದವ್ಯಾಸ ಕಾಮತ್ ಮನವಿ
ಸಮಗ್ರ ಸಮಾಚಾರ – September 1, 2026
ಬ್ಯಾಂಕ್ ಆಫ್ ಬರೋಡಾದಲ್ಲಿ 2482 ಹುದ್ದೆಗಳಿಗೆ ಅರ್ಜಿ ಆಹ್ವಾನ| ಸ್ಥಳೀಯ ಭಾಷೆ ಬಲ್ಲವರಿಗೆ ಆಧ್ಯತೆ
ಸಮಗ್ರ ಸಮಾಚಾರ – September 1, 2026
ನೇಪಾಳ ಹಿಮ ಪ್ರವಾಹ| 900 ದಾಟಿದ ಸಾವಿನ ಸಂಖ್ಯೆ| 4000 ಕ್ಕೂ ಅಧಿಕ ಮಂದಿ ಕಣ್ಮರೆ
ಸಮಗ್ರ ಸಮಾಚಾರ – August 31, 2026
ಭಾರತದ ಮೇಲಿದೆ 200 ಲಕ್ಷ ಕೋಟಿ ಸಾಲ| ಸಾಲ ಕೊಟ್ಟವರಾರು? ಬಡ್ಡಿ ಎಷ್ಟು ಗೊತ್ತಾ?
ಸಮಗ್ರ ಸಮಾಚಾರ – August 30, 2026
ನೇಪಾಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 552ಕ್ಕೆ ಏರಿಕೆ| 1500ಕ್ಕೂ ಹೆಚ್ಚು ಮಂದಿ ನಾಪತ್ತೆ, 85 ಭಾರತೀಯರ ರಕ್ಷಣೆ
ಸಮಗ್ರ ಸಮಾಚಾರ – August 29, 2026
ವಾಲ್ಮೀಕಿ ನಿಗಮ ಹಗರಣ| ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ
ಸಮಗ್ರ ಸಮಾಚಾರ – August 28, 2026
ಇಂದು ಪವಿತ್ರ ರಕ್ಷಾ ಬಂಧನ| ರಾಖಿ ಕಟ್ಟುವ ಸಂಪ್ರದಾಯಕ್ಕಿದೆ ಪೌರಾಣಿಕ ಹಿನ್ನಲೆ
ಸಮಗ್ರ ಸಮಾಚಾರ – August 28, 2026
ಝೀ ಗ್ರೂಪ್ ನ ಸುಭಾಷ್ ಚಂದ್ರ 22 ಸಾವಿರ ಕೋಟಿ ಸಾಲ 6.5 ಕೋಟಿಗೆ ಸೆಟ್ಲ್ ಮೆಂಟ್!!
ಸಮಗ್ರ ಸಮಾಚಾರ – August 28, 2026
ಸಹಕಾರ ಮಹಾಮಂಡಲದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ| ಶಶಿಕುಮಾರ್ ಬಾಲ್ಯೊಟ್ಟು ಭರ್ಜರಿ ಗೆಲುವು
ಸಮಗ್ರ ಸಮಾಚಾರ – August 27, 2026
ಸುಳ್ಯ: ನ. 8ರಂದು ವಿದ್ಯಾಮಾತ ಅಕಾಡೆಮಿಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಉದ್ಘಾಟನೆ
Editor – November 5, 2023
ಸಮಗ್ರ ನ್ಯೂಸ್: ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ವಿದ್ಯಾಮಾತಾ ಅಕಾಡೆಮಿಯ ಸುಳ್ಯ ಶಾಖೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಉದ್ಘಾಟನೆ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನ.8ರಂದು ಸುಳ್ಯದ...
Read More
ಉತ್ತರಪ್ರದೇಶದಲ್ಲಿ ಭೂಕಂಪ/ ಅಯೋಧ್ಯೆಯಿಂದ 215 ಕಿ.ಮೀ ದೂರದಲ್ಲಿ ಕಂಪನ ಬಿಂದು.
Editor – November 5, 2023
ಸಮಗ್ರ ನ್ಯೂಸ್: ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಭೂ ಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 3.6 ಎಂದು ದಾಖಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ರಾಷ್ಟ್ರೀಯ ಭೂಕಂಪಶಾಸ್ತ್ರ...
Read More
ವಿಧಾನಸಭಾ ಚುನಾವಣೆ/ ತೆಲಂಗಾಣದತ್ತ ಕರ್ನಾಟಕದ ಕಾಂಗ್ರೆಸ್ ನಾಯಕರು
Editor – November 5, 2023
ತೆಲಂಗಾಣ ರಾಜ್ಯ ವಿಧಾನಸಭಾ ಚುನಾವಣೆಗೆ ವೇದಿಕೆ ಸಿದ್ಧವಾಗಿದ್ದು, ಇದೀಗ ಕರ್ನಾಟಕದ ಕಾಂಗ್ರೆಸ್ ನಾಯಕರು ಮತ್ತು ಸಚಿವರುಗಳು ತೆಲಂಗಾಣದತ್ತ ಮುಖ ಮಾಡಿದ್ದಾರೆ. ಎಐಸಿಸಿ ನೂರಕ್ಕೂ ಅಧಿಕ ಕಾಂಗ್ರೆಸ್ ನಾಯಕರನ್ನು...
Read More
ಕಡಬ: ಗಂಡ-ಹೆಂಡತಿ ಜಗಳ ವಿಷಸೇವನೆಯಲ್ಲಿ ಅಂತ್ಯ| ಪತ್ನಿ ಸಾವು; ಪತಿ ಸ್ಥಿತಿ ಚಿಂತಾಜನಕ
Editor – November 5, 2023
ಸಮಗ್ರ ನ್ಯೂಸ್: ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅನ್ನುತ್ತಾರೆ. ಆದರೆ ಇಲ್ಲಿ ಗಂಡ –ಹೆಂಡತಿ ಜಗಳ ವಿಪರೀತ ಮಟ್ಟಕ್ಕೆ ತಿರುಗಿ ಸಾವಿನಲ್ಲಿ ಅಂತ್ಯವಾಗಿದೆ. ಈ ಘಟನೆ...
Read More
ಸುಳ್ಯ: ಪಂಜದ ಯುವಕ ಪಾಂಡಿಚೇರಿಯಲ್ಲಿ ಸಮುದ್ರಪಾಲು
Editor – November 5, 2023
ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಪಂಜದ ಯುವಕನೊಬ್ಬ ಪಾಂಡಿಚೇರಿಯಲ್ಲಿ ಸಮುದ್ರ ಪಾಲಾದ ಘಟನೆ ವರದಿಯಾಗಿದೆ. ಪಂಜ ಸಮೀಪದ ಕೂತ್ಕುಂಜ ಗ್ರಾಮದ ಚಿದ್ಗಲ್ಲು ಗೋಪಾಲ್ ಮತ್ತು ಹೊನ್ನಮ್ಮ ದಂಪತಿಯ...
Read More
ವಿಶ್ವಕಪ್ ಕ್ರಿಕೆಟ್| ಸಚಿನ್ ಸೇರಿ ದಿಗ್ಗಜರ ದಾಖಲೆ ಉಡೀಸ್ ಗೈದ ರಚೀನ್ ರವೀಂದ್ರ
Editor – November 5, 2023
ಸಮಗ್ರ ನ್ಯೂಸ್: ಕರ್ನಾಟಕ ಮೂಲಕ ನ್ಯೂಜಿಲ್ಯಾಂಡ್ ತಂಡದ ಯುವ ಆಟಗಾರ ರಚೀನ್ ರವೀಂದ್ರ ಪಾಕಿಸ್ತಾನ ವಿರುದ್ಧ ಶತಕ ಬಾರಿಸುವ ಮೂಲಕ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿ...
Read More
ದ್ವಾದಶ ರಾಶಿಗಳ ವಾರಭವಿಷ್ಯ
Editor – November 5, 2023
ಸಮಗ್ರ ನ್ಯೂಸ್: ನ5 ರಿಂದ 11 ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ. ಮೇಷ: ಮೇಷ ರಾಶಿಯವರಿಗೆ ಸ್ವತಂತ್ರವಾಗಿ ಗುರುವಿದ್ದು,...
Read More
ವಿರಾಜಪೇಟೆ:ಜಿಂಕೆ ಬೇಟೆ |ಇಬ್ಬರ ಬಂಧನ
Editor – November 5, 2023
ಸಮಗ್ರ ನ್ಯೂಸ್: ರಕ್ಷಿತಾರಣ್ಯದಲ್ಲಿ ಬೇಟೆಯಾಡಿ ಎರಡು ಜಿಂಕೆಗಳನ್ನು ಕೊಂದು ಮಾಂಸ ಮಾಡಿ ಇನೋವಾ ಕಾರಿನಲ್ಲಿ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಮೇತ ಬಂಧಿಸುವಲ್ಲಿ ವಿರಾಜಪೇಟೆ ಪೊಲೀಸ್ ಅರಣ್ಯ...
Read More
ಕೇರಳದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ| 6 ಮಂದಿ ಪೊಲೀಸರ ವಶಕ್ಕೆ
Editor – November 5, 2023
ಸಮಗ್ರ ನ್ಯೂಸ್: ಕೇರಳದ ಮಾನಂದವಾಡಿಯಲ್ಲಿ ಆನೆ ದಂತ ಮಾರಾಟಕ್ಕೆ ಯತ್ನ. ಗೋಣಿಕೊಪ್ಪಲು ಹಾಗೂ ವಯನಾಡಿನ ಆರು ಮಂದಿ, ದಂತ ಸಹಿತ ಪೋಲಿಸ್ ವಶಕ್ಕೆ. ರಾಜ್ಯದಿಂದ ದಂತ ತೆಗೆದುಕೊಂಡು...
Read More
ಮಡಿಕೇರಿ: ಲಾರಿ ಡಿಕ್ಕಿಯಾಗಿ ಪಲ್ಟಿಯಾದ ಕಾರು
Editor – November 5, 2023
ಸಮಗ್ರ ನ್ಯೂಸ್:ಬೆಂಗಳೂರಿನಿಂದ ಮಡಿಕೇರಿಯತ್ತ ತೆರಳುತ್ತಿದ್ದ ಕಾರಿಗೆ ಇಬ್ಬನಿ ರೆಸಾರ್ಟ್ ಸಮೀಪ ಮಡಿಕೇರಿ ಕಡೆಯಿಂದ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಪ್ರವಾಸಿಗರಿದ್ದ ಕಾರು ಪಲ್ಟಿಯಾದ ಘಟನೆ ಸಂಭವಿಸಿದೆ....
Read More
ಪ್ರಪ್ರಥಮ ಬಾರಿಗೆ, ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಸಂಸ್ಥೆ ಆರಂಭಿಸಿದೆ.
Editor – November 4, 2023
ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳಿರುವ ವಿಭಿನ್ನ ಯೋಜನೆ ಇದಾಗಿದ್ದು. ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್...
Read More
ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯ/ ಸಚಿನ್ ದಾಖಲೆ ಮುರಿದ ರಚಿನ್
Editor – November 4, 2023
ಸಮಗ್ರ ನ್ಯೂಸ್: ವಿಶ್ವಕಪ್ ಟೂರ್ನಿಯ ಪಾಕಿಸ್ತಾನ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಕರ್ನಾಟಕ ಮೂಲದ ನ್ಯೂಜಿಲೆಂಡ್ ತಂಡದ ಎಡಗೈ ಬ್ಯಾಟ್ಸ್‍ಮನ್ ರಚಿನ್ ರವೀಂದ್ರ ಅಮೋಘ ಶತಕ ಗಳಿಸುವ...
Read More
ಬೆಳ್ಳಾರೆ: ದೀಪಾವಳಿ ಹಬ್ಬದ ಪ್ರಯುಕ್ತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ವಿಶೇಷ ರಿಯಾಯಿತಿ ಮಾರಾಟ| ಈಗಲೇ ಭೇಟಿ ನೀಡಿ
Editor – November 4, 2023
ಸಮಗ್ರ ನ್ಯೂಸ್: ಸುಳ್ಯ ತಾಲೂಕಿನಲ್ಲೇ ಪ್ರಸಿದ್ಧಿ ಪಡೆದಿರುವ, ಜವುಳಿ ಉದ್ಯಮದಲ್ಲಿ ಸದಾ ಹೊಸತನ ಪರಿಚಯಿಸುತ್ತಾ, ಬೆಳ್ಳಾರೆಯ ಹೃದಯ ಭಾಗದಲ್ಲಿರುವ ಪ್ರತಿಷ್ಟಿತ ಪ್ರಸಾದ್ ಟೆಕ್ಸ್ ಟೈಲ್ಸ್ ನಲ್ಲಿ ಮದುವೆ...
Read More
ಹಿಂದೂಸ್ತಾನ್ ಸಾಲ್ಟ್ಸ್ ಲಿಮಿಟೆಡ್ನಲ್ಲಿ ಜಾಬ್ ಖಾಲಿ ಇದೆ, ತಿಂಗಳಿಗೆ 50,000 ಕೊಡ್ತಾರೆ!
Editor – November 4, 2023
ಸಮಗ್ರ ಉದ್ಯೋಗ: Hindustan Salts Limited ಹೈರಿಂಗ್ ಮಾಡ್ತಾ ಇದೆ. ಒಟ್ಟು 14 Chief Manager ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ನವೆಂಬರ್ 5,...
Read More
ಇಸ್ರೋ ಸಂಸ್ಥೆಯ “ಸ್ಪೇಸ್ ಆನ್ ವ್ಹೀಲ್” ಮೊಬೈಲ್ ಬಸ್ ನವೆಂಬರ್ 9 ರಂದು ಸುಳ್ಯಕ್ಕೆ ಆಗಮಿಸಲಿದೆ
Editor – November 4, 2023 – 1 Reply
ಸಮಗ್ರ ನ್ಯೂಸ್: ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಇಸ್ರೋದ ಸಾಧನೆಗಳನ್ನು ಪರಿಚಯಿಸುವ "ಸ್ಪೇಸ್ ಆನ್ ವ್ಹೀಲ್" ಮೊಬೈಲ್ ಬಸ್ ನವೆಂಬರ್ 7 ರಿಂದ 9 ರವರೆಗೆ...
Read More
ಉಡುಪಿ: ತುಲಾಭಾರದ ವೇಳೆ ಕಳಚಿ ಬಿದ್ದ ಹಗ್ಗ; ಪೇಜಾವರ ಶ್ರೀಗಳಿಗೆ ಗಾಯ
Editor – November 4, 2023
ಸಮಗ್ರ ನ್ಯೂಸ್: ಪೇಜಾವರ ಸ್ವಾಮೀಜಿಯ ತುಲಾಭಾರದ ವೇಳೆ ತಕ್ಕಡಿಯ ಹಗ್ಗ ಕಳಚಿ ಬಿದ್ದ ಘಟನೆ ನ.3 ರಂದು ನಡೆದಿದೆ. ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ...
Read More
ಮಹಿಳೆಯನ್ನ ಕೆಲಸದಿಂದ ಲೇ ಆಫ್ ಮಾಡಿದ ಗೂಗಲ್! ಯಾಕೆ ಏನಾಯ್ತು?
Editor – November 4, 2023
ಕೋವಿಡ್ ನಂತರದ ಸಮಯ ಸಹ ಕೋವಿಡ್ ಸಮಯದಷ್ಟೇ ಕಠಿಣವಾಗಿದೆ: ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯ ನಂತರದ ಸಮಯ ಅನೇಕರ ಹೊಟ್ಟೆಯ ಮೇಲೆ ಮತ್ತು ಜೀವನದ ಮೇಲೆ...
Read More
ಕೆ.ವಿ.ಜಿ.ಪಾಲಿಟೆಕ್ನಿಕ್ : ಕನ್ನಡ ರಾಜ್ಯೋತ್ಸವ “ಕರ್ನಾಟಕ ಸುವರ್ಣ ಸಂಭ್ರಮ”ದ ಆಚರಣೆ
Editor – November 4, 2023
ಸುಳ್ಯದ ಕೆ.ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ "ಕರ್ನಾಟಕ ಸುವರ್ಣ ಸಂಭ್ರಮ" ಆಚರಣೆಯು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ ಕೆ.ಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.ವೇದಿಕೆಯಲ್ಲಿ ವಿಭಾಗ ಮುಖ್ಯಸ್ಥರುಗಳಾದ...
Read More
ನೇಪಾಳದಲ್ಲಿ ಪ್ರಬಲ ಭೂಕಂಪ| ಮಲಗಿದ್ದಲ್ಲೇ ಅಸುನೀಗಿದ ಹಲವರು| ಸಾವಿನ ಸಂಖ್ಯೆ 129ಕ್ಕೆ ಏರಿಕೆ
Editor – November 4, 2023
ಸಮಗ್ರ ನ್ಯೂಸ್: ನೇಪಾಳದಲ್ಲಿ 6.4 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪದಿಂದಾಗಿ ನೇಪಾಳದಲ್ಲಿ ಈವರೆಗೆ 129 ಜನರು ಸಾವನ್ನಪ್ಪಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ. ಇದು ಒಂದು...
Read More
