ಸಮಗ್ರ ನ್ಯೂಸ್: ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿ ಒಂದು ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಜೈಲಿನಲ್ಲಿರುವ ಚಿತ್ರದುರ್ಗ ಮುರುಘಾ ಮಠದ ಪೀಠಾಧಿಪತಿ...
Read More
Latest Post
- ಬೆಳ್ತಂಗಡಿ: ಅಪಘಾತದ ಗಾಯಾಳು ಚಿಕಿತ್ಸೆ ಫಲಿಸದೇ ಸಾವು
- ಸುಬ್ರಹ್ಮಣ್ಯ: ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ ಪ್ರತಿಭಟನೆ
- ಪುತ್ತೂರು ಜೆರಾಕ್ಸ್ ಅಂಗಡಿಯಲ್ಲಿ ಹಲ್ಲೆ ಪ್ರಕರಣ| ಬಂಧಿತ ಆರೋಪಿ ಸುದರ್ಶನ್ ಪೈ ಗೆ ಜಾಮೀನು
- ಸೆ.18: ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ
- ಕರಾವಳಿಯಲ್ಲಿ ಜನ್ಮಾಷ್ಟಮಿ, ಕ್ರೈಸ್ತ ತೆನೆಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಿ| ಶಾಸಕ ವೇದವ್ಯಾಸ ಕಾಮತ್ ಮನವಿ
- ಬ್ಯಾಂಕ್ ಆಫ್ ಬರೋಡಾದಲ್ಲಿ 2482 ಹುದ್ದೆಗಳಿಗೆ ಅರ್ಜಿ ಆಹ್ವಾನ| ಸ್ಥಳೀಯ ಭಾಷೆ ಬಲ್ಲವರಿಗೆ ಆಧ್ಯತೆ
- ಕೊಪ್ಪಳ: ಜಾನಕಿಯಾಗಿ ವೆಂಕಟೇಶ್ ನ ಕೈಹಿಡಿದ ಶಹೀನಾ
- ನೇಪಾಳ ಹಿಮ ಪ್ರವಾಹ| 900 ದಾಟಿದ ಸಾವಿನ ಸಂಖ್ಯೆ| 4000 ಕ್ಕೂ ಅಧಿಕ ಮಂದಿ ಕಣ್ಮರೆ
- ನೇಪಾಳ ಪ್ರವಾಹ| ದಿನದಿನವಹ ಏರುತ್ತಿರುವ ಸಾವಿನ ಲೆಕ್ಕ
- ಭಾರತದ ಮೇಲಿದೆ 200 ಲಕ್ಷ ಕೋಟಿ ಸಾಲ| ಸಾಲ ಕೊಟ್ಟವರಾರು? ಬಡ್ಡಿ ಎಷ್ಟು ಗೊತ್ತಾ?
- ದ್ವಾದಶ ರಾಶಿಗಳ ವಾರಭವಿಷ್ಯ| ಆ.31 ರಿಂದ ಸೆ.5ರ ವರೆಗೆ
- ಸಚಿವ ನಾಗೇಂದ್ರ ರಾಜೀನಾಮೆ| ಬಿಜೆಪಿ ಪಾಲಿಗೆ ಮೊದಲ ಯಶ
- ನೇಪಾಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 552ಕ್ಕೆ ಏರಿಕೆ| 1500ಕ್ಕೂ ಹೆಚ್ಚು ಮಂದಿ ನಾಪತ್ತೆ, 85 ಭಾರತೀಯರ ರಕ್ಷಣೆ
- ಉಜಿರೆ: ಅಪ್ರಾಪ್ತೆಯ ಅತ್ಯಾಚಾರ; ಆರೋಪಿಯ ಬಂಧನ
- ವಾಲ್ಮೀಕಿ ನಿಗಮ ಹಗರಣ| ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ
- ಇಂದು ಪವಿತ್ರ ರಕ್ಷಾ ಬಂಧನ| ರಾಖಿ ಕಟ್ಟುವ ಸಂಪ್ರದಾಯಕ್ಕಿದೆ ಪೌರಾಣಿಕ ಹಿನ್ನಲೆ
- ದ.ಕ ಜಿಲ್ಲೆಯಲ್ಲಿ 87 H1N1 ಪ್ರಕರಣ ದೃಢ – ಡಿಎಚ್ಒ
- ಝೀ ಗ್ರೂಪ್ ನ ಸುಭಾಷ್ ಚಂದ್ರ 22 ಸಾವಿರ ಕೋಟಿ ಸಾಲ 6.5 ಕೋಟಿಗೆ ಸೆಟ್ಲ್ ಮೆಂಟ್!!
- ಸಹಕಾರ ಮಹಾಮಂಡಲದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ| ಶಶಿಕುಮಾರ್ ಬಾಲ್ಯೊಟ್ಟು ಭರ್ಜರಿ ಗೆಲುವು
- ಗುಂಡ್ಯದಲ್ಲಿ ಕಾರು ಅಪಘಾತ| ಎಲಿಮಲೆಯ ಯುವಕ ಚಿಕಿತ್ಸೆ ಫಲಿಸದೇ ಸಾವು
ಪುತ್ತೂರು ಜೆರಾಕ್ಸ್ ಅಂಗಡಿಯಲ್ಲಿ ಹಲ್ಲೆ ಪ್ರಕರಣ| ಬಂಧಿತ ಆರೋಪಿ ಸುದರ್ಶನ್ ಪೈ ಗೆ ಜಾಮೀನು
ಸಮಗ್ರ ಸಮಾಚಾರ – September 1, 2026
ಕರಾವಳಿಯಲ್ಲಿ ಜನ್ಮಾಷ್ಟಮಿ, ಕ್ರೈಸ್ತ ತೆನೆಹಬ್ಬಕ್ಕೆ ಸಾರ್ವತ್ರಿಕ ರಜೆ ಘೋಷಿಸಿ| ಶಾಸಕ ವೇದವ್ಯಾಸ ಕಾಮತ್ ಮನವಿ
ಸಮಗ್ರ ಸಮಾಚಾರ – September 1, 2026
ಬ್ಯಾಂಕ್ ಆಫ್ ಬರೋಡಾದಲ್ಲಿ 2482 ಹುದ್ದೆಗಳಿಗೆ ಅರ್ಜಿ ಆಹ್ವಾನ| ಸ್ಥಳೀಯ ಭಾಷೆ ಬಲ್ಲವರಿಗೆ ಆಧ್ಯತೆ
ಸಮಗ್ರ ಸಮಾಚಾರ – September 1, 2026
ನೇಪಾಳ ಹಿಮ ಪ್ರವಾಹ| 900 ದಾಟಿದ ಸಾವಿನ ಸಂಖ್ಯೆ| 4000 ಕ್ಕೂ ಅಧಿಕ ಮಂದಿ ಕಣ್ಮರೆ
ಸಮಗ್ರ ಸಮಾಚಾರ – August 31, 2026
ಭಾರತದ ಮೇಲಿದೆ 200 ಲಕ್ಷ ಕೋಟಿ ಸಾಲ| ಸಾಲ ಕೊಟ್ಟವರಾರು? ಬಡ್ಡಿ ಎಷ್ಟು ಗೊತ್ತಾ?
ಸಮಗ್ರ ಸಮಾಚಾರ – August 30, 2026
ನೇಪಾಳ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 552ಕ್ಕೆ ಏರಿಕೆ| 1500ಕ್ಕೂ ಹೆಚ್ಚು ಮಂದಿ ನಾಪತ್ತೆ, 85 ಭಾರತೀಯರ ರಕ್ಷಣೆ
ಸಮಗ್ರ ಸಮಾಚಾರ – August 29, 2026
ವಾಲ್ಮೀಕಿ ನಿಗಮ ಹಗರಣ| ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಲು ಹೈಕಮಾಂಡ್ ಸೂಚನೆ
ಸಮಗ್ರ ಸಮಾಚಾರ – August 28, 2026
ಇಂದು ಪವಿತ್ರ ರಕ್ಷಾ ಬಂಧನ| ರಾಖಿ ಕಟ್ಟುವ ಸಂಪ್ರದಾಯಕ್ಕಿದೆ ಪೌರಾಣಿಕ ಹಿನ್ನಲೆ
ಸಮಗ್ರ ಸಮಾಚಾರ – August 28, 2026
ಝೀ ಗ್ರೂಪ್ ನ ಸುಭಾಷ್ ಚಂದ್ರ 22 ಸಾವಿರ ಕೋಟಿ ಸಾಲ 6.5 ಕೋಟಿಗೆ ಸೆಟ್ಲ್ ಮೆಂಟ್!!
ಸಮಗ್ರ ಸಮಾಚಾರ – August 28, 2026
ಸಹಕಾರ ಮಹಾಮಂಡಲದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ| ಶಶಿಕುಮಾರ್ ಬಾಲ್ಯೊಟ್ಟು ಭರ್ಜರಿ ಗೆಲುವು
ಸಮಗ್ರ ಸಮಾಚಾರ – August 27, 2026
ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ| ಚಿತ್ರದುರ್ಗದ ಮುರುಘಾ ಶ್ರೀಗೆ ಹೈಕೋರ್ಟ್ ಜಾಮೀನು
Editor – November 8, 2023
ಸೌಜನ್ಯ ಪ್ರಕರಣದ ಮರುತನಿಖೆ ಕೋರಿ ಹೈಕೋರ್ಟ್ ಗೆ ಸಿಬಿಐ ಅಪೀಲ್| ಮತ್ತೆ ಜೈಲು ಪಾಲಾಗ್ತಾನಾ ಸಂತೋಷ್ ರಾವ್| ಆರೋಪಿಯನ್ನು ಅಪರಾಧಿಯನ್ನಾಗಿ ಸಾಬೀತು ಮಾಡಲು ಸಿದ್ಧತೆ
Editor – November 8, 2023
ಸಮಗ್ರ ನ್ಯೂಸ್: ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಹ ಅತ್ಯಾಚಾರ ಹಾಗೂ ಕೊಲೆ ಘಟನೆಗೆ ಸಾಕ್ಷಿಯಾಗಿರುವ ಧರ್ಮಸ್ಥಳದ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ...
Read More
ಪುತ್ತೂರು: ದಿಢೀರನೇ ಅಸೌಖ್ಯಗೊಂಡು ಸಾವನ್ನಪ್ಪಿದ ನವವಿವಾಹಿತೆ
Editor – November 8, 2023
ಸಮಗ್ರ ನ್ಯೂಸ್: ನವವಿವಾಹಿತೆ ದಿಢೀರ್ ಅಸ್ವಸ್ಥತೆಗೆ ಒಳಗಾಗಿ ಚಿಕಿತ್ಸೆಗೆ ಕೊಂಡು ಹೋಗುವ ವೇಳೆ ಮೃತಪಟ್ಟ ಘಟನೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಪದಡ್ಕ ಎಂಬಲ್ಲಿ ನ 7...
Read More
ಇಸ್ರೋ ಮುಡಿಗೆ ಮತ್ತೊಂದು ಗರಿ| ಆದಿತ್ಯ- L1ನಲ್ಲಿ ಸೂರ್ಯನ ಸೌರ ಜ್ವಾಲೆಗಳ ಮೊದಲ ನೋಟ ಸೆರೆ
Editor – November 8, 2023
ಸಮಗ್ರ ನ್ಯೂಸ್: ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ತನ್ನ ಮೊದಲ ಸೌರ ಕಾರ್ಯಾಚರಣೆಗಾಗಿ ರವಾನಿಸಿದ್ದ ಆದಿತ್ಯ-L1 ಬಾಹ್ಯಾಕಾಶ ನೌಕೆಗೆ ಲಗತ್ತಿಸಲಾದ ಎಕ್ಸ್- ರೇ ಸ್ಪೆಕ್ಟ್ರೋಮೀಟರ್, ಹೆಚ್‌ಇಎಲ್1ಒಎಸ್...
Read More
ಸರ್ಕಾರಿ ಉದ್ಯೋಗ ಮಾಡಲು ಇಷ್ಟನಾ? ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ, ತಿಂಗಳಿಗೆ 60,000 ಸಂಬಳ!
Editor – November 8, 2023
ಸಮಗ್ರ ಉದ್ಯೋಗ: New Mangalore Port Trust ಹೈರಿಂಗ್ ಮಾಡ್ತಾ ಇದೆ. ಒಟ್ಟು 1 ಮೆಡಿಕಲ್ ಆಫೀಸರ್(Medical Officer) ಹುದ್ದೆ ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು....
Read More
ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ಬಸ್ ಸ್ಫೋಟ| 7 ಮಂದಿ ಸಾವು, 20 ಜನ ಗಂಭೀರ
Editor – November 8, 2023
ಸಮಗ್ರ ನ್ಯೂಸ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಸಂಭವಿಸಿದ ಬಸ್ ಸ್ಫೋಟದಲ್ಲಿ ಏಳು ಜನರು ಮೃತರಾಗಿದ್ದಾರೆ. 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಕಾಬೂಲ್ ಪೊಲೀಸರು ತಿಳಿಸಿದ್ದಾರೆ. ಶಿಯಾ...
Read More
ಮಂಡ್ಯದಲ್ಲಿ ಘೋರ ದುರಂತ| ನಾಲೆಗುರುಳಿದ ಸ್ವಿಫ್ಟ್ ಕಾರು; ಐವರು ಸಾವು
Editor – November 8, 2023
ಸಮಗ್ರ ನ್ಯೂಸ್: ಮಂಡ್ಯ ಪಟ್ಟಣದ ಹೊರವಲಯದ ಶ್ರೀರಂಗಪಟ್ಟಣ-ಜೇವರ್ಗಿ ರಾಜ್ಯ ಹೆದ್ದಾರಿ, ಬನಘಟ್ಟ ಗ್ರಾಮದ ಬಳಿ ಮಂಗಳವಾರ ಕಾರೊಂದು ವಿಶ್ವೇಶ್ವರಯ್ಯ ನಾಲೆಗೆ ಉರುಳಿ ಐವರು ಮೃತಪಟ್ಟಿದ್ದಾರೆ. ತುಮಕೂರು ಜಿಲ್ಲೆ,...
Read More
ಕರಾವಳಿಗೂ ಶೀಘ್ರದಲ್ಲೇ ಬರಲಿದೆ ‘ವಂದೇ ಭಾರತ್’ ರೈಲು
Editor – November 8, 2023
ಸಮಗ್ರ ನ್ಯೂಸ್: ಕರ್ನಾಟಕ ಕರಾವಳಿಯ ಪ್ರಮುಖ ನಗರವಾದ ಮಂಗಳೂರಿಗೆ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಓಡಿಸಬೇಕು ಎಂಬ ಬೇಡಿಕೆ ಹಲವು ದಿನಗಳಿಂದ ಕೇಳಿ ಬರುತ್ತಿದೆ....
Read More
ಹವಾಮಾನ ವರದಿ| ಹಿಂಗಾರು ಮಳೆ ಚುರುಕು| ಮುಂದಿನ ಮೂರು ದಿನ ಉತ್ತಮ ಮಳೆ ಸಾಧ್ಯತೆ
Editor – November 8, 2023
ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಂಗಾರು ಚುರುಕುಗೊಂಡಿದ್ದು, ಮುಂದಿನ ಮೂರು ದಿನ ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ....
Read More
ಬಸ್ ಗಳಲ್ಲಿ ಪಟಾಕಿ ಕೊಂಡೊಯ್ಯೋ ಪ್ಲ್ಯಾನ್ ಇದ್ರೆ ಬಿಟ್ಬಿಡಿ| ಇಂದಿನಿಂದ ಸಾರ್ವಜನಿಕ ಸಾರಿಗೆಗಳಲ್ಲಿ ಫುಲ್ ಚೆಕ್ಕಿಂಗ್
Editor – November 8, 2023
ಸಮಗ್ರ ನ್ಯೂಸ್: ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಪಟಾಕಿ ಸಾಗಾಟ ನಿಷೇಧಿಸಿರುವ ಸಾರಿಗೆ ಇಲಾಖೆ, ಆದೇಶ ಮೀರಿ ಸಾಗಿಸಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಇತ್ತೀಚಿಗೆ ಬೆಂಗಳೂರಿನ ಅತ್ತಿಬೆಲೆಯಲ್ಲಿ...
Read More
ಗ್ಲೆನ್ ಮ್ಯಾಕ್ಸ್ ವೆಲ್ ಆಕರ್ಷಕ ದ್ವಿಶತಕ| ಅಪ್ಘಾನ್ ವಿರುದ್ದ ಆಸ್ಟ್ರೇಲಿಯಾಗೆ ರೋಚಕ ಜಯ
Editor – November 7, 2023
ಸಮಗ್ರ ನ್ಯೂಸ್: ಮುಂಬೈನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ರೋಚಕ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ 201...
Read More
ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ| ಮರುತನಿಖೆಗಾಗಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ ಸಿಬಿಐ ಅಧಿಕಾರಿಗಳು
Editor – November 7, 2023
ಸಮಗ್ರ ನ್ಯೂಸ್: 11 ವರ್ಷಗಳ ಹಿಂದೆ ಕೊಲೆಯಾದ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪದ ಮಣ್ಣಸಂಕ ಎಂಬಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಹತ್ಯೆಗೀಡಾದ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಪ್ರಕರಣವನ್ನು...
Read More
‘ನಾನು ಭ್ರಷ್ಟನಲ್ಲ’ ಎಂದು ಬೋರ್ಡ್ ಹಾಕಿಕೊಂಡ ಬಿಇಒ ಕಛೇರಿ ಅಧಿಕ್ಷಕ| ಅಧಿಕಾರಿಯ ಈ ಕೆಲಸಕ್ಕೆ ಎಲ್ಲರೂ ಫಿದಾ!
Editor – November 7, 2023
ಸಮಗ್ರ ನ್ಯೂಸ್: ಸರ್ಕಾರಿ ಕಛೇರಿಗಳಲ್ಲಿ ಲಂಚ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ. ಗುಮಾಸ್ತನಿಂದ ಹಿಡಿದು ಮೇಲಾಧಿಕಾರಿವರೆಗೆ ಎಲ್ಲರೂ ಲಂಚ ತೆಗೆದುಕೊಂಡು ಭ್ರಷ್ಟರಾಗುತ್ತಿದ್ದಾರೆ. ಜನರಿಗೆ ದುಡ್ಡು ಕೊಡದೆ ಕೆಲಸವಾಗುವುದಿಲ್ಲ...
Read More
ಬರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲ| ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ಪರಿಹಾರ ಮೊತ್ತ ಬಿಡುಗಡೆ ಮಾಡಲಿ | ಸುಳ್ಯದಲ್ಲಿ ಸರ್ಕಾರದ ವಿರುದ್ದ ಕೋಟ ಕಿಡಿ
Editor – November 7, 2023
ಸಮಗ್ರ ನ್ಯೂಸ್: ರಾಜ್ಯದ ಬರಗಾರ ನಿರ್ವಹಣೆಯಲ್ಲಿ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ. ಬರ ನಿರ್ವಹಣೆಗೆ ಸರಕಾರ 10 ಸಾವಿರ ಕೋಟಿ ಬರ ಪರಿಹಾರ ಬಿಡುಗಡೆ ಮಾಡಬೇಕೆಂದು ನಾವು...
Read More
ಸುಳ್ಯ: ಹೊಸಗದ್ದೆಗೆ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಭೇಟಿ
Editor – November 7, 2023
ಸಮಗ್ರ ನ್ಯೂಸ್: ವಿಧಾನ ಪರಿಷತ್ ಸದಸ್ಯ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸುಳ್ಯಕ್ಕೆ ಭೇಟಿ ನೀಡಿ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ನಂತರ ನಿವೃತ್ತ ಶಿಕ್ಷಕ,ಹಾಗೂ...
Read More
ಪ್ರಪ್ರಥಮ ಬಾರಿಗೆ, ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಸಂಸ್ಥೆ ಆರಂಭಿಸಿದೆ
Editor – November 7, 2023
ಪುತ್ತೂರು: ಪ್ರಪ್ರಥಮ ಬಾರಿಗೆ, ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಸಂಸ್ಥೆ ಆರಂಭಿಸಿದೆ. ಸೇರಿದ ಯಾವ ಗ್ರಾಹಕರಿಗೂ ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಕೂಡ...
Read More
ಸುಳ್ಯ: ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ. ಇದರ ಕಛೇರಿಗೆ ಹವಾನಿಯಂತ್ರಿತ ಯಂತ್ರದ ಕೊಡುಗೆ
Editor – November 7, 2023
ಸಮಗ್ರ ನ್ಯೂಸ್: ಸುಳ್ಯ ರಥಬೀದಿಯ ವಿನಾಯಕ ಬಿಲ್ಡಿಂಗ್ ನ ಮೊದಲನೇ ಮಹಡಿಯಲ್ಲಿ ಕಾರ್ಯಚರಿಸುತ್ತಿರುವ ಸ್ವರ್ಣಶ್ರೀ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ನಿ., ದಲ್ಲಿ ನ. 7 ರಂದು ನಡೆದ...
Read More
ಉಪ್ಪಿನಂಗಡಿ: ಹೃದಯಾಘಾತಕ್ಕೆ ವಿದ್ಯಾರ್ಥಿ ಬಲಿ
Editor – November 7, 2023
ಸಮಗ್ರ ನ್ಯೂಸ್: ಹೃದಯಾಘಾತದಿಂದ ವಿದ್ಯಾರ್ಥಿಯೊರ್ವ ಸಾವನ್ನಪ್ಪಿದ ಘಟನೆ ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯ ಕೌಕ್ರಾಡಿಯಲ್ಲಿ ನಡೆದಿದೆ. ಕೌಕ್ರಾಡಿ ಶಾಂತಿ ಬೆಟ್ಟು ನಿವಾಸಿ ಯೂಸುಫ್ ಅವರ ಪುತ್ರ ಮಹಮ್ಮದ್ ಇರ್ಫಾನ್...
Read More
ಸುಂಟಿಕೊಪ್ಪ:ಬೈಕ್ ಅಪಘಾತ; ಇಬ್ಬರು ಸ್ಥಳದಲ್ಲೇ ದುರ್ಮರಣ
Editor – November 7, 2023
ಸಮಗ್ರ ನ್ಯೂಸ್: ಬೈಕ್ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ ಘಟನೆ ಕೊಡಗಿನ ಸುಂಟಿಕೊಪ್ಪದಿಂದ ವರದಿಯಾಗಿದೆ ಕುಶಾಲನಗರದಿಂದ ಸುಂಟಿಕೊಪ್ಪಕ್ಕೆ ತೆರಳುತ್ತಿದ್ದ ಸಂದರ್ಭ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದು ಇಬ್ಬರೂ ಸಮೀಪದ...
Read More
ಚಿಂತಕಿ ಕೆ.ಷರೀಪಾರ ‘ನೀರೊಳಗಣ ಕಿಚ್ಚು’ ಗೆ ಮುಸ್ಲಿಂ ಸಾಹಿತ್ಯ ಪ್ರಶಸ್ತಿ
Editor – November 7, 2023
ಸಮಗ್ರ ನ್ಯೂಸ್: ಮುಸ್ಲಿಂ ಬರಹಗಾರರ ಕನ್ನಡದ ಪ್ರಕಟಿತ ಅತ್ಯುತ್ತಮ ಕೃತಿಗೆ, ಕರ್ನಾಟಕ ಮುಸ್ಲಿಂ ಲೇಖಕರ ಸಂಘವು ಕೊಡಮಾಡುವ 2022ನೇ ಸಾಲಿನ 'ಮುಸ್ಲಿಂ ಸಾಹಿತ್ಯ ಪ್ರಶಸ್ತಿ'ಗೆ ಸಾಹಿತಿ, ಚಿಂತಕಿ...
Read More
