Latest Post
ಕೊಡಗಿನ ಹುತ್ತರಿ/ ನವೆಂಬರ್ 27ರಂದು ಇಗ್ಗುತಪ್ಪ ದೇವಾಲಯದಲ್ಲಿ ಆಚರಣೆ
ರಾಜ್ಯ ಸಂಸ್ಕೃತಿ

ಕೊಡಗಿನ ಹುತ್ತರಿ/ ನವೆಂಬರ್ 27ರಂದು ಇಗ್ಗುತಪ್ಪ ದೇವಾಲಯದಲ್ಲಿ ಆಚರಣೆ

ಕೊಡಗಿನ ಸುಗ್ಗಿ ಹಬ್ಬ ಎಂದು ಪ್ರಸಿದ್ದವಾಗಿರುವ ಹುತ್ತರಿಗೆ ಕೊಡಗಿನ ಮಳೆ ಹಾಗೂ ಬೆಳೆ ದೇವರೆಂದೇ ಕರೆಯಲ್ಪಡುವ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಅಮ್ಮಂಗಲ ಜ್ಯೋತಿಷ್ಯರು ನವೆಂಬರ್...
Read More
ಉಡುಪಿ: ನದಿ ದಡದಲ್ಲಿ ಲಂಗರು ಹಾಕಲಾಗಿದ್ದ ದೋಣಿಗಳು ಭಸ್ಮ| ದೀಪಾವಳಿ ಪೂಜೆಯ ಹೊತ್ತು‌ ನಡೆದ ಅಗ್ನಿ ಅವಘಡಕ್ಕೆ ಅಪಾರ ನಷ್ಟ
ಕರಾವಳಿ

ಉಡುಪಿ: ನದಿ ದಡದಲ್ಲಿ ಲಂಗರು ಹಾಕಲಾಗಿದ್ದ ದೋಣಿಗಳು ಭಸ್ಮ| ದೀಪಾವಳಿ ಪೂಜೆಯ ಹೊತ್ತು‌ ನಡೆದ ಅಗ್ನಿ ಅವಘಡಕ್ಕೆ ಅಪಾರ ನಷ್ಟ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಗಂಗೊಳ್ಳಿಯ ನದಿ ದಡದಲ್ಲಿ ಲಂಗರು ಹಾಕಲಾಗಿದ್ದ ಎಂಟು ಮೀನುಗಾರಿಕಾ ದೋಣಿಗಳು ಸೋಮವಾರ ಬೆಳಗಿನ ಜಾವ ಬೆಂಕಿಗೆ ಆಹುತಿಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ....
Read More
ರಾಜಧಾನಿಯಲ್ಲಿ ಮತ್ತೊಮ್ಮೆ ಅಗ್ನಿ ಅವಘಡ…
ರಾಜ್ಯ

ರಾಜಧಾನಿಯಲ್ಲಿ ಮತ್ತೊಮ್ಮೆ ಅಗ್ನಿ ಅವಘಡ…

ಸಮಗ್ರ ಸಮಾಚಾರ: ಬೆಂಗಳೂರಿನಲ್ಲಿ ದಿನೇ ದಿನೇ ಬೆಂಕಿ ಅವಘಡಗಳು ಹೆಚ್ಚಾಗಿ ಸಂಭವಿಸುತ್ತಿದೆ. ನಿನ್ನೆ ತಡರಾತ್ರಿ ಬಾಣಸವಾಡಿ ಔಟರ್ ರಿಂಗ್ ರಸ್ತೆಯಲ್ಲಿರುವ ನಾಲ್ಕು ಅಂತಸ್ತಿನ ಕಟ್ಟಡ ಧಗಧಗನೇ ಹೊತ್ತಿ...
Read More
ಕಡಬ: ಮಕ್ಕಳಾಗಿಲ್ಲ ಎಂದು ಸಾವಿಗೆ ಶರಣಾದ ವ್ಯಕ್ತಿ
ಕ್ರೈಂ

ಕಡಬ: ಮಕ್ಕಳಾಗಿಲ್ಲ ಎಂದು ಸಾವಿಗೆ ಶರಣಾದ ವ್ಯಕ್ತಿ

ಸಮಗ್ರ ನ್ಯೂಸ್: ವ್ಯಕ್ತಿಯೋರ್ವರುಮಕ್ಕಳಾಗಲಿಲ್ಲವೆಂದು ಮನನೊಂದು ಸಾವಿಗೆ ಶರಣಾದ ಘಟನೆ ಕಡಬ ತಾಲೂಕು ಕಾಣಿಯೂರು ಗ್ರಾಮದ ಅಬ್ಬಡದಲ್ಲಿ ಅ.12 ರಂದು ನಡೆದಿದೆ. ಮೃತಪಟ್ಟವರನ್ನು ಲೋಕಯ್ಯ (43 ವರ್ಷ) ಎಂದು...
Read More
ತೆಂಗಿನೆಣ್ಣೆ ಎಂದು ಗೊತ್ತಿದ್ರೂ ಏನೆಂದು ಪ್ರಶ್ನಿಸಿದ KSRTC ನಿರ್ವಾಹಕ| ಬಾಂಬ್ ಎಂದು ಉತ್ತರಿಸಿದ ಮಹಿಳಾ ಪ್ರಯಾಣಿಕರ ಜೊತೆಗೆ ವಾಗ್ವಾದ| ಬಂಟ್ವಾಳ ಪೊಲೀಸರಿಗೆ ತಲೆನೋವಾದ ಕೋಳಿಜಗಳ!!
ಕರಾವಳಿ

ತೆಂಗಿನೆಣ್ಣೆ ಎಂದು ಗೊತ್ತಿದ್ರೂ ಏನೆಂದು ಪ್ರಶ್ನಿಸಿದ KSRTC ನಿರ್ವಾಹಕ| ಬಾಂಬ್ ಎಂದು ಉತ್ತರಿಸಿದ ಮಹಿಳಾ ಪ್ರಯಾಣಿಕರ ಜೊತೆಗೆ ವಾಗ್ವಾದ| ಬಂಟ್ವಾಳ ಪೊಲೀಸರಿಗೆ ತಲೆನೋವಾದ ಕೋಳಿಜಗಳ!!

ಸಮಗ್ರ ನ್ಯೂಸ್: ಸರಕು ಸಾಗಾಟಕ್ಕೆ ಸಂಬಂಧಿಸಿ ಬಿ.ಸಿ.ರೋಡಿನಲ್ಲಿ ಕೆಎಸ್ಸಾರ್ಟಿಸಿ ಪ್ರಯಾಣಿಕರ ಮಧ್ಯೆ ವಾಗ್ವಾದದ ಎರಡನೇ ಘಟನೆ ವರದಿಯಾಗಿದ್ದು, ರವಿವಾರ ಮಂಗಳೂರಿನಿಂದ ಹಾಸನಕ್ಕೆ ತೆರಳುವ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು...
Read More
ಪುತ್ತೂರು: ಪುತ್ತಿಲ ಪರಿವಾರ ಕಾರ್ಯಕರ್ತನ‌ ಮೇಲೆ ಹಲ್ಲೆ ಯತ್ನ| ಹಿಂಜಾವೇ ಕಾರ್ಯಕರ್ತ ಅಜಿತ್ ಮೇಲೆ‌ ಮತ್ತೊಂದು ದೂರು‌ ದಾಖಲು
ಕರಾವಳಿ

ಪುತ್ತೂರು: ಪುತ್ತಿಲ ಪರಿವಾರ ಕಾರ್ಯಕರ್ತನ‌ ಮೇಲೆ ಹಲ್ಲೆ ಯತ್ನ| ಹಿಂಜಾವೇ ಕಾರ್ಯಕರ್ತ ಅಜಿತ್ ಮೇಲೆ‌ ಮತ್ತೊಂದು ದೂರು‌ ದಾಖಲು

ಸಮಗ್ರ ನ್ಯೂಸ್: ಪುತ್ತಿಲ ಪರಿವಾರದ ಸದಸ್ಯನೋರ್ವನ ಮೇಲೆ ಹಲ್ಲೆಗೆ ಯತ್ನಿಸಿದ್ದ ಹಿಂದೂ ಜಾಗರಣಾ ವೇದಿಕೆಯ ಸದಸ್ಯನ ಮೇಲೆ ಇದೀಗ ಮತ್ತೊಂದು ದೂರು ದಾಖಲಾಗಿದೆ. 5 ತಿಂಗಳ ಹಿಂದೆ...
Read More
ಮೌನ ದೀಪಾವಳಿ ಆಚರಿಸಿ ಮಾದರಿಯಾದ ಏಳು ಹಳ್ಳಿಗಳು
ರಾಷ್ಟ್ರೀಯ ಸಂಸ್ಕೃತಿ

ಮೌನ ದೀಪಾವಳಿ ಆಚರಿಸಿ ಮಾದರಿಯಾದ ಏಳು ಹಳ್ಳಿಗಳು

ಸಮಗ್ರ ನ್ಯೂಸ್: ಬೆಳಕಿನ ಹಬ್ಬ ದೀಪಾವಳಿ ಬಂತೆಂದರೆ ಸಾಕು ಎಲ್ಲೆಡೆ ಪಟಾಕಿ ಸದ್ದುಗಳೇ ಕೇಳಿ ಬರುತ್ತವೆ. ಇದರ ವಾಯು ಮಾಲಿನ್ಯದ ಜತೆಗೆ ಶಬ್ದ ಮಾಲಿನ್ಯವನ್ನು ತರುತ್ತದೆ. ಇದೇ...
Read More
ದೇಶವೇ ಬೆಳಗಿದರೂ ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಸಂಭ್ರಮವಿಲ್ಲ! ಮೇಲುಕೋಟೆಯ ಅಯ್ಯಂಗಾರ್ ಕುಟುಂಬ ಹೀಗೇಕೆ ಮಾಡುತ್ತಿದೆ?
ರಾಷ್ಟ್ರೀಯ

ದೇಶವೇ ಬೆಳಗಿದರೂ ಇಲ್ಲಿ ಮಾತ್ರ 230 ವರ್ಷಗಳಿಂದ ದೀಪಾವಳಿ ಸಂಭ್ರಮವಿಲ್ಲ! ಮೇಲುಕೋಟೆಯ ಅಯ್ಯಂಗಾರ್ ಕುಟುಂಬ ಹೀಗೇಕೆ ಮಾಡುತ್ತಿದೆ?

ಸಮಗ್ರ ನ್ಯೂಸ್: ದೇಶವೇ ದೀಪಗಳಿಂದ ಜಗಮಗಿಸುತ್ತಿದ್ದು, ಎಲ್ಲೆಡೆ ಬೆಳಕಿನ-ಸುಡುಮದ್ದುಗಳ ಸಡಗರ ಕಂಡುಬರುತ್ತಿದ್ದರೆ ಇಲ್ಲೊಂದು ಕಡೆ ಮಾತ್ರ ವರ್ಷಗಟ್ಟಲೆ ಕಾಲದಿಂದ ದೀಪಾವಳಿ ಹಬ್ಬ ಆಚರಣೆಯನ್ನೇ ಮಾಡಿಲ್ಲ. ಕರ್ನಾಟಕದ ಮಂಡ್ಯ...
Read More
ಜೈಲು ಸೇರಿದ ಚೈತ್ರಾಳ ಮೇಲೆ ಆಫ್ರಿಕನ್ ರಿಂದ ದಾಳಿ| ಮಾತಿನ ಮಲ್ಲಿಯ ಮೇಲೆ‌ ಹಿಂಗ್ಯಾಕೆ ಮಾಡಿದ್ರು?
ರಾಜ್ಯ

ಜೈಲು ಸೇರಿದ ಚೈತ್ರಾಳ ಮೇಲೆ ಆಫ್ರಿಕನ್ ರಿಂದ ದಾಳಿ| ಮಾತಿನ ಮಲ್ಲಿಯ ಮೇಲೆ‌ ಹಿಂಗ್ಯಾಕೆ ಮಾಡಿದ್ರು?

ಸಮಗ್ರ ನ್ಯೂಸ್: ಬೆಂಗಳೂರಿನ ಉದ್ಯಮಿಗೆ ಎಂಎಲ್‌ಎ ಟಿಕೆಟ್ ಕೊಡಿಸುತ್ತೇನೆಂದು ವಂಚಿಸಿದ ಆರೋಪದಲ್ಲಿ ಜೈಲು ಸೇರಿರುವ ಚೈತ್ರಾ ಮೇಲೆ ಆಫ್ರಿಕನ್ ಮಹಿಳಾ ಖೈದಿಗಳು ಹಲ್ಲೆ ಮಾಡಿರುವ ಘಟನೆ ಇಂದು...
Read More
ವಿಶ್ವಕಪ್ ಕ್ರಿಕೆಟ್: ನೆದರ್ ಲ್ಯಾಂಡ್ಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
ಕ್ರೀಡೆ

ವಿಶ್ವಕಪ್ ಕ್ರಿಕೆಟ್: ನೆದರ್ ಲ್ಯಾಂಡ್ಸ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಸಮಗ್ರ ನ್ಯೂಸ್: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕೊನೆಯ ಲೀಗ್‌ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ದ...
Read More
ಈ ದಿನಗಳಲ್ಲಿ ಬ್ಯಾಂಕ್​ಗೆ ಹೋಗಬೇಡಿ, ಹಾಲಿಡೇಸ್​ ಲಿಸ್ಟ್​ ಇಲ್ಲಿದೆ ನೋಡಿ
ರಾಜ್ಯ

ಈ ದಿನಗಳಲ್ಲಿ ಬ್ಯಾಂಕ್​ಗೆ ಹೋಗಬೇಡಿ, ಹಾಲಿಡೇಸ್​ ಲಿಸ್ಟ್​ ಇಲ್ಲಿದೆ ನೋಡಿ

ದೇಶಾದ್ಯಂತ ಹಬ್ಬ ಹರಿದಿನಗಳು ನಡೆಯುತ್ತಿವೆ. ದೀಪಾವಳಿ, ವೈಫೊಂಟಾ ಮತ್ತು ಛತ್ ಈ ವಾರದ ದೊಡ್ಡ ಹಬ್ಬಗಳು ಸ್ವಾಭಾವಿಕವಾಗಿ, ಈ ಸಮಯದಲ್ಲಿ ಹೆಚ್ಚಿನ ಕಚೇರಿಗಳು ಆಫ್ ಆಗಿರುತ್ತವೆ. ಆದರೆ,...
Read More
ನೆದರ್ ಲ್ಯಾಂಡ್ಸ್ ಗೆಲುವಿಗೆ 411 ರನ್ ಗಳ ಕಠಿಣ ಗುರಿ ನೀಡಿದ ಭಾರತ| ಶ್ರೇಯಸ್, ರಾಹುಲ್ ಭರ್ಜರಿ ಬ್ಯಾಟಿಂಗ್
ಕ್ರೀಡೆ

ನೆದರ್ ಲ್ಯಾಂಡ್ಸ್ ಗೆಲುವಿಗೆ 411 ರನ್ ಗಳ ಕಠಿಣ ಗುರಿ ನೀಡಿದ ಭಾರತ| ಶ್ರೇಯಸ್, ರಾಹುಲ್ ಭರ್ಜರಿ ಬ್ಯಾಟಿಂಗ್

ಸಮಗ್ರ ನ್ಯೂಸ್: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ಗೆಲುವಿಗೆ 411 ರನ್...
Read More
ಹಾಸನ: ಎಸಿ‌ ಗೆ ಹೊಡೆದ ಡಿ.ಸಿ; ಕಾರಣ!?
ರಾಜ್ಯ

ಹಾಸನ: ಎಸಿ‌ ಗೆ ಹೊಡೆದ ಡಿ.ಸಿ; ಕಾರಣ!?

ಸಮಗ್ರ ನ್ಯೂಸ್: ಹಾಸನಾಂಬೆ ದೇಗುಲದಲ್ಲಿ 9ನೇ ದಿನವಾದ ಇಂದು ಜನಸಾಗರವೇ ಹರಿದು ಬಂದಿದ್ದು, ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನಕ್ಕೆ ಕಾಯುತ್ತಿದ್ದ ಭಕ್ತರು ಸಹನೆ ಕಳೆದುಕೊಂಡು...
Read More
ಬೆಂಗಳೂರು: ‘ಸಮಗ್ರ ಸಮಾಚಾರ’ ದೀಪಾವಳಿ ವಿಶೇಷಾಂಕ ಬಿಡುಗಡೆಗೊಳಿಸಿದ ಜೋಗಿ
ರಾಜ್ಯ

ಬೆಂಗಳೂರು: ‘ಸಮಗ್ರ ಸಮಾಚಾರ’ ದೀಪಾವಳಿ ವಿಶೇಷಾಂಕ ಬಿಡುಗಡೆಗೊಳಿಸಿದ ಜೋಗಿ

ಸಮಗ್ರ ನ್ಯೂಸ್: ಸಮಗ್ರ ಸಮಾಚಾರ.ಕಾಂ ನ ಪ್ರಥಮ ದೀಪಾವಳಿ ವಿಶೇಷ ಸಂಚಿಕೆಯನ್ನು ಬೆಂಗಳೂರಿನ ಸಾವಣ್ಣ ಪ್ರಕಾಶನ ಆವರಣದಲ್ಲಿ ಹಿರಿಯ ಸಾಹಿತಿ, ಪತ್ರಕರ್ತ ಗಿರೀಶ್ ರಾವ್ ಹತ್ವಾರ್(ಜೋಗಿ) ಬಿಡುಗಡೆಗೊಳಿಸಿದರು....
Read More
ಸುಳ್ಯ:ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿಯಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಆರಂಭ
ಕರಾವಳಿ

ಸುಳ್ಯ:ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿಯಲ್ಲಿ ಯಕ್ಷಗಾನ ತರಬೇತಿ ಕೇಂದ್ರ ಆರಂಭ

ಸಮಗ್ರ ನ್ಯೂಸ್:ಶಿವಾಜಿ ಯುವ ವೃಂದ ಹಳೆಗೇಟು,ಶಿವಾಜಿ ಗೆಳೆಯರ ಬಳಗ ಹಳೆಗೇಟು,ಇವುಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿಯಲ್ಲಿ ಮುಖೇಶ್ ಬೆಟ್ಟಂಪಾಡಿ ಅವರ ಸಂಯೋಜನೆಯಲ್ಲಿ ಉಚಿತ...
Read More
ಡಿ.16ರಂದು ಸೌಜನ್ಯಳ ನ್ಯಾಯಕ್ಕಾಗಿ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನೆ
ಕರಾವಳಿ

ಡಿ.16ರಂದು ಸೌಜನ್ಯಳ ನ್ಯಾಯಕ್ಕಾಗಿ ಗುತ್ತಿಗಾರಿನಲ್ಲಿ ಬೃಹತ್ ಪ್ರತಿಭಟನೆ

ಸಮಗ್ರ ನ್ಯೂಸ್: ಸೌಜನ್ಯ ಹೋರಾಟ ಸಮಿತಿ ಗುತ್ತಿಗಾರು ಇದರ ನೇತೃತ್ವದಲ್ಲಿ ಡಿಸೆಂಬರ್ 16ರಂದು ಸುಳ್ಯ ತಾಲೂಕಿನ ಗುತ್ತಿಗಾರಿನಲ್ಲಿ ಸೌಜನ್ಯ ನ್ಯಾಯ ಪರವಾಗಿ ಬೃಹತ್ ಹೋರಾಟ ನಡೆಯಲಿದೆ. ನ.11...
Read More
ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಚ್ಚಿ ಕೊಲೆಗೈದು ಬರ್ಬರ ಹತ್ಯೆ
ರಾಜ್ಯ

ಉಡುಪಿ: ಒಂದೇ ಕುಟುಂಬದ ನಾಲ್ವರ ಕೊಚ್ಚಿ ಕೊಲೆಗೈದು ಬರ್ಬರ ಹತ್ಯೆ

ಸಮಗ್ರ ನ್ಯೂಸ್: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ನೇಜಾರು ಎಂಬಲ್ಲಿ ನಡೆದಿದೆ. ಕೊಲೆಯಾದವರನ್ನು ಹಸೀನಾ ಅವರ ಮಕ್ಕಳಾದ...
Read More
ಮೆಟ್ರೋದಲ್ಲಿ ಸಾಮಾನ್ಯನಂತೆ ಪ್ರಯಾಣಿಸಿದ ಸಚಿವ ಕೃಷ್ಣ ಬೈರೇಗೌಡ| ಪಕ್ಕದಲ್ಲೇ‌ ಕುಳಿತಿದ್ರೂ ಗುರುತೇ ಹಿಡಿಯದ ಪ್ರಯಾಣಿಕರು
ರಾಜ್ಯ

ಮೆಟ್ರೋದಲ್ಲಿ ಸಾಮಾನ್ಯನಂತೆ ಪ್ರಯಾಣಿಸಿದ ಸಚಿವ ಕೃಷ್ಣ ಬೈರೇಗೌಡ| ಪಕ್ಕದಲ್ಲೇ‌ ಕುಳಿತಿದ್ರೂ ಗುರುತೇ ಹಿಡಿಯದ ಪ್ರಯಾಣಿಕರು

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ ಇಲಾಖೆಯಾದ ಕಂದಾಯ ಇಲಾಖೆ ಸಚಿವರು ಬೆಂಗಳೂರಿನಲ್ಲಿ ನಮ್ಮ ಮೆಟ್ರೋದಲ್ಲಿ ಸಂಚಾರ ಮಾಡಿದರೂ ಮೆಟ್ರೋ ಪ್ರಯಾಣಿಕರು ಇವರನ್ನು ಗುರುತೇ ಹಿಡಿಯದ...
Read More
ದ್ವಾದಶ ರಾಶಿಗಳ ವಾರಭವಿಷ್ಯ
ಸಂಸ್ಕೃತಿ

ದ್ವಾದಶ ರಾಶಿಗಳ ವಾರಭವಿಷ್ಯ

ಸಮಗ್ರ ನ್ಯೂಸ್: ಬೆಳಗ್ಗೆ ಎದ್ದ ತಕ್ಷಣ ನಮ್ಮ ದಿನ ಹೇಗಿದೆಯಪ್ಪಾ ಎಂದು ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ರಾಶಿಭವಿಷ್ಯ ನೋಡಬೇಕಾಗುತ್ತದೆ. ಈ ವಾರ ಬೆಳಕಿನ ದೀಪಾವಳಿ...
Read More
ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಅಯ್ಯನ್ ಆ್ಯಪ್/ ಕೇರಳ ಅರಣ್ಯ ಇಲಾಖೆಯಿಂದ ಅಭಿವೃದ್ಧಿ
ರಾಷ್ಟ್ರೀಯ

ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಅಯ್ಯನ್ ಆ್ಯಪ್/ ಕೇರಳ ಅರಣ್ಯ ಇಲಾಖೆಯಿಂದ ಅಭಿವೃದ್ಧಿ

ಸಮಗ್ರ ನ್ಯೂಸ್: ಕೇರಳ ಅರಣ್ಯ ಇಲಾಖೆಯು ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಮಾರ್ಗದರ್ಶನ ನೀಡುವ ಸಲುವಾಗಿ 'ಅಯ್ಯನ್' ಎಂಬ ಹೊಸ ಆ್ಯಪ್ ಅನ್ನು ಅಭಿವೃದ್ಧಿ ಪಡಿಸಿದೆ. ಶಬರಿಮಲೆಗೆ ಬರುವ ಯಾತ್ರಿಕರು...
Read More

ಸ್ಕೋರ್‌ ಕಾರ್ಡ್‌