ಸಮಗ್ರ ನ್ಯೂಸ್: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೀರಕಟ್ಟೆ ಎಂಬಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟಿ ಸವಾರ ದಾರುಣವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು, ಸ್ಕೂಟಿಯಲ್ಲಿದ್ದ...
Read More
Latest Post
- ಕುಕ್ಕೆ ಸುಬ್ರಹ್ಮಣ್ಯ: ಮಹಾಭಿಷೇಕ ಸೇವಾ ದರ ಹೆಚ್ಚಳ
- ಬಂಗಾರ ಪ್ರಿಯರಿಗೆ ಗುಡ್ ನ್ಯೂಸ್|ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ
- ವಾಯುಭಾರ ಕುಸಿತ ಹಿನ್ನಲೆ|ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ
- ದ.ಕ ಜಿಲ್ಲೆಯಲ್ಲಿ ದಸರಾ ರಜೆ ಅ.22ರ ವರೆಗೆ ವಿಸ್ತರಣೆ
- ಕೊಚ್ಚಿ: ಕೂಪರ್ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ ಪ್ರಕರಣ| ಕೌಟುಂಬಿಕ ಗೌಪ್ಯತೆ ಕಾಪಾಡುವಂತೆ ಮನವಿ ಮಾಡಿದ ಆರೋಪಿ ತಾಯಿ
- ದಸರಾ ದಿನದಂದು ಕೊಂಡ ಹೊಸ ಕಾರು ಶೋರೂಂ ನಿಂದ ಹೊರಬಂದಾಗಲೇ ಅಪಘಾತ
- ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿಡ ಏರ್ ಟೆಲ್| ಕಾಲಿಂಗ್ ಮತ್ತು ಎಸ್ಎಂಎಸ್ ಪ್ಲ್ಯಾನ್ ಬಿಡುಗಡೆ
- ಸೌತಡ್ಕ: ಅಂಗಡಿ ವಿಚಾರದಲ್ಲಿ ಗಲಾಟೆ; ದೂರು ದಾಖಲು
- ಮೈಸೂರು ದಸರಾದಲ್ಲಿ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ| ಬೆಸ್ಟ್ 100 ರೀಲ್ಸ್ ಗೆ ಸಿಎಂ ರಿಂದ ಸಿಗಲಿದೆ ಬಹುಮಾನ
- ಉಪ್ಪಿನಂಗಡಿ: ಬಾರ್ ಸಮೀಪ ತಲವಾರು ಪ್ರದರ್ಶನ; ಇಬ್ಬರು ಪೊಲೀಸ್ ವಶಕ್ಕೆ
- ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ; ಓರ್ವ ವಶಕ್ಕೆ
- ಉಪ್ಪಿನಂಗಡಿ: ಬೈಕ್ ತಡೆದು ಚೂರಿ ತೋರಿಸಿ ದರೋಡೆ| ಮೂವರ ವಿರುದ್ಧ ಪ್ರಕರಣ ದಾಖಲು
- ದ್ವಾದಶ ರಾಶಿಗಳ ವಾರಭವಿಷ್ಯ
- ಕೋಲ್ಕತಾ: ದುರ್ಗಾ ಪೂಜೆ ವೇಳೆ ಪೆಂಡಾಲ್ ಕುಸಿದು 17 ಮಂದಿ ಸಾವು
- ಕಚ್ಚಾವಸ್ತುಗಳ ಬೆಲೆ ಏರಿಕೆ| ಪಟಾಕಿ ಬೆಲೆಯಲ್ಲಿ ಶೇ.15ರಷ್ಟು ಏರಿಕೆ
- ಪಾಕಿಸ್ತಾನಕ್ಕೆ ನಮ್ಮ ಬೆಂಬಲ| ರಾಜಸ್ಥಾನ ಬಿಜೆಪಿ ಅಧ್ಯಕ್ಷನ ಹೇಳಿಕೆಗೆ ವ್ಯಾಪಕ ಆಕ್ರೋಶ
- ಬಂಟ್ವಾಳ: ಗೃಹಲಕ್ಷ್ಮಿ ಹಣದಲ್ಲಿ ವಸ್ತ್ರ ಮಳಿಗೆ ಆರಂಭಿಸಿದ ಮಹಿಳೆ
- ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯಾದ್ಯಂತ ಮಳೆ ಅಬ್ಬರಿಸುವ ಸಾಧ್ಯತೆ
- ನವರಂಗದ ಸೀರೆ ನಾರಿಯ ಸೊಬಗು| ಹಸಿರು ಬಣ್ಣದ ಮೆರಗು
- ಅ.17: ತಲಕಾವೇರಿಯಲ್ಲಿ ಪವಿತ್ರ ಕಾವೇರಿ ತೀರ್ಥೋಧ್ಭವ
ಕೊಚ್ಚಿ: ಕೂಪರ್ ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ ಪ್ರಕರಣ| ಕೌಟುಂಬಿಕ ಗೌಪ್ಯತೆ ಕಾಪಾಡುವಂತೆ ಮನವಿ ಮಾಡಿದ ಆರೋಪಿ ತಾಯಿ
ಸಮಗ್ರ ಸಮಾಚಾರ – October 20, 2026
ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿಡ ಏರ್ ಟೆಲ್| ಕಾಲಿಂಗ್ ಮತ್ತು ಎಸ್ಎಂಎಸ್ ಪ್ಲ್ಯಾನ್ ಬಿಡುಗಡೆ
Editor – October 19, 2026
ಮೈಸೂರು ದಸರಾದಲ್ಲಿ ರೀಲ್ಸ್ ಮಾಡಿ ಬಹುಮಾನ ಗೆಲ್ಲಿ| ಬೆಸ್ಟ್ 100 ರೀಲ್ಸ್ ಗೆ ಸಿಎಂ ರಿಂದ ಸಿಗಲಿದೆ ಬಹುಮಾನ
Editor – October 19, 2026
ಉಪ್ಪಿನಂಗಡಿ: ಬೈಕ್ ತಡೆದು ಚೂರಿ ತೋರಿಸಿ ದರೋಡೆ| ಮೂವರ ವಿರುದ್ಧ ಪ್ರಕರಣ ದಾಖಲು
ಸಮಗ್ರ ಸಮಾಚಾರ – October 19, 2026
ಪಾಕಿಸ್ತಾನಕ್ಕೆ ನಮ್ಮ ಬೆಂಬಲ| ರಾಜಸ್ಥಾನ ಬಿಜೆಪಿ ಅಧ್ಯಕ್ಷನ ಹೇಳಿಕೆಗೆ ವ್ಯಾಪಕ ಆಕ್ರೋಶ
Editor – October 17, 2026
ಅರಬ್ಬಿ ಸಮುದ್ರ, ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ರಾಜ್ಯಾದ್ಯಂತ ಮಳೆ ಅಬ್ಬರಿಸುವ ಸಾಧ್ಯತೆ
Editor – October 17, 2026
ರಾಷ್ಟ್ರೀಯ ಹೆದ್ದಾರಿ 75ರ ನೀರಕಟ್ಟೆ ಬಳಿ ಭೀಕರ ಅಪಘಾತ| ಲಾರಿ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ದುರ್ಮರಣ| ಸಹ ಸವಾರೆ ಗಂಭೀರ
ಸಮಗ್ರ ಸಮಾಚಾರ – April 29, 2026
ತ್ರಾಸಿ: ನಿಂತಿದ್ದ ಟ್ಯಾಂಕರ್ ಗೆ ಪ್ರವಾಸಿ ಮಿನಿ ಬಸ್ ಡಿಕ್ಕಿ| ಇಬ್ಬರು ಸಾವು, ಹಲವರು ಗಂಭೀರ
ಸಮಗ್ರ ಸಮಾಚಾರ – April 29, 2026
ಸಮಗ್ರ ನ್ಯೂಸ್: ರಸ್ತೆ ಬದಿ ನಿಂತಿದ್ದ ಟ್ಯಾಂಕರ್ ಗೆ ಪ್ರವಾಸಿಗರಿದ್ದ ಮಿನಿ ಬಸ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಹಲವು ಮಂದಿ ಗಾಯಗೊಂಡ ಘಟನೆ ಉಡುಪಿ ಜಿಲ್ಲೆ ಬೈಂದೂರು...
Read More
ಕಡಬ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ| ವಾಹನ ಸಹಿತ ಮೂವರು ಪೊಲೀಸ್ ವಶಕ್ಕೆ
ಸಮಗ್ರ ಸಮಾಚಾರ – April 29, 2026
ಸಮಗ್ರ ನ್ಯೂಸ್: ಕಡಬ ತಾಲೂಕಿನ ಬಲ್ಯ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿ ಗುಂಡ್ಯ ಹೊಳೆಯಿಂದ ಅಕ್ರಮವಾಗಿ ಮರಳು ಸಂಗ್ರಹಿಸಿ ಸಾಗಾಟ ಮಾಡಲು ಯತ್ನಿಸುತ್ತಿದ್ದ ತಂಡವೊಂದನ್ನು ಕಡಬ ಪೊಲೀಸರು ದಾಳಿ...
Read More
ಮುಂಬೈನಲ್ಲಿ ಪಹಲ್ಗಾಮ್ ಮಾದರಿಯ ದಾಳಿ| ಜಾತಿ ಕೇಳಿ ಇಬ್ಬರ ಮೇಲೆ ಚಾಕುವಿನಿಂದ ಹಲ್ಲೆ
ಸಮಗ್ರ ಸಮಾಚಾರ – April 29, 2026
ಸಮಗ್ರ ನ್ಯೂಸ್: ಮುಂಬೈನ ಮೀರಾ ರಸ್ತೆ ಪ್ರದೇಶದಲ್ಲಿ ಸೋಮವಾರ ಬೆಳಗಿನ ಜಾವ ಪಹಲ್ಗಮ್ ಮಾದರಿಯ ದಾಳಿ ಆಗಿದ್ದು, ಕಲ್ಮಾ ಪಠಿಸದ ಕಾರಣ, ಕಟ್ಟಡವೊಂದರಲ್ಲಿ ನಿಯೋಜಿತರಾಗಿದ್ದ ರಾಜ್ಕುಮಾರ್ ಮಿಶ್ರಾ...
Read More
ಹವಾಮಾನ ವರದಿ| ರಾಜ್ಯದಲ್ಲಿ ಮುಂದಿನ ಎರಡ್ಮೂರು ದಿನ ಗುಡುಗು, ಮಳೆ ಸಾಧ್ಯತೆ| 8 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ಸಮಗ್ರ ಸಮಾಚಾರ – April 29, 2026
ಸಮಗ್ರ ನ್ಯೂಸ್: ರಾಜ್ಯದಲ್ಲಿ ಬಿಸಿ ಗಾಳಿಯ ವಾತಾವರಣದ ನಡುವೆಯೇ ಹವಾಮಾನ ಇಲಾಖೆಯು ಮಳೆಯ ಮುನ್ಸೂಚನೆ ನೀಡಿದೆ. ಮುಂದಿನ 2-3 ದಿನಗಳ ಕಾಲ ರಾಜ್ಯದ 8 ಜಿಲ್ಲೆಗಳಲ್ಲಿ ಗುಡುಗು...
Read More
ಕಡಬ: ಕುಮಾರಧಾರ ನದಿಯಲ್ಲಿ ಮುಳುಗಿ ಯುವಕ ಸಾವು
ಸಮಗ್ರ ಸಮಾಚಾರ – April 28, 2026
ಸಮಗ್ರ ನ್ಯೂಸ್: ಕುಮಾರಧಾರ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಸೋಮವಾರ ಸಂಜೆ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.ಮೃತ ಯುವಕನನ್ನು ಮಂಜು ಎಂಬುವವರ ಪುತ್ರ...
Read More
ಕನಸಿಗೆ ಕೈಹಾಕುವ ಅವಕಾಶ: ₹1000ರಿಂದ ಲಕ್ಷಾಂತರ ಬಹುಮಾನಗಳತ್ತ ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕಿಮ್| ನಮ್ಮ ಗ್ರೂಪ್ ಗೆ ಸೇರಲು👇https://chat.whatsapp.com/Cr5okVkGd0LHwrgDMJ7c0t?mode=gi_t
ಸಮಗ್ರ ಸಮಾಚಾರ – April 28, 2026
ಸಮಗ್ರ ನ್ಯೂಸ್: ಇಂದಿನ ವೇಗದ ಜೀವನದಲ್ಲಿ ಕಡಿಮೆ ಹೂಡಿಕೆಯಲ್ಲಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಗಮನ ಸೆಳೆಯುತ್ತಿರುವ “ಮೆಗಾ ಗೋಲ್ಡ್ ಸೇವಿಂಗ್ಸ್...
Read More
ಕನಸಿಗೆ ಕೈಹಾಕುವ ಅವಕಾಶ: ₹1000ರಿಂದ ಲಕ್ಷಾಂತರ ಬಹುಮಾನಗಳತ್ತ ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕಿಮ್| ನಮ್ಮ ಗ್ರೂಪ್ ಗೆ ಸೇರಲು👉https://chat.whatsapp.com/Cr5okVkGd0LHwrgDMJ7c0t?mode=gi_t
ಸಮಗ್ರ ಸಮಾಚಾರ – April 28, 2026
ಸಮಗ್ರ ನ್ಯೂಸ್: ಇಂದಿನ ವೇಗದ ಜೀವನದಲ್ಲಿ ಕಡಿಮೆ ಹೂಡಿಕೆಯಲ್ಲಿ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಎಲ್ಲರೂ ಆಸಕ್ತಿ ತೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಜನರ ಗಮನ ಸೆಳೆಯುತ್ತಿರುವ “ಮೆಗಾ ಗೋಲ್ಡ್ ಸೇವಿಂಗ್ಸ್...
Read More
ಎ.29: ಧರ್ಮಸ್ಥಳದಲ್ಲಿ ಸಾಮೂಹಿಕ ವಿವಾಹ
ಸಮಗ್ರ ಸಮಾಚಾರ – April 28, 2026
ಸಮಗ್ರ ನ್ಯೂಸ್: ಧರ್ಮಸ್ಥಳದಲ್ಲಿ ಏ.29ರಂದು ಬುಧವಾರ ಸಂಜೆ 6.40ರ ಗೋದೂಳಿ ಲಗ್ನದಲ್ಲಿ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ನಡೆಯಲಿದೆ. ಈಗಾಗಲೇ 105 ಜೋಡಿಗಳು ಹೆಸರು ನೋಂದಾಯಿಸಿದ್ದು,...
Read More
ಕಲ್ಲಂಗಡಿ ತಿಂದು ಮಲಗಿದವರು ಮುಂಜಾನೆ ಹೆಣವಾದರು!!
ಸಮಗ್ರ ಸಮಾಚಾರ – April 28, 2026
ಸಮಗ್ರ ನ್ಯೂಸ್: ದಕ್ಷಿಣ ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ಊಟದ ನಂತರ ಕಲ್ಲಂಗಡಿ ಸೇವಿಸಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 25ರಂದು ಜೆಜೆ...
Read More
ಪಾಕಿಸ್ತಾನ ವಿಶ್ವಾಸಕ್ಕೆ ಅನರ್ಹ – ಇರಾನ್
ಸಮಗ್ರ ಸಮಾಚಾರ – April 28, 2026
ಸಮಗ್ರ ನ್ಯೂಸ್: ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆಯಲ್ಲಿ ಮಧ್ಯವರ್ತಿಯಾಗಿ ಪಾಕಿಸ್ತಾನದ ಪಾತ್ರದ ಬಗ್ಗೆ ಇರಾನ್ನ ಸಂಸದರು ಸಂದೇಹ ವ್ಯಕ್ತಪಡಿಸಿದ್ದು ಪಾಕಿಸ್ತಾನವು ಟ್ರಂಪ್ ಅವರ ಹಿತಾಸಕ್ತಿಯ...
Read More
ರಾಜ್ಯದ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಿಸದಂತೆ ಇಲಾಖೆಯಿಂದ ನಿರ್ಬಂಧ
ಸಮಗ್ರ ಸಮಾಚಾರ – April 28, 2026
ಸಮಗ್ರ ನ್ಯೂಸ್: ರಾಜ್ಯದ ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆಗಳಲ್ಲಿ ಅಶ್ಲೀಲ ಹಾಡುಗಳಿಗೆ ಮಕ್ಕಳಿಂದ ನೃತ್ಯ ಮಾಡಿಸುತ್ತಿರುವುದನ್ನು ನಿರ್ಬಂಧಿಸುವ ಕುರಿತು ಶಿಕ್ಷಣ ಇಲಾಖೆ ಆದೇಶಿಸಿದೆ. ಶಾಲೆಯು ಮಕ್ಕಳಿಗೆ ಜ್ಞಾನ ದೇಗುಲವಿದ್ದಂತೆ....
Read More
ಆರ್ ಸಿಬಿ ಆಟಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಚೆಲ್ಲಾಪಿಲ್ಲಿ
ಸಮಗ್ರ ಸಮಾಚಾರ – April 28, 2026
ಸಮಗ್ರ ನ್ಯೂಸ್: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) ಇಂದಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ. ಡೆಲ್ಲಿ ವಿರುದ್ಧ ಟಾಸ್...
Read More
ದೇಶದಲ್ಲಿ ಗಂಭೀರ ಸಮಸ್ಯೆಗೆ ಕಾರಣವಾಗಲಿದೆಯಾ ಸೂಪರ್ ಎಲ್ ನಿನೋ? ಹವಾಮಾನ ಇಲಾಖೆಯಿಂದ ಎಚ್ಚರದಿಂದಿರಲು ಸೂಚನೆ
Editor – April 28, 2026
ಸಮಗ್ರ ನ್ಯೂಸ್: ದೇಶದಲ್ಲಿ ಅವಧಿಗೂ ಮುನ್ನವೇ ಆರಂಭವಾಗಿರುವ ಭೀಕರ ಬೇಸಿಗೆಯ ನಡುವೆ, ಈ ವರ್ಷ ಭಾರತಕ್ಕೆ ಭೀಕರ ಬರಗಾಲದ ಆತಂಕ ಎದುರಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲಗೊಳ್ಳುತ್ತಿರುವ 'ಸೂಪರ್...
Read More
ಚಾರ್ಮಾಡಿ ಘಾಟ್ ನಲ್ಲಿ ಪ್ರವಾಸಿ ಬಸ್ ಉರುಳಿ ಬಿದ್ದು ಹಲವರಿಗೆ ಗಾಯ
ಸಮಗ್ರ ಸಮಾಚಾರ – April 27, 2026
ಸಮಗ್ರ ನ್ಯೂಸ್: ಚಾರ್ಮಾಡಿ ಘಾಟಿಯ ನಾಲ್ಕನೇ ತಿರುವಿನಲ್ಲಿ ಭಾನುವಾರ ಮಧ್ಯಾಹ್ನ ಖಾಸಗಿ ಬಸ್ ಉರುಳಿ ಬಿದ್ದು, ಇಪ್ಪತ್ತಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಧರ್ಮಸ್ಥಳದಿಂದ ದರ್ಶನ ಮುಗಿಸಿ ತೆರಳುತ್ತಿದ್ದ...
Read More
ಪುತ್ತೂರು: ದೇವಸ್ಥಾನದ ಅಭಿವೃದ್ಧಿಗೆ ಕಠಿಣ ಹೆಜ್ಜೆ ಇರಿಸಿದ ಶಾಸಕ ಅಶೋಕ್ ಕುಮಾರ್ ರೈ
ಸಮಗ್ರ ಸಮಾಚಾರ – April 27, 2026
ಸಮಗ್ರ ನ್ಯೂಸ್: ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ರಥಬೀದಿ ವಿಸ್ತರಣೆಗಾಗಿ ಉಳ್ಳಾಲ್ತಿ ಕಟ್ಟೆಯ ಬಳಿಯಿರುವ ಖಾಸಗಿ ಜಾಗವನ್ನು ಯಾವುದೇ ಬೆಲೆ ತೆತ್ತಾದರೂ ವಶಪಡಿಸಿಕೊಳ್ಳಲಾಗುವುದು ಎಂದು ಶಾಸಕ...
Read More
ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ| ಆರೋಪಿ ಶಾರೀಕ್ ಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ NIA ಕೋರ್ಟ್ ಆದೇಶ
ಸಮಗ್ರ ಸಮಾಚಾರ – April 27, 2026
ಸಮಗ್ರ ನ್ಯೂಸ್: ಮಂಗಳೂರಿನ ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮ್ಮದ್ ಶಾರಿಕ್ ಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಎನ್ ಐಎ...
Read More
ಪೇಟಿಎಂ ಬ್ಯಾಂಕಿಂಗ್ ಪರವಾನಗಿ ರದ್ದುಗೊಳಿಸಿದ ಆರ್ ಬಿಐ
ಸಮಗ್ರ ಸಮಾಚಾರ – April 27, 2026
ಸಮಗ್ರ ನ್ಯೂಸ್: ದೇಶದ ಪ್ರಮುಖ ಫಿನ್ಟೆಕ್ ಸಂಸ್ಥೆಯಾದ ಪೇಟಿಎಂಗೆ ದೊಡ್ಡ ಆಘಾತ ಎದುರಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ನ ಬ್ಯಾಂಕಿಂಗ್ ಪರವಾನಗಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಏಪ್ರಿಲ್...
Read More
ಬಂಟ್ವಾಳ: ಚಲಿಸುತ್ತಿದ್ದ ರೈಲಿನಲ್ಲೇ ಮಗುವಿನ ಜನ್ಮ ನೀಡಿದ ಮಹಿಳೆ| ಸಹ ಪ್ರಯಾಣಿಕ ಮಹಿಳೆಯರಿಂದಲೇ ನಡೆಯಿತು ಹೆರಿಗೆ!!
ಸಮಗ್ರ ಸಮಾಚಾರ – April 27, 2026
ಸಮಗ್ರ ನ್ಯೂಸ್: ಅಪರೂಪದಲ್ಲೇ ಅಪರೂಪದ ಮತ್ತು ಮಾನವೀಯತೆಯ ದೃಶ್ಯವೊಂದಕ್ಕೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ರೈಲ್ವೇ ನಿಲ್ದಾಣ ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಿಂದ ಯಶವಂತಪುರಕ್ಕೆ ತೆರಳುತ್ತಿದ್ದ ಎಕ್ಸ್ಪ್ರೆಸ್...
Read More
ಉಪ್ಪಿನಂಗಡಿ: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಸವಾರ ಚಿಕಿತ್ಸೆ ಫಲಿಸದೇ ಸಾವು
ಸಮಗ್ರ ಸಮಾಚಾರ – April 25, 2026
ಸಮಗ್ರ ನ್ಯೂಸ್: ಉಪ್ಪಿನಂಗಡಿ- ಕೊಯಿಲಾ ರಸ್ತೆಯ ಹಿರೇಬಂಡಾಡಿ ಶಾಖೆಪುರ ಎಂಬಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರನ್ನು...
Read More
