ಸಮಗ್ರ ನ್ಯೂಸ್ : ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ್ ಹತ್ಯೆಗೈದ ಆರೋಪಿಗೆ ಉಗ್ರ ಶಿಕ್ಷೆ ನೀಡುವಂತೆ ನಂಜನಗೂಡಿನ ಕ್ರಾಂತಿಕಾರಿ ಲಿಂಗಾಯಿತ ವೀರಶೈವ ಬಳಗದ ಮುಖಂಡರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಳಗದ...
Read More
Latest Post
- ವಿಶ್ವವಿಖ್ಯಾತ ದಸರಾಗೆ ಮೈಸೂರು ಸಜ್ಜು| 11 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ದಸರಾ ರಂಗು
- ಪುತ್ತೂರು: ಮೂರು ಕಡೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೆ ಶೀಘ್ರ ಮುಕ್ತಿ
- ಕಾಸರಗೋಡು: ಸಿಡಿಲಿಗೆ ಯುವಕ ಬಲಿ
- ಮೂಡುಬಿದಿರೆ: ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಸಾವು
- ಭಾರತೀಯ ಮೂಲದ ನ್ಯಾಯತಜ್ಞೆ ನವಿ ಪಿಳ್ಳೈಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ
- ಸಾಗರದಾಚೆ ಉದ್ಯಮದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸುಳ್ಯದ ಹುಡುಗ| ತಂತ್ರಜ್ಞಾನ ತೊರೆದು ಸ್ಪಿರಿಟ್ ಕ್ಷೇತ್ರದಲ್ಲಿ ಅಮೋಘ ಸಾಧನೆ ಮಾಡಿದ ಕಾರ್ತಿಕ್ ಕೂಜುಗೋಡು
- ಮೋದಿ, ಅಮಿತ್ ಶಾರನ್ನು ಕಟಕಟೆಗೆ ತಂದು ನಿಲ್ಲಿಸುತ್ತೇವೆ – ರಾಹುಲ್ ಗಾಂಧಿ
- ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ
- ಬಾಲಿವುಡ್ ನ ಖ್ಯಾತ ನಟ ನಾನಾ ಪಾಟೇಕರ್ ಇನ್ನಿಲ್ಲ
- ರಾಜ್ಯಾದ್ಯಂತ ‘ಹಾಫ್ ಹೆಲ್ಮೆಟ್’ ಬಳಕೆ ಸಂಪೂರ್ಣ ನಿಷೇಧ
- ಜನವರಿ ಮೊದಲ ವಾರದಲ್ಲೇ ಜಿ.ಪಂ, ತಾ.ಪಂ ಚುನಾವಣೆ
- ಎಸ್ಐಆರ್ ಗೊಂದಲಕ್ಕೆ ECI ಸ್ಪಷ್ಟನೆ| ಸುಪ್ರೀಂ ನಿಂದ ಮಹತ್ವದ ಹೇಳಿಕೆ
- ಸ್ಮಿತ್ ಮಚ್ಚಾರ್ ಗೆ ಅಮೇರಿಕಾ ಸಂಸತ್ ನಿಂದ ಗೌರವ
- ಅ.27 ರಿಂದ ನಂದಿನಿ ಹಾಲಿನ ದರ ₹.8 ಏರಿಕೆ ಸಾಧ್ಯತೆ
- ಬೆಳ್ತಂಗಡಿ: ಸಮುದ್ರದಲ್ಲಿ ಈಜಲು ತೆರಳಿದ್ದ ಬಾಲಕ ಶವವಾಗಿ ಪತ್ತೆ
- ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ| ಅಪಾಯದಿಂದ ಪಾರು
- ದೇಶವಾಸಿಗಳಿಗೆ ಮತ್ತೆ ಬೆಲೆ ಏರಿಕೆ ಶಾಕ್| ಸಕ್ಕರೆ, ಅಕ್ಕಿ, ಎಣ್ಣೆ ಸೇರಿ ಹಲವು ಅಗತ್ಯ ವಸ್ತುಗಳು ದುಬಾರಿ
- ಪಾರಾದೀಪ್ ಪಾಸ್ಪೇಟ್ಸ್ ಲಿಮಿಟೆಡ್ ಪಣಂಬೂರು ಇವರ ವತಿಯಿಂದ ಜಸ್ಟಿಸ್ ಕೆ ಎಸ್ ಹೆಗ್ಡೆ ಹಾಸ್ಪಿಟಲ್ ದೇರಳ ಕಟ್ಟೆ , ಮಾತೃಭೂಮಿ ಯುವ ವೇದಿಕೆ ಮಾಣಿಲ ಸಂಘದ ಸಹಯೋಗದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
- ರಾಜ್ಯ ಅಬಕಾರಿ ಆದಾಯಕ್ಕೆ ಕಿಕ್ ಕೊಟ್ಟ ಮದ್ಯಪ್ರಿಯರು| ರಾಜಸ್ವ ಸಂಗ್ರಹದಲ್ಲಿ ಭಾರೀ ಏರಿಕೆ
- ವಾಲ್ಮೀಕಿ ಜಯಂತಿ ರಜೆ ದಿನ ಬದಲಾವಣೆ
ವಿಶ್ವವಿಖ್ಯಾತ ದಸರಾಗೆ ಮೈಸೂರು ಸಜ್ಜು| 11 ದಿನಗಳ ಕಾಲ ಸಾಂಸ್ಕೃತಿಕ ನಗರಿಯಲ್ಲಿ ದಸರಾ ರಂಗು
ಸಮಗ್ರ ಸಮಾಚಾರ – October 9, 2026
ಭಾರತೀಯ ಮೂಲದ ನ್ಯಾಯತಜ್ಞೆ ನವಿ ಪಿಳ್ಳೈಗೆ ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆ
ಸಮಗ್ರ ಸಮಾಚಾರ – October 9, 2026
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಪ್ರಯಾಣಿಸುತ್ತಿದ್ದ ಕಾರು ಅಪಘಾತ| ಅಪಾಯದಿಂದ ಪಾರು
ಸಮಗ್ರ ಸಮಾಚಾರ – October 6, 2026
ದೇಶವಾಸಿಗಳಿಗೆ ಮತ್ತೆ ಬೆಲೆ ಏರಿಕೆ ಶಾಕ್| ಸಕ್ಕರೆ, ಅಕ್ಕಿ, ಎಣ್ಣೆ ಸೇರಿ ಹಲವು ಅಗತ್ಯ ವಸ್ತುಗಳು ದುಬಾರಿ
ಸಮಗ್ರ ಸಮಾಚಾರ – October 6, 2026
ರಾಜ್ಯ ಅಬಕಾರಿ ಆದಾಯಕ್ಕೆ ಕಿಕ್ ಕೊಟ್ಟ ಮದ್ಯಪ್ರಿಯರು| ರಾಜಸ್ವ ಸಂಗ್ರಹದಲ್ಲಿ ಭಾರೀ ಏರಿಕೆ
ಸಮಗ್ರ ಸಮಾಚಾರ – October 6, 2026
ನಂಜನಗೂಡು: ನೇಹಾ ಹಿರೇಮಠ ಪ್ರಕರಣ|ನಂಜನಗೂಡಿನಲ್ಲಿ ಕ್ರಾಂತಿಕಾರಿ ಲಿಂಗಾಯತ ವೀರಶೈವ ಮುಖಂಡರ ಆಕ್ರೋಶ
Editor – April 20, 2024
ಕಟೀಲು: ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಚಿನ್ನದ ಪಲ್ಲಕ್ಕಿ ಸಮರ್ಪಣೆ
Editor – April 20, 2024
ಸಮಗ್ರ ನ್ಯೂಸ್ : ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿತ ಚಿನ್ನದ ಪಲ್ಲಕ್ಕಿಯನ್ನು ಕಟೀಲಿನಿಂದ ವೈಭವದ ಮೆರವಣಿಗೆಯಲ್ಲಿ ಕೊಂಡೊಯ್ದು ಶಿಬರೂರು ದೈವಸ್ಥಾನದಲ್ಲಿ...
Read More
ಬೆಂಗಳೂರಿನಲ್ಲಿ ಪ್ರಧಾನಿ ಮೋದಿಗೆ ಭದ್ರತಾ ಲೋಪ|ರಸ್ತೆಗಿಳಿದು ಚೊಂಬು ಪ್ರದರ್ಶಿಸಿದ ನಲಪಾಡ್
Editor – April 20, 2024
ಸಮಗ್ರ ನ್ಯೂಸ್: ಲೋಕ ಚುನಾವಣೆ ಹಿನ್ನೆಲೆ ಇಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಮಾವೇಶದಲ್ಲಿ ಭಾಗಿಯಾಗಿದ್ದರು. ಅದರಂತೆ ಬೆಂಗಳೂರಿನ ಮೇಖ್ರಿ ಸರ್ಕಲ್ ಬಳಿಯ HQTCಯಿಂದ...
Read More
ಉಪ್ಪಿನಂಗಡಿ: ಕ್ಷುಲ್ಲಕ ಕಾರಣಕ್ಕೆ 8ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ
Editor – April 20, 2024
ಸಮಗ್ರ ನ್ಯೂಸ್: ಕ್ಷುಲ್ಲಕ ಕಾರಣಕ್ಕೆ 8ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಕರಾಯ ಗ್ರಾಮದ ಶಿವಗಿರಿ ದುಗಲಾಡಿ ಎಂಬಲ್ಲಿ ಏ.19ರಂದು ನಡೆದಿದೆ. ಉಪ್ಪಿನಂಗಡಿಯ ಖಾಸಗಿ ಶಾಲೆಯ...
Read More
ಉಡುಪಿ : ಮೃತ ನೇಹಾ ಹಿರೇಮಠ ಕುಟುಂಬಕ್ಕೆ ಸಾಂತ್ವನ ಹೇಳಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Editor – April 20, 2024
ಸಮಗ್ರ ನ್ಯೂಸ್ : ಇತ್ತೀಚೆಗೆ ಕೊಲೆಯಾದ ಹುಬ್ಬಳ್ಳಿಯ ಬಿಡ್ನಾಳದ ನೇಹಾ ಹಿರೇಮಠ ಅವರ ನಿವಾಸಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಭೇಟಿ...
Read More
ವಿರಾಜಪೇಟೆ: ಕೆಎಸ್ಆರ್ಟಿಸಿ ಬಸ್ಸು ಸ್ಕೂಟಿಗೆ ಡಿಕ್ಕಿ ಹೊಡೆದು ಚಾಲಕ ಸ್ಥಳದಲ್ಲೇ ಸಾವು
Editor – April 20, 2024
ಸಮಗ್ರ ನ್ಯೂಸ್ : ಬೆಂಗಳೂರಿನಿಂದ ವಿರಾಜಪೇಟೆಗೆ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಹಾಗೂ ವಿರಾಜಪೇಟೆಯಿಂದ ಬರುತ್ತಿದ್ದ ಸ್ಕೂಟಿ ನಡುವೆ ಬಿಟ್ಟಂಗಾಲದಲ್ಲಿ ಅಪಘಾತ ಸಂಭವಿಸಿದೆ. ಸ್ಕೂಟಿ ಸವಾರರಿಗೆ ಗಂಭೀರ ಸ್ವರೂಪದ...
Read More
ಉಡುಪಿ : ಭೋಜೆಗೌಡರಿಗೆ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸುವ ನೈತಿಕತೆ ಇಲ್ಲ- ಕೆ.ಕೆ.ಮಂಜುನಾಥ್
Editor – April 20, 2024
ಸಮಗ್ರ ನ್ಯೂಸ್ : ಹಳೆ ಪಿಂಚಣಿ ಮರು ಜಾರಿ ಮಾಡುವ ಭರವಸೆ ಕೊಟ್ಟು ಮತ ಪಡೆದ ಎಸ್.ಎಲ್.ಭೋಜೆಗೌಡ ಅವರು, ಆ ಬಗ್ಗೆ ಸಣ್ಣ ಪ್ರಯತ್ನ ಕೂಡ ಮಾಡಿಲ್ಲ....
Read More
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ಹತ್ಯೆ: ವಿದ್ಯಾರ್ಥಿ ಪರಿಷತ್ ಪ್ರತಿಭಟನೆ
Editor – April 20, 2024
ಸಮಗ್ರ ನ್ಯೂಸ್ : ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸಂಘಟನೆಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಬೀದರ್ ನಲ್ಲಿ...
Read More
ಭಾರತದಲ್ಲಿ ಕಂಡುಬಂದ “ವಾಸುಕಿ”ಯ ಪಳೆಯುಳಿಕೆ| ಉರಗ ಲೋಕದ ಇತಿಹಾಸದಲ್ಲಿ ಅಚ್ಚರಿಯ ಮಾಹಿತಿ
Editor – April 20, 2024
ಸಮಗ್ರ ನ್ಯೂಸ್: ಉರಗ ಲೋಕದ ಇತಿಹಾಸದಲ್ಲಿ ಮತ್ತೊಂದು ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ವಿಶೇಷವೆಂದರೆ ಈ ಬಾರಿ ಭಾರತದಲ್ಲಿ ಈ ಗಮನಾರ್ಹ ಸಂಗತಿ ಬೆಳಕಿಗೆ ಬಂದಿದೆ. ಹಾವುಗಳ ಸಂತತಿಯಲ್ಲಿ...
Read More
ಸುಳ್ಯ: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ
Editor – April 20, 2024
ಸಮಗ್ರ ನ್ಯೂಸ್: ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಪ್ರಯಾಣಿಕರು ಗಾಯಗೊಂಡ ಘಟನೆ ಸುಳ್ಯ ನಗರ ಶ್ರೀರಾಮ್ ಪೇಟೆಯಲ್ಲಿ ನಡೆದಿದೆ. ಓಮ್ನಿ ಹಾಗೂ ಸಿಲಾರಿಯೋ ಕಾರುಗಳ...
Read More
ಹವಾಮಾನ ವರದಿ| ರಾಜ್ಯದ ಹಲವು ಜಿಲ್ಲೆಗಳಲ್ಲಿ ಅಬ್ಬರಿಸಿದ ಪೂರ್ವ ಮುಂಗಾರು ಮಳೆ| ವರುಣಾಘಾತಕ್ಕೆ ನಾಲ್ವರು ಬಲಿ| ಇನ್ನೆರಡು ದಿನವೂ ಮಳೆ ಸಾಧ್ಯತೆ
Editor – April 20, 2024
ಸಮಗ್ರ ನ್ಯೂಸ್: ರಾಜ್ಯದ ಕೆಲವು ಜಿಲ್ಲೆಗಳ ಶುಕ್ರವಾರ ಮಳೆಯಾಗಿದೆ. ವಿವಿಧಡೆ ಮಳೆ ಸಂಬಂಧಿತ ಅವಘಡಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೂ ಎರಡು ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ...
Read More
ಫಯಾಜ್ ನ ರುಂಡ ಕತ್ತರಿಸಿ ಹುಬ್ಬಳ್ಳಿ ಬಾಗಿಲಿಗೆ ತೋರಣ ಕಟ್ತೇವೆ – ಅಲ್ತಾಫ್ ಹಳ್ಳೂರ
Editor – April 20, 2024
ಸಮಗ್ರ ನ್ಯೂಸ್: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ಪುತ್ರಿ ನೇಹ ಹಿರೇಮಠಳನ್ನು ಚಾಕುವಿನಿಂದ ಭೀಕರವಾಗಿ ಹತ್ಯೆ ಮಾಡಿರುವ ಆರೋಪಿ ಫಯಾಜ್ ನನ್ನು ನಮಗೆ...
Read More
ಮೈಸೂರು ಜನತೆಗೆ ಗುಡ್ ನ್ಯೂಸ್! ಇಲ್ಲಿದೆ ನೋಡಿ ನಿಮ್ಮ ಕುತೂಹಲಕ್ಕೆ ವಿವರ
Editor – April 20, 2024
ಸಮಗ್ರ ನ್ಯೂಸ್ : ಮಳೆಗಾಗಿ ಕಾಯುತ್ತಿದ್ದ ಮೈಸೂರಿಗೆ ಹವಾಮಾನ ಇಲಾಖೆ ಶುಭ ಸುದ್ದಿ ನೀಡಿದ್ದು ಈ ಬಾರಿ ಮೈಸೂರು ಸೇರಿದಂತೆ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚಾಗಿ ಮಳೆ ಬೀಳಲಿದ್ದು...
Read More
SmartPhone: ಅಗ್ಗದ ಬೆಲೆಯಲ್ಲಿ ಬರ್ತಾ ಇದೆ ನ್ಯೂ ಸ್ಮಾರ್ಟ್ ಫೋನ್, ಫೀಚರ್ಸ್ ಮಾತ್ರ ಸೂಪರ್!
Editor – April 20, 2024
ಸಮಗ್ರ ನ್ಯೂಸ್: ಹಿಂದಿನ ಸೆಲ್ ಫೋನ್ಗಳನ್ನು ಬರೀ ಯಾರಿಗಾದರೂ ಕರೆ ಮಾಡಲು ಅಥವಾ ಸಂದೇಶ ಕಳುಹಿಸಲು ಬಳಸಲಾಗುತ್ತಿತ್ತು. ಆದರೆ ಈಗ ನಮ್ಮ ಕೈಯಲ್ಲಿ ಸ್ಮಾರ್ಟ್ ಫೋನ್ ಇದ್ದರೆ...
Read More
ವಿಧಾನಸಭೆಗೆ ವರದಿಗಾರರು (Reporter) ಬೇಕಾಗಿದ್ದಾರೆ, ಈಗಲೇ ಅರ್ಜಿ ಸಲ್ಲಿಸಿ
Editor – April 20, 2024
ಸಮಗ್ರ ಉದ್ಯೋಗ: ಕರ್ನಾಟಕ ವಿಧಾನಸಭೆಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 6 ವರದಿಗಾರ ಹುದ್ದೆಗಳು ಖಾಲಿ ಇದ್ದು, ಆಸಕ್ತರು...
Read More
ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಉದ್ಯೋಗಕ್ಕೆ ಆಹ್ವಾನ, ಅಪ್ಲೈ ಮಾಡಿ ಹೀಗೆ
Editor – April 20, 2024
ಸಮಗ್ರ ಉದ್ಯೋಗ: ಭಾರತೀಯ ಕ್ರೀಡಾ ಪ್ರಾಧಿಕಾರ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 5 ಜೂನಿಯರ್ ಕನ್ಸಲ್ಟೆಂಟ್ ಹುದ್ದೆಗಳು ಖಾಲಿ...
Read More
ತುಮಕೂರಿನಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸಮಾವೇಶ| ಎಣ್ಣೆ ಏಟಿಗೆ ಕಾರ್ಯಕರ್ತರ ಡ್ಯಾನ್ಸೋ ಡ್ಯಾನ್ಸ್
Editor – April 20, 2024
ಸಮಗ್ರ ನ್ಯೂಸ್: ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಸಂತೆಮೈದಾನದಲ್ಲಿ ನಿನ್ನೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸಮಾವೇಶ ಮಾಡಲಾಗಿತ್ತು. ಸಮಾವೇಶ ಮುಗಿಯುತ್ತಿದ್ದಂತೆ ಎಣ್ಣೆ ಏಟಿನಲ್ಲಿದ್ದ ಕಾರ್ಯಕರ್ತರು ವೇದಿಕೆ...
Read More
ದೋಣಿ ಮಗುಚಿ ಇಬ್ಬರು ಸಾವು| ಏಳು ಮಂದಿ ನಾಪತ್ತೆ
Editor – April 19, 2024
ಸಮಗ್ರ ನ್ಯೂಸ್: ಒಡಿಶಾದ ಜಾರ್ಸುಗುಡ ಜಿಲ್ಲೆಯ ಮಹಾನದಿಯಲ್ಲಿ ದೋಣಿ ಮಗುಚಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿ, ಏಳು ಮಂದಿ ನಾಪತ್ತೆಯಾದ ಘಟನೆ ನಡೆದಿದೆ. ಈ ದೋಣಿ ಸುಮಾರು...
Read More
ಬಾಗಲಕೋಟೆ: ಕಾರು ಪಕ್ಕಕ್ಕೆ ನಿಲ್ಲಿಸಿ ಎಂದಿದ್ದಕ್ಕೆ ಸಹೋದರರಿಬ್ಬರ ಮೇಲೆ ಹಲ್ಲೆ
Editor – April 19, 2024
ಸಮಗ್ರ ನ್ಯೂಸ್ : ಕಾರು ಪಕ್ಕಕ್ಕೆ ನಿಲ್ಲಿಸಿ ಎಂದಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಜ್ಯುವೆಲ್ಲರಿ ಅಂಗಡಿ ಸಹೋದರರಿಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆ ಜಿಲ್ಲೆಯ ಬಾದಾಮಿಯಲ್ಲಿ ನಡೆದಿದೆ. ಆನಂದ...
Read More
ಹುಬ್ಬಳ್ಳಿ: ‘ನನ್ನ ಮಗನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿʼ ಎಂದ ಫಯಾಜ್ ತಂದೆ
Editor – April 19, 2024
ಸಮಗ್ರ ನ್ಯೂಸ್ : ನನ್ನ ಮಗನಿಗೆ ಅತ್ಯಂತ ಕಠಿಣ ಶಿಕ್ಷೆಯಾಗಲಿ, ಮುಂದೆ ಇಂಥ ಕ್ರೂರ ಕೆಲಸಕ್ಕೆ ಯಾರೂ ಕೈ ಹಾಕಬಾರದು ಅಂಥ ಶಿಕ್ಷೆ ನನ್ನ ಮಗನಿಗೆ ಆಗಲಿ...
Read More
